ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಅಮೂಲ್ಯ ವಿಚಾರಸಂಪತ್ತು !
‘ಈಶ್ವರನ ಲೀಲೆಯಿಂದ ನಿಯತಿಯು ಜೀವವನ್ನು ಜನನ-ಮರಣದ ಚಕ್ರದಲ್ಲಿ ಸಿಲುಕಿಸುತ್ತದೆ, ಆದರೆ ಆ ಘೋರ ಬಂಧನದಿಂದ ಮುಕ್ತರಾಗಲು ಸಾಧನೆಯನ್ನು ಮಾಡಲು ಕಲಿಸಿ, ಆ ಚಕ್ರದಿಂದ ಪಾರು ಮಾಡುವವರು ಕೇವಲ ಗುರುಗಳು ಮಾತ್ರ ಇರುತ್ತಾರೆ !’
ಹೋಳಿಹಬ್ಬದ ಇತಿಹಾಸ ಮತ್ತು ವಿಧಿ
ಹೋಳಿ ಹಬ್ಬವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಬರುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ, ಕೆಲವು ಕಡೆ ೨ ದಿನಗಳ ಕಾಲ, ಇನ್ನು ಕೆಲವು ಕಡೆ ೫ ದಿನಗಳ ಕಾಲ ಈ ಉತ್ಸವವನ್ನು ಆಚರಿಸಲಾಗುತ್ತದೆ.
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !
ನುಸುಳುಕೋರ ಬಾಂಗ್ಲಾದೇಶಿ ನಾಗರಿಕರಿಗೆ ಉದ್ಯೋಗಕ್ಕಾಗಿ ಆಶ್ರಯ ನೀಡುವ ಕಟ್ಟಡ ನಿರ್ಮಾಣದಾರರು, ವ್ಯಾಪಾರಿಗಳು ಮತ್ತು ಉದ್ಯಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.
‘ಎಲ್ಲಾ ದೇವರು ಒಂದೇ’ ಮತ್ತು ‘ದೇವರು ಒಬ್ಬನೇ’ ಎನ್ನುವುದರ ನಡುವಿನ ವ್ಯತ್ಯಾಸ ಸಮಾಜವಾದಿಗಳಿಗೆ ಮತ್ತು ಪ್ರಗತಿಪರರಿಗೆ ತಿಳಿಯುವಷ್ಟರಲ್ಲಿ ಹಿಂದೂಗಳು ನಾಶವಾಗಿರುತ್ತಾರೆ !
‘ಎಲ್ಲಾ ದೇವರು ಸಮಾನರು, ಎಲ್ಲಾ ದೇವರು ಒಂದು’ ಎಂಬುದು ಹಿಂದೂಗಳ ನಂಬಿಕೆ. ‘ನಾವು ಯಾವುದೇ ದೇವರಿಗೆ ನಮಸ್ಕರಿಸಿದರೂ, ಅದು ನಮ್ಮ ದೇವರಿಗೇ ತಲುಪುತ್ತದೆ’ ಎಂದು ಹಿಂದೂಗಳು ಭಾವಿಸುತ್ತಾರೆ. ಆದರೆ ಅಬ್ರಹಾಮಿಕ್ ಪಂಥಗಳು (ಯಹೂದಿ, ಕ್ರೈಸ್ತ ಮತ್ತು ಇಸ್ಲಾಂ) ಹಾಗೆ ನಂಬುವುದಿಲ್ಲ.
ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !
ಬ್ರಹ್ಮದೇವನು ಸಂಗೀತ, ನೃತ್ಯ, ನಾಟ್ಯ, ವಾಸ್ತು, ಶಿಲ್ಪ ಇತ್ಯಾದಿ ಕಲೆಗಳ ಮತ್ತು ಪಂಚಮವೇದಗಳ, ಅಂದರೆ ನಾಟ್ಯವೇದವನ್ನು ನಿರ್ಮಿಸುವನಾಗಿದ್ದಾನೆ.ಬ್ರಹ್ಮದೇವನಿಗೆ ‘ವೇದಗಳ ಮೂಲ’ ಎಂದು ಪರಿಗಣಿಸಲಾಗುತ್ತದೆ.
‘ಮಾಲ್’ಗಳು : ಲಾಭವೋ ನಷ್ಟವೋ ?
ಸಾಮಾನ್ಯವಾಗಿ, ನೀವು ಮಾಲ್‌ನಲ್ಲಿ ಕಾರ್ಡ್ ಮೂಲಕ ಖರೀದಿಗಳನ್ನು ಮಾಡಿದರೆ, ಕೆಲವು ಆಕರ್ಷಕ ರಿಯಾಯಿತಿಗಳು ಸಿಗುತ್ತವೆ. ಹಾಗಾಗಿ ಕಾರ್ಡ್ ಮೂಲಕ ಖರೀದಿ ವಹಿವಾಟು ನಡೆಸುವ ಸೆಳೆತದಿಂದ ಜೇಬಿನಲ್ಲಿ ಎಷ್ಟು ಹಣವಿದೆ ? ಈ ಬಗ್ಗೆ ಚಿಂತೆ ಇಲ್ಲದ ಕಾರಣ ಅನಾವಶ್ಯಕ ಖರೀದಿಗಳಾಗುತ್ತವೆ.