ವೇದಾಂತಗಳ ಮಹತ್ವವನ್ನು ಜಗತ್ತಿಗೆ ತಲುಪಿಸುವ ಬ್ರಾಝಿಲ್‌ನ ಜೊನಾಸ ಮಸೆಟಿ ಅಲಿಯಾಸ್ ‘ವಿಶ್ವನಾಥ’

ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಬ್ರಾಝಿಲ್‌ನ ಜೊನಸ್ ಮಾಸೆಟಿ ಇವರ ಬಗ್ಗೆ ವಿಶೇಷ ಮಾಹಿತಿ ನೀಡಿದ್ದರು. ಭಾರತದಲ್ಲಿ ೪ ವರ್ಷಗಳನ್ನು ಕಳೆದ ನಂತರ ಮಾಸೆಟಿಯವರು ತಂತ್ರಜ್ಞಾನದ ಮೂಲಕ ವೇದಗಳ ಮಹತ್ವವನ್ನು ಜಗತ್ತಿನವರೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಬರೇಲಿಯಲ್ಲಿ ಮುಸಲ್ಮಾನ ಯುವಕನಿಂದ ಹಿಂದೂ ಹೆಸರು ಹೇಳಿಕೊಂಡು ಹಿಂದೂ ಯುವತಿಗೆ ವಂಚನೆ

ಇಲ್ಲಿ ‘ಲವ್ ಜಿಹಾದ್’ನ ಮೊದಲ ಪ್ರಕರಣ ದಾಖಲಾದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ತಾಹಿರ ಖಾನ್ ಎಂಬ ಯುವಕನು ಕುನಾಲ್ ಶರ್ಮಾ ಎಂದು ಹೆಸರಿಟ್ಟುಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಎಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಭಾರತವನ್ನು ಈ ಹಿಂದೆ ಅಧ್ಯಾತ್ಮಶಾಸ್ತ್ರ ಮತ್ತು ಜಗತ್ತಿಗೆ ಸಾಧನೆಯನ್ನು ಕಲಿಸುವ ಸಾಧು ಸಂತರ ದೇಶ ಎಂದು ಗುರುತಿಸಲಾಗುತ್ತಿತ್ತು. ಈಗ ಅದು ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನವಿಲ್ಲದ ಭ್ರಷ್ಟಾಚಾರಿ ಜನರ ದೇಶ, ಎಂದಾಗಿದೆ. 

ಹಿಂದೂ ಹೆಣ್ಣುಮಕ್ಕಳ ದಲ್ಲಾಳಿ !

ಗೆಹ್ಲೋಟ್‌ರು ಕಾನೂನು ಸಂವಿಧಾನವಿರೋಧಿಯಾಗಿದೆ ಎಂದು ಹೇಳುವಾಗ ‘ಈ ಕಾನೂನನ್ನು ನ್ಯಾಯಾಲಯವು ತಿರಸ್ಕರಿಸಲಿದೆ, ಎಂದು ಹೇಳಿದ್ದಾರೆ. ಅವರ ಈ ಸೂಚನೆಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದಲ್ಲಿ ಅವಶ್ಯಕವಿರುವ ಬದಲಾವಣೆಯನ್ನು ಮಾಡುವ ವಿಚಾರವನ್ನು ಕೇಂದ್ರ ಸರಕಾರವು ಮಾಡಬೇಕಾಗುವುದು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರ ದುಷ್ಪರಿಣಾಮ ಇದುವರೆಗಿನ ೭೨ ವರ್ಷಗಳ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ. ಅದುದರಿಂದ ಅವರಿಗೆ ಧರ್ಮದ ಅಭಿಮಾನವು ತಿಳಿದಿಲ್ಲ. ತದ್ವಿರುದ್ಧ ಮುಸಲ್ಮಾನರಿಗೆ ಧರ್ಮಾಭಿಮಾನವಿರುವುದರಿಂದ ಜಗತ್ತಿನೆಲ್ಲೆಡೆ ಅವರ ಪ್ರಭಾವವಿದೆ.

ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಪುನಃ ಕಟ್ಟಲೇ ಬೇಕು ! – ಡಾ. ಸುಬ್ರಮಣಿಯಮ್ ಸ್ವಾಮಿ, ಭಾಜಪ ಸಂಸದರು, ರಾಜ್ಯಸಭೆ

೧೬೬೯ ರಲ್ಲಿ ಔರಂಗಜೇಬನ ಆದೇಶದಂತೆ ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಪುನಃ ನಾಶ ಮಾಡಲಾಯಿತು ಮತ್ತು ಅದನ್ನು ಮೊದಲಿನಂತೆ ಕಟ್ಟಲು ಆಗಬಾರದೆಂದು ಆ ಸ್ಥಳದಲ್ಲಿ ಇಂದು ಇರುವ ‘ಜ್ಞಾನವಾಪಿ ಮಸೀದಿಯನ್ನು ಕಟ್ಟಲಾಯಿತು. ಸಯ್ಯದ ಶಹಾಬುದ್ದೀನನ ಅಭಿಪ್ರಾಯದಂತೆ ‘ಇತರರ ಧಾರ್ಮಿಕ ಸ್ಥಳಗಳನ್ನು ಬಲವಂತದಿಂದ ವಶಪಡಿಸಿಕೊಂಡು ಅಲ್ಲಿ ಮಸೀದಿಯನ್ನು ಕಟ್ಟುವುದು, ಹದೀಸ್‌ನಲ್ಲಿ ಹೇಳಿರುವ ಇಸ್ಲಾಮಿಕ್ ಕಾನೂನಿನ ಉಲ್ಲಂಘನೆಯಾಗಿದೆ.

ಚೀನಾದ ಶಿನ್‌ಜಿಯಾಂಗ್‌ನಲ್ಲಿ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳು !

ಚೀನಾದಲ್ಲಿ ಟಿಬೇಟಿಯನ್ನರ ಸ್ಥಿತಿ ಉಯಿಘರ್ ಮುಸಲ್ಮಾನರಂತೆಯೇ ಇದೆ. ಟಿಬೇಟಿಯನ್ನರು ಅತ್ಯಂತ ಶಾಂತ ಮತ್ತು ಸಹಿಷ್ಣುಗಳಾಗಿದ್ದಾರೆ; ಆದರೆ ಚೀನಾ ಅವರ ಮೇಲೆ ಅಪಾರ ಪ್ರಮಾಣದಲ್ಲಿ ದೌರ್ಜನ್ಯವೆಸಗುತ್ತದೆ. ಟಿಬೇಟಿಯನ್ನರ ಮಠಗಳನ್ನು ನೆಲಸಮಗೊಳಿಸಲಾಗಿದೆ. ದೊಡ್ಡ ಮಠಗಳ ಸ್ಥಳದಲ್ಲಿ ‘ಶಾಪಿಂಗ್ ಮಾಲ್ಗಳನ್ನು ಕಟ್ಟಲಾಗಿದೆ. ಅಲ್ಲಿ ಪ್ರವಾಸೀತಾಣಗಳನ್ನು ವಿಕಸಿತಗೊಳಿಸಲಾಗಿದೆ. ಆದ್ದರಿಂದ ಈ ಪರಿಸರದಲ್ಲಿ ಪಾವಿತ್ರ್ಯವು ಸಂಪೂರ್ಣ ನಾಶವಾಗಿದೆ.

ಶ್ರೀ ಗುರುನಾನಕರ ಜಯಂತಿ ನಿಮಿತ್ತ (ನವೆಂಬರ್ ೩೦)

ಗುರುನಾನಕರು ಸಿಕ್ಖ್ ಪಂಥದ ಸ್ಥಾಪಕರಾಗಿದ್ದಾರೆ. ನಮ್ಮ ಶರೀರವು ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೆಂಬ ಬೀಜವನ್ನು ಈ ಹೊಲದಲ್ಲಿ ಬಿತ್ತಬೇಕು. ಪ್ರೇಮದಿಂದಲೇ ಈ ಬೀಜಗಳು ಮೊಳಕೆಯೊಡೆಯುತ್ತವೆ, ಅರಳುತ್ತವೆ ಹಾಗೂ ಫಲ ನೀಡುತ್ತವೆ. ನನ್ನ ಹೊಲದಿಂದ ನಾನು ಈ ರೀತಿಯಲ್ಲಿ ನನ್ನ ಕುಟುಂಬಕ್ಕೆ ಸಾಕಷ್ಟು ಆದಾಯ ದೊರಕುವಷ್ಟು ಫಸಲು ತೆಗೆಯುತ್ತೇನೆ’ ಇವು ಗುರುನಾನಕರ ಬೋಧನೆಯಾಗಿದೆ.

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಇವುಗಳಿಗಾಗಿ ಹಿಂದೂ ಜನಜಾಗೃತಿ ಸಮಿತಿ

ಈಗಿನ ಪರಿಸ್ಥಿತಿ ನೋಡಿದರೆ ಹಿಂದೂ ಯುವಕ-ಯುವತಿಯರು ಪಾಶ್ಚಾತ್ಯ ಅಂಧಾನುಕರಣೆಯಿಂದ ಹಿಂದೂ ಧರ್ಮದಿಂದ ದೂರ ಹೋಗುತ್ತಿದ್ದಾರೆ. ಇದರಿಂದಾಗಿ ಲವ್ ಜಿಹಾದ್ ಮತ್ತು ಬೌದ್ಧಿಕವಾಗಿ ಮತಾಂತರ ಆಗುತ್ತಿರುವುದು ಗಮನಕ್ಕೆ ಬರುತ್ತಿದೆ. ಪ್ರತ್ಯಕ್ಷದಲ್ಲಿ ಭಾರತದ ಇತಿಹಾಸವನ್ನು ನೋಡಿದಾಗ ನಮಗೆ ತಿಳಿಯುವುದೇನೆಂದರೆ ಹಿಂದೂ ಧರ್ಮದ ಆಚರಣೆ ಮಾಡುವಂತಹ ಮಹಾಪರಾಕ್ರಮಿ ರಾಜರ ರಕ್ತದ ಕಣಕಣದಲ್ಲಿ ಶೌರ್ಯ ತುಂಬಿತ್ತು.

ಸಾಧಕರು, ವಾಚಕರು, ಹಿತಚಿಂತಕರು ಹಾಗೂ ಸಂಶೋಧಕರಲ್ಲಿ ಸವಿನಯ ವಿನಂತಿ !

ಮಹಾಭೀಕರ ಆಪತ್ಕಾಲವು ಶೀಘ್ರದಲ್ಲಿಯೇ ಆರಂಭವಾಗಲಿದೆ. ಅದಕ್ಕಿಂತ ಮೊದಲೇ ಅನೇಕ ವಿಷಯಗಳ ಮೇಲೆ ಸಂಶೋಧನೆ ಮಾಡಿ ಈ ಜ್ಞಾನಭಂಡಾರವನ್ನು ಅಖಿಲ ಮನುಕುಲಕ್ಕೆ ತಲುಪಿಸಬೇಕಿದೆ. ಆದ್ದರಿಂದ ಗೋವಾದ ರಾಮನಾಥಿ ಆಶ್ರಮದಲ್ಲಿ ವಿವಿಧ ಸೇವೆಗಳಿಗಾಗಿ ತುರ್ತಾಗಿ ಮನುಷ್ಯಬಲದ ಅಗತ್ಯವಿದೆ. ತಾವು ತಮ್ಮ ಇಷ್ಟ ಹಾಗೂ ಕೌಶಲ್ಯಕ್ಕನುಸಾರ ಈ ಮುಂದಿನ ಯಾವುದಾದರೂ ಸೇವೆಯನ್ನು ಕಲಿಯಬಹುದು.