ಸಾಧಕರು ಪರಸ್ಪರರಿಗೆ ಸಹಾಯ ಮಾಡುವುದು ಮತ್ತು ಇತರರ ಸಹಾಯ ಪಡೆಯುವುದು, ಹೀಗೆ ಮಾಡುತ್ತಲೇ ಮುಂದೆ ಹೋಗಲಿಕ್ಕಿದೆ
ಸಾಧನೆಗೆ ಸಂಬಂಧಿಸಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ !
ಸಾಧನೆಗೆ ಸಂಬಂಧಿಸಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ !
ಈಶ್ವರೀ ಪ್ರಕ್ರಿಯೆಯ ಮಾಧ್ಯಮವನ್ನಾಗಿಸುವುದು ಈ ರೀತಿ ‘ಮೋಕ್ಷಪ್ರಾಪ್ತಿಯಲ್ಲಿ ಅಧ್ಯಾತ್ಮಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯ ಮಹತ್ವದ ಸಂಸ್ಕಾರವನ್ನೇ ಪರಾತ್ಪರ ಗುರು ಡಾಕ್ಟರರು ನಮ್ಮೆಲ್ಲ ಸಾಧಕರಲ್ಲಿ ಮಾಡಿದರು.
‘ಪ್ರತಿಯೊಂದು ಯುಗದಲ್ಲಿ ‘ಧರ್ಮಸಂಸ್ಥಾಪನೆ’ ಮಾಡುವುದು’ ಇದು ಶ್ರೀವಿಷ್ಣುವಿನ ಕಾರ್ಯವಾಗಿದೆ. ಶ್ರೀವಿಷ್ಣು ಪ್ರತಿಯೊಂದು ಯುಗದಲ್ಲಿ ಧರ್ಮಸಂಸ್ಥಾಪನೆಗಾಗಿ ಬೇರೆ ಬೇರೆ ಅವತಾರಗಳನ್ನು ತಾಳಿದ್ದಾನೆ. ಕಲಿಯುಗದಲ್ಲಿ ಶ್ರೀವಿಷ್ಣುವಿನ ಅವತಾರ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ಆಗಿದ್ದಾರೆ
ಸಾಧನೆಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ
ಪರಾತ್ಪರ ಗುರು ಡಾ. ಆಠವಲೆಯವರು, ”ನಾಳೆಯ ದಿನ ಮತ್ತೇ ವರ್ತಮಾನದ ದಿನವೇ ಆಗಿರುತ್ತದೆ. ಆದುದರಿಂದ ಈ ನಾಳೆಯ ದಿನ ಎಂದಿಗೂ ನಮ್ಮ ಕೈಯಲ್ಲಿ ಇರುವುದಿಲ್ಲ; ಆದುದರಿಂದ ನಾಳೆ ಬೇಡ, ಆದರೆ ಇಂದೇ ಮತ್ತು ಈಗಲೇ ಸಾಧನೆಯನ್ನು ಆರಂಭಿಸೋಣ’’, ಎಂದು ಹೇಳುತ್ತಾರೆ.
‘ನಾಲಿಗೆಯಿಂದ ‘ರಾಮ ರಾಮ’ ಎಂದು ಹೇಳುವುದನ್ನು ಆರಂಭಿಸಿ, ಮನಸ್ಸಿನ ಕಡೆಗೆ ಗಮನ ಕೊಡಬೇಡಿ. ‘ಮನಸ್ಸು ಏಕಾಗ್ರ ವಾಗುವುದಿಲ್ಲ’, ಎಂಬ ವಿಚಾರವನ್ನೇ ಮಾಡಬೇಡಿ. ಮನಸ್ಸಿಗೆ ಅಗ್ನಿಯ ಸ್ಪರ್ಶವಾಗದಿದ್ದರೂ ದೇಹವು ಸುಡುತ್ತದೆ, ಹಾಗೆಯೇ ಭಗವಂತನ ನಾಮವನ್ನು ಹೇಗೇ ಉಚ್ಚರಿಸಿದರೂ, ಅದು ಅಂತರ್ಮನವನ್ನು ನಿರ್ಮಲ ಮಾಡಿಯೇ ಮಾಡುತ್ತದೆ.
ಓದುವಾಗ ತುಂಬಾ ಭಯ ಆಗುತ್ತಿತ್ತು, ರಾತ್ರಿಯೆಲ್ಲಾ ಓದಿದರೂ ಬೆಳಗ್ಗೆ ಮರೆತು ಹೋಗುತ್ತಿತ್ತು ಇದರಿಂದ ಹೊರಬರಲು ಸತತವಾಗಿ ಗುರುದೇವರಲ್ಲಿ ಪ್ರಾರ್ಥನೆ ಮತ್ತು ಆತ್ಮನಿವೇದನೆ ಹೆಚ್ಚು ಹೆಚ್ಚು ಮಾಡಿದೆ.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೮೧ ವರ್ಷಗಳ ಹಿಂದೆ ವೈಶಾಖ ಕೃಷ್ಣ ಸಪ್ತಮಿಯಂದು ಇಲ್ಲಿನ ವರ್ತಕ ವಠಾರದಲ್ಲಿ ಜನಿಸಿದರು.
ಈ ವರ್ಷ ಗುರುದೇವರ ಜನ್ಮೋತ್ಸವವನ್ನು ೨೭ ರಿಂದ ೩೦.೫.೨೦೨೪ ಈ ಕಾಲಾವಧಿಯಲ್ಲಿ ಆಚರಿಸಬೇಕು. ೨೭.೫.೨೦೨೪ ರಂದು ಸಾಧಕರು ತಮ್ಮ ತಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಗುರುದೇವರ ಮಾನಸಪೂಜೆ ಮಾಡಿ ಅವರ ಜನ್ಮೋತ್ಸವ ಆಚರಿಸಬೇಕು.