ಗೋಹತ್ಯೆಯಿಂದ ಸಮಾಜದಲ್ಲಿ ತೀವ್ರ ಭಾವನೆಗಳು ಉಂಟಾಗುತ್ತವೆ! – ಅಲಹಾಬಾದ್ ಹೈಕೋರ್ಟ್

ಗೋಹತ್ಯೆಯು ಸಮಾಜದಲ್ಲಿ ತೀವ್ರ ಭಾವನೆಗಳನ್ನು ಕೆರಳಿಸುವ ಮತ್ತು ಹಿಂಸಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುವ ವಿಷಯವಾಗಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಇತ್ತೀಚಿನ ವಿಚಾರಣೆಯೊಂದರಲ್ಲಿ ಅಭಿಪ್ರಾಯಪಟ್ಟಿದೆ.

ಮತಾಂತರದ ಪ್ರಯತ್ನ: ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧದ ಮೊಕದ್ದಮೆ ರದ್ದುಗೊಳಿಸಲು ನ್ಯಾಯಾಲಯದ ನಿರಾಕರಣೆ! : Court against Conversion

‘ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021’ ಅನ್ನು ಸಮಾಜದಲ್ಲಿ ಕೆಲವರು ಇತರರ ಮೇಲೆ ಧರ್ಮವನ್ನು ಹೇರುವ ಘಟನೆಗಳನ್ನು ತಡೆಯಲು ಜಾರಿಗೆ ತರಲಾಗಿದೆ ಎಂದು ನ್ಯಾಯಾಲಯವು ತನ್ನ ವೀಕ್ಷಣೆಯಲ್ಲಿ ತಿಳಿಸಿದೆ.

ನ್ಯಾಯಮೂರ್ತಿ ಯಶವಂತ ವರ್ಮಾ ಅವರ ರಾಜೀನಾಮೆ

ನಗದು ಹಣದ ಪ್ರಕರಣದಲ್ಲಿ ಹೆಸರು ಕೇಳಿಬಂದ ನಂತರ ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ಲೋಕಸಭೆಯಲ್ಲಿ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲಾಗಿತ್ತು. ನ್ಯಾಯಮೂರ್ತಿ ವರ್ಮಾ ಅವರು ತಮ್ಮ ವಿರುದ್ಧ ಮಂಡಿಸಲಾದ ಈ ಮಹಾಭಿಯೋಗ ಪ್ರಸ್ತಾವನೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಆರೋಪಿ ಮೇಲಿನ ಮೊಕದ್ದಮೆ ರದ್ದುಗೊಳಿಸಲು ನಿರಾಕರಿಸಿದ ಅಲಹಾಬಾದ್ ಉಚ್ಛ ನ್ಯಾಯಾಲಯ

ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಅಪರಾಧ ನಡೆದಿರುವುದು ಕಂಡುಬರುತ್ತಿದೆ. ಆದ್ದರಿಂದ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿದೆ.

ನಮಾಜ್ ನೆಪವೊಡ್ಡಿ ಮನೆಯಲ್ಲಿ ಜನಸಂದಣಿ ಮಾಡುವುದು ಅಯೋಗ್ಯ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಆಡಳಿತದ ಪ್ರಮುಖ ಕರ್ತವ್ಯವಾಗಿದ್ದು, ಸಾರ್ವಜನಿಕ ಶಾಂತಿಗೆ ಅಡ್ಡಿಪಡಿಸುವ ಇಂತಹ ಪದ್ಧತಿಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಿವಾಹಿತ ಪುರುಷನು ಇನ್ನೊಬ್ಬ ಮಹಿಳೆಯೊಂದಿಗೆ ‘ಲಿವ್-ಇನ್’ನಲ್ಲಿ ಇರುವುದು ಅಪರಾಧವಲ್ಲ!

ಇಂತಹ ನಿರ್ಧಾರಗಳಿಂದ ಹಿಂದೂ ಕುಟುಂಬ ವ್ಯವಸ್ಥೆಯು ಕುಸಿಯಲು ಹಾಗೂ ಸಂಸ್ಕೃತಿಯ ನಾಶವಾಗಲು ಹೆಚ್ಚು ಸಮಯ ಹಿಡಿಯಲಾರದು. ಭಾರತವು ಪಾಶ್ಚಾತ್ಯೀಕರಣಗೊಳ್ಳಬಾರದು ಎಂಬುದು ಬಹುತೇಕ ಹಿಂದೂಗಳ ಆಶಯವಾಗಿದೆ.

ಸಂಭಲ್ ನಮಾಜ್ ವಿವಾದ: ಅಲಹಾಬಾದ ಹೈಕೋರ್ಟ್ ಕೆಂಗಣ್ಣು

ಗಾಟಾ ಸಂಖ್ಯೆ ೨೯೧ ಕಂದಾಯ ದಾಖಲೆಗಳ ಪ್ರಕಾರ ಮೋಹನ ಸಿಂಗ್ ಮತ್ತು ಭೂರಜ ಸಿಂಗ್ ಎಂಬುವವರ ಹೆಸರಿನಲ್ಲಿದೆ ಎಂದು ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ. ಆ ಸ್ಥಳದಲ್ಲಿ ಕೇವಲ ೨೦ ಜನರಿಗೆ ಮಾತ್ರ ನಮಾಜ್ ಮಾಡಲು ಅನುಮತಿ ನೀಡಲಾಗಿದೆ.

ಜನ್ಮದಿಂದ ಬಂದ ಜಾತಿ, ಧರ್ಮ ಬದಲಿಸಿದರೂ ಅಳಿಯದು: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ದೂರಿನಲ್ಲಿ ಹಲ್ಲೆ ಮತ್ತು ಜಾತಿ ನಿಂದನೆಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಹಾಗೂ ಮೂವರು ಗಾಯಗೊಂಡಿರುವುದು ದಾಖಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಆದ್ದರಿಂದ ಮೇಲ್ಮನವಿಯಲ್ಲಿ ಯಾವುದೇ ಸಾರವಿಲ್ಲ ಮತ್ತು ಅದನ್ನು ವಜಾಗೊಳಿಸುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.

ಲಿವ್-ಇನ್ ಬ್ರೇಕಪ್ ನಂತರ ರೇಪ್ ಕೇಸ್ ಹಾಕುವಂತಿಲ್ಲ: ಅಲಹಾಬಾದ್ ಉಚ್ಚ ನ್ಯಾಯಾಲಯ

ಯುವತಿಯು ತನ್ನ ಸ್ವ ಇಚ್ಛೆಯಿಂದ ಆರೋಪಿಯೊಂದಿಗೆ ಹೋಗಿದ್ದಳು ಮತ್ತು ಇಬ್ಬರೂ 6 ತಿಂಗಳ ಕಾಲ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿದ್ದರು. ಅವರಿಬ್ಬರೂ ಸಾರ್ವಜನಿಕವಾಗಿ ಮತ್ತು ಜನರ ನಡುವೆ ವಾಸಿಸುತ್ತಿದ್ದರಿಂದ, ಬಲವಂತದ ಅಪಹರಣ ಅಥವಾ ಮದುವೆಗಾಗಿ ಒತ್ತಡ ಹೇರಿದ ಆರೋಪ ಸಾಬೀತಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಅನಧಿಕೃತ ಮದರಸಾಗಳನ್ನು ಮುಚ್ಚಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ; ಆದರೆ ಸರಕಾರಿ ಅನುದಾನವನ್ನು ನಿರಾಕರಿಸಬಹುದು! – ಅಲಹಾಬಾದ್ ಉಚ್ಚ ನ್ಯಾಯಾಲಯ

ಶ್ರಾವಸ್ತಿ ಜಿಲ್ಲೆಯ ‘ಮದರಸಾ ಅಹ್ಲೆ ಸುನ್ನತ್ ಇಮಾಮ್ ಅಹ್ಮದ್ ರಜಾ’ ಎಂಬ ಮದರಸಾಗೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಯು, ‘ನಿಮ್ಮ ಮದರಸಾ ಅನಧಿಕೃತವಾಗಿದ್ದು, ಕೂಡಲೇ ಅದರ ಕಾರ್ಯಚಟುವಟಿಕೆಯನ್ನು ನಿಲ್ಲಿಸಬೇಕು’ ಎಂದು ಆದೇಶಿಸಿದ್ದರು.