ಕೋಣೆಯಲ್ಲಿ ಹೊರಗಿನ ಬಿಸಿ ಗಾಳಿ ಬರಬಾರದೆಂದು; ಕಿಟಕಿಗಳ ಜೊತೆಗೆ ಪರದೆಗಳನ್ನೂ ಹಾಕಿ !
ವಾಸ್ತವದಲ್ಲಿ ಹೊರಗಿನ ಗಾಳಿ ಎಷ್ಟು ಬಿಸಿ ಇರುತ್ತದೆಯೆಂದರೆ, ಕಿಟಕಿಗಳ ಗಾಜು ಬಿಸಿಯಾಗಿ ಅದರಿಂದಲೂ ಕೋಣೆಯಲ್ಲಿ ಸ್ವಲ್ಪ ಮಟ್ಟಿಗೆ ಉಷ್ಣತೆ ಹೆಚ್ಚಾಗುತ್ತದೆ.
ವಾಸ್ತವದಲ್ಲಿ ಹೊರಗಿನ ಗಾಳಿ ಎಷ್ಟು ಬಿಸಿ ಇರುತ್ತದೆಯೆಂದರೆ, ಕಿಟಕಿಗಳ ಗಾಜು ಬಿಸಿಯಾಗಿ ಅದರಿಂದಲೂ ಕೋಣೆಯಲ್ಲಿ ಸ್ವಲ್ಪ ಮಟ್ಟಿಗೆ ಉಷ್ಣತೆ ಹೆಚ್ಚಾಗುತ್ತದೆ.
‘ಸಾಧನೆಯ ಆರಂಭದಲ್ಲಿಯೇ ಸರ್ವಸ್ವದ, ಅಂದರೆ ತನು, ಮನ ಮತ್ತು ಧನ ಇವುಗಳನ್ನು ಶೇ. ೧೦೦ ರಷ್ಟು ತ್ಯಾಗ ಮಾಡಲು ಬರುವುದಿಲ್ಲ. ಅದಕ್ಕಾಗಿ ಅವುಗಳ ಪೈಕಿ ಒಂದೊಂದನ್ನೇ ಸ್ವಲ್ಪ ಸ್ವಲ್ಪ ತ್ಯಾಗ ಮಾಡಬೇಕು
‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ವ್ಯಕ್ತಿಸ್ವಾತಂತ್ರ್ಯವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’
‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ಅಭಿವ್ಯಕ್ತಿಸ್ವಾತಂತ್ರ್ಯ ವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’
‘ಆದಿ ಶಂಕರಾಚಾರ್ಯರು ಹಾಗೂ ಸಮರ್ಥ ರಾಮದಾಸ ಸ್ವಾಮಿಗಳು ಇವರ ಕಾಲದಲ್ಲಿ ಬುದ್ಧಿವಾದಿಗಳಿರಲಿಲ್ಲ; ಅದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಅವರು, ಮಕ್ಕಳು ಮನೆಯನ್ನು ಬಿಟ್ಟು ಸಾಧನೆ ಮಾಡುವುದಕ್ಕೆಂದು ಆಶ್ರಮಕ್ಕೆ ಹೋಗುವುದನ್ನು ವಿರೋಧಿಸುತ್ತಿದ್ದರು ಮತ್ತು ಜಗತ್ತು ಅವರ ಅಪ್ರತಿಮ ಜ್ಞಾನ ದಿಂದ ಶಾಶ್ವತವಾಗಿ ವಂಚಿತವಾಗುತ್ತಿತ್ತು.’
‘ರಾಮರಾಜ್ಯದ ಪ್ರಜೆಗಳು ಧರ್ಮಾಚರಣೆ ಮಾಡುತ್ತಿದ್ದರು; ಹಾಗಾಗಿ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜನು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವನ್ನು ಅನುಭವಿಸಲು ಸಾಧ್ಯವಾಯಿತು.
ಹಿಂದೂಗಳಿಗೆ ಧರ್ಮ ಶಿಕ್ಷಣದ ಅಭಾವ ಮತ್ತು ಬುದ್ಧಿವಾದಿಗಳಿಂದಾಗಿ ನಿರ್ಮಿಸಲ್ಪಟ್ಟ ವಿಕಲ್ಪಗಳಿಂದ ಹಿಂದೂ ಧರ್ಮದ ಅದ್ವಿತೀಯತೆ ಬಗ್ಗೆ ತಿಳುವಳಿಕೆಯು ಇಲ್ಲದಿರುವ ಕಾರಣ ಅವರಲ್ಲಿ ಧರ್ಮಾಭಿಮಾನ ಇಲ್ಲ. ಆದ್ದರಿಂದ ಅವರ ಸ್ಥಿತಿ ಜಗತ್ತಿನ ಎಲ್ಲ ಪಂಥದವರ ತುಲನೆಯಲ್ಲಿ ಅತ್ಯಂತ ದಯನೀಯವಾಗಿದೆ !’
‘ಎಲ್ಲಿ ತಂದೆ-ತಾಯಿಯರನ್ನು ಕೂಡ, ನಿರುಪಯೋಗಿ ಎಂದು ಭಾವಿಸಿ, ವೃದ್ಧಾಶ್ರಮಕ್ಕೆ ತಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯೆಡೆ ವಾಲುವ ಸದ್ಯದ ಪೀಳಿಗೆ ಮತ್ತು ಎಲ್ಲಿ ‘ಇಡೀ ವಿಶ್ವವೇ ನನ್ನ ಮನೆ’ ಎಂದು ಕಲಿಸುವ ಹಿಂದೂ ಧರ್ಮದಲ್ಲಿನ ಇದುವರೆಗಿನ ಪೀಳಿಗೆಗಳು !’
‘ಪ್ರಸ್ತುತ ಇಡೀ ಜಗತ್ತಿನ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮವನ್ನು ಕಲಿಯಲು, ಜಗತ್ತಿನ ಇತರ ಯಾವುದೇ ದೇಶಕ್ಕೆ ಹೋಗುವುದರ ಬದಲಾಗಿ ಭಾರತಕ್ಕೆ ಬರುತ್ತಾರೆ, ಆದರೆ ಭಾರತೀಯರು ಸುಖಪ್ರಾಪ್ತಿಗಾಗಿ ಅಮೇರಿಕಾ, ಇಂಗ್ಲೆಂಡ ಮುಂತಾದ ದೇಶಗಳಿಗೆ ಹೋಗುತ್ತಾರೆ !’
‘ಯಾರು ಹಿಂದೂ ಧರ್ಮವನ್ನು ಟೀಕಿಸು ತ್ತಾರೆಯೋ ಅವರಷ್ಟು ಅಜ್ಞಾನಿಗಳು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ !’