ಸನಾತನ ಸಂಸ್ಥೆಯ ಪೂ. ಭಗವಂತ ಮೆನರಾಯ್ (ವಯಸ್ಸು ೮೫ ವರ್ಷ) ಇವರಿಂದ ದೇಹತ್ಯಾಗ !
ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆಲೆಸಿದ್ದ ಸನಾತನದ ೪೬ ನೇ ಸಂತರಾದ ಪೂ. ಭಗವಂತ ಕುಮಾರ್ ಮೆನರಾಯ್ ಅವರು ೪ ಜೂನ್ ೨೦೨೪ ರಂದು ಸಂಜೆ ೭.೧೫ ಗಂಟೆಗೆ ದೇಹತ್ಯಾಗ ಮಾಡಿದರು
ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆಲೆಸಿದ್ದ ಸನಾತನದ ೪೬ ನೇ ಸಂತರಾದ ಪೂ. ಭಗವಂತ ಕುಮಾರ್ ಮೆನರಾಯ್ ಅವರು ೪ ಜೂನ್ ೨೦೨೪ ರಂದು ಸಂಜೆ ೭.೧೫ ಗಂಟೆಗೆ ದೇಹತ್ಯಾಗ ಮಾಡಿದರು
ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕನಲ್ಲಿ ಸೂಕ್ಷ್ಮದಿಂದ ತಿಳಿದು ಕೊಳ್ಳುವ ಕ್ಷಮತೆ ಇರುತ್ತದೆ ಎಂದೇನಿಲ್ಲ; ಆದರೆ ಗುರುಗಳು ಸರ್ವಜ್ಞರಾಗಿರುವುದರಿಂದ ಇಂತಹ ಸೂಕ್ಷ್ಮ ಸ್ತರದ ಆಕ್ರಮಣಗಳಿಂದ ಅವರು ಸಾಧಕರನ್ನು ರಕ್ಷಿಸುತ್ತಾರೆ.
ಕೇರಳದಲ್ಲಿ ಅನೇಕ ವರ್ಷಗಳಿಂದ ಇರುವ ಕೆಲವು ಸಾಧಕರು ಏನೋ ಕಾರಣದಿಂದ ಸಂಸ್ಥೆಯಿಂದ ದೂರವಾಗಿದ್ದರು. ಪೂ. ಅಣ್ಣರವರ ಮಾರ್ಗದರ್ಶನವನ್ನು ಕೇಳಿ ಆ ಸಾಧಕರಲ್ಲಿ ಉತ್ಸಾಹ ಹೆಚ್ಚಾಯಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವ !
ಮನೆಗೆ ಹೋದಾಗ ಸಾಧಕರಿಂದ ವ್ಯಷ್ಟಿ ಸಾಧನೆ ಆಗುವುದಿಲ್ಲ. ಪ್ರಗತಿಯು ಹಂತಹಂತವಾಗಿಯೇ ಆಗುತ್ತಿರುತ್ತದೆ. ಹಾಗಾಗಿ ಉದಾಸೀನತೆ ಬಂದಲ್ಲಿ ಗಾಂಭೀರ್ಯದಿಂದ ವಿಚಾರ ಮಾಡಬೇಕು ಇಲ್ಲವಾದರೆ ಮನಸ್ಸು ಮಾಯೆಯಲ್ಲಿ ಸಿಲುಕುತ್ತದೆ.
ಸಾಧನೆಗೆ ಸಂಬಂಧಿಸಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ !
ಈಶ್ವರೀ ಪ್ರಕ್ರಿಯೆಯ ಮಾಧ್ಯಮವನ್ನಾಗಿಸುವುದು ಈ ರೀತಿ ‘ಮೋಕ್ಷಪ್ರಾಪ್ತಿಯಲ್ಲಿ ಅಧ್ಯಾತ್ಮಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯ ಮಹತ್ವದ ಸಂಸ್ಕಾರವನ್ನೇ ಪರಾತ್ಪರ ಗುರು ಡಾಕ್ಟರರು ನಮ್ಮೆಲ್ಲ ಸಾಧಕರಲ್ಲಿ ಮಾಡಿದರು.
‘ಪ್ರತಿಯೊಂದು ಯುಗದಲ್ಲಿ ‘ಧರ್ಮಸಂಸ್ಥಾಪನೆ’ ಮಾಡುವುದು’ ಇದು ಶ್ರೀವಿಷ್ಣುವಿನ ಕಾರ್ಯವಾಗಿದೆ. ಶ್ರೀವಿಷ್ಣು ಪ್ರತಿಯೊಂದು ಯುಗದಲ್ಲಿ ಧರ್ಮಸಂಸ್ಥಾಪನೆಗಾಗಿ ಬೇರೆ ಬೇರೆ ಅವತಾರಗಳನ್ನು ತಾಳಿದ್ದಾನೆ. ಕಲಿಯುಗದಲ್ಲಿ ಶ್ರೀವಿಷ್ಣುವಿನ ಅವತಾರ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ಆಗಿದ್ದಾರೆ
ಸಾಧನೆಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ