ನವರಾತ್ರಿಯ ಅವಧಿಯಲ್ಲಿ ನಡೆಯುವ ಧರ್ಮಹಾನಿ ತಡೆದು ಹಾಗೂ ‘ಆದರ್ಶ ನವರಾತ್ರ್ಯುತ್ಸವ’ ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಯನ್ನು ಸಂಪಾದಿಸಿ !
ಹೆಚ್ಚಿನವರು ನವರಾತ್ರಿಯಲ್ಲಿ ಪ್ರತಿದಿನ ಕುಮಾರಿಕಾ ಪೂಜೆ ಮಾಡಿ ಆಕೆಗೆ ಭೋಜನ ಹಾಗೂ ಉಡುಗೊರೆ ನೀಡುತ್ತಾರೆ. ಸನಾತನದ ‘ಬಾಲಸಂಸ್ಕಾರ’ ಮಾಲಿಕೆಯ ‘ಬೋಧಕಥೆ’, ‘ಅಧ್ಯಯನ ಹೇಗೆ ಮಾಡಬೇಕು ?’, ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸ’ ಇತ್ಯಾದಿ ಗ್ರಂಥಗಳನ್ನು ಕುಮಾರಿಕಾಗೆ ಉಡುಗೊರೆ ಎಂದು ನೀಡಬಹುದು.