
ಜಾಗೃತ ಹಿಂದೂಗಳಿಗೆ ದಿಶೆ ನೀಡುವುದು ಅವಶ್ಯಕ !
‘ಸಕ್ರಿಯ ಹಿಂದೂಗಳೇ, ಮಲಗಿರುವ ಹಿಂದೂಗಳನ್ನು ಜಾಗೃತಗೊಳಿಸುವುದರಲ್ಲಿ ಸಮಯ ವ್ಯರ್ಥ ಮಾಡಬೇಡಿ. ಈಗ ಜಾಗೃತ ಹಿಂದೂಗಳಿಗೆ ದಿಶೆ ನೀಡುವ ಕಾರ್ಯವನ್ನು ಮಾಡಿರಿ. ಆಗ ಮಾತ್ರ ನೀವು ಸಮೀಪಿಸುತ್ತಿರುವ ಆಪತ್ಕಾಲದಲ್ಲಿ ರಕ್ಷಿಸಲ್ಪಡುವಿರಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬಲ್ಲಿರಿ !’
ಚುನಾವಣೆಗಳೆಂಬ ಹುಡುಗಾಟ !
‘ಚುನಾವಣೆಗಳಿಗೆ ಸಂಬಂಧಿಸಿದಂತೆ ಪ್ರತಿದಿನಬರುವ ವಾರ್ತೆಗಳನ್ನು ಓದಿದಾಗ ‘ಈಗ ಚುನಾವಣೆಗಳು ಹುಡುಗಾಟ ವಾಗಿಬಿಟ್ಟಿವೆ’ ಎಂದೆನಿಸುತ್ತದೆ !’
ಪೊಲೀಸ್ ಇಲಾಖೆ ಮತ್ತು ಆಡಳಿತದ ದುಸ್ಥಿತಿ !
‘ಸದ್ಯದ ಪೊಲೀಸ್ ಇಲಾಖೆ ಮತ್ತು ಆಡಳಿತದ ದುಸ್ಥಿತಿ ನೋಡಿ, ಮುಂಬರುವ ಕಾಲದಲ್ಲಿ, ‘ಭ್ರಷ್ಟಾಚಾರ ಮಾಡದೇ ಇರುವಂತಹ ಒಬ್ಬ ಪೊಲೀಸ್ ಅಥವಾ ಸರಕಾರಿ ಅಧಿಕಾರಿಯನ್ನಾದರೂ ತೋರಿಸಿ ಮತ್ತು ಬಹುಮಾನ ಪಡೆಯಿರಿ !’ ಎಂದು ಜಾಹೀರಾತು ಬಂದರೆ ಆಶ್ಚರ್ಯವೆನಿಸಲಾರದು !’
ವಿದ್ಯಾಭ್ಯಾಸದಲ್ಲಿ ಮಾನವೀಯತೆಯ ಶಿಕ್ಷಣ ನೀಡದಿರುವುದರ ಪರಿಣಾಮ !
‘ಶಾಲೆಯಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಿಯೂ ಮಾನವೀಯತೆಯ ಶಿಕ್ಷಣವನ್ನು ನೀಡದಿರುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರನ್ನು ಲೂಟಿ ಮಾಡುವಂತಹ ವ್ಯಾಪಾರಿಗಳೂ, ನೌಕರಿ ಮಾಡುವವರೂ ನಿರ್ಮಾಣವಾಗಿದ್ದಾರೆ’.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !