ಸಾಧನೆಯ ಕುರಿತು ಪರಾತ್ಪರ ಗುರು ಡಾಕ್ಟರ ಆಠವಲೆಯವರ ಮಾರ್ಗದರ್ಶನ !
ಒಬ್ಬರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲು ಬಯಸಿದರೆ, ಅವರು ಪ್ರಾಥಮಿಕ, ಮಾಧ್ಯಮಿಕ, ಮಹಾವಿದ್ಯಾಲಯ, ಹೀಗೆ ಎಲ್ಲಾ ಹಂತದ ಶಿಕ್ಷಣವನ್ನು ಹಂತಹಂತವಾಗಿ ಪಡೆಯಬೇಕಾಗುತ್ತದೆ. ಅದೇ ರೀತಿ ಸಮಷ್ಟಿ ಸಾಧನೆ ಮಾಡಲು ವ್ಯಷ್ಟಿ ಸಾಧನೆಯ ಅಡಿಪಾಯವನ್ನು ಗಟ್ಟಿ ಮಾಡುವುದು ಆವಶ್ಯಕವಾಗಿದೆ.