ಭಾರತಕ್ಕೆ ‘ಪ್ರಿಡೇಟರ್‘ ಡ್ರೋನ್ ಪೂರೈಸಲು ಅಮೇರಿಕಾ ಸರಕಾರದಿಂದ ಒಪ್ಪಿಗೆ !
ಭಾರತಕ್ಕೆ ೩೧ ‘ಪ್ರಿಡೇಟರ್‘ ಡ್ರೋನ್‌ಗಳನ್ನು ಪೂರೈಸಲು ಅಮೇರಿಕಾ ಸರಕಾರ ಒಪ್ಪಿಗೆ ನೀಡಿದೆ. ೩ ಅಬ್ಜ ಡಾಲರ್ (೨೪ ಸಾವಿರದ ೯೦೦ ಕೋಟಿ ರೂಪಾಯಿ) ಮೌಲ್ಯದ ಈ ಡ್ರೋನ್ ಒಪ್ಪಂದದ ಅಧಿಸೂಚನೆಯನ್ನು ಬರುವ ೨೪ ಗಂಟೆಗಳಲ್ಲಿ ಅಮೇರಿಕಾ ಸರಕಾರದ ಕಡೆಯಿಂದ ಅನುಮೋದನೆಯಾಗಲಿದೆ.