ಓದುಗರಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ, ಅವರಿಗೆ ಧರ್ಮ ಸಂಜೀವನಿಯನ್ನು ನೀಡುವ ಹಾಗೂ ಅಧ್ಯಾತ್ಮಮಾರ್ಗವನ್ನು ಅನುಸರಿಸುವವರಿಗೆ ಮಾರ್ಗದರ್ಶನ ಮಾಡುವ ಸರ್ವಾಂಗಸ್ಪರ್ಶಿ ‘ಸನಾತನ ಪ್ರಭಾತವನ್ನು ಮನೆ-ಮನೆಗೆ ತಲುಪಿಸಿ !
ತ್ಯ ವಾರ್ತೆಯನ್ನು ಪ್ರಕಟಿಸಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಸಮಾಜದ ಮನಸ್ಸನ್ನು ಜಾಗೃತಗೊಳಿಸುವ ಪತ್ರಿಕೆಗಳು ಇಂದು ಕೈಬೆರಳೆಣಿಕೆಯಷ್ಟೇ ಉಳಿದಿವೆ. ರಾಷ್ಟ್ರ ರಕ್ಷಣೆ ಮತ್ತು ಧರ್ಮ ಜಾಗೃತಿಯ ವ್ರತದೊಂದಿಗೆ ಆದರ್ಶ ಪತ್ರಿಕಾರಂಗದಲ್ಲಿ ಮುಂಚೂಣಿಯಲ್ಲಿರುವ ಸನಾತನ ಪ್ರಭಾತದ ಹೆಸರು ಈ ಶ್ರೇಣಿಯಲ್ಲಿ ಎಲ್ಲಕ್ಕಿಂತ ಮೇಲಿದೆ.