ಅಫ್ಘಾನ್ ನಿರಾಶ್ರಿತರ ಹೆಸರಿನಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು ! – ರಷ್ಯಾದ ಅಧ್ಯಕ್ಷ ಪುಟಿನ್

ಪುಟಿನ್‍ಗೆ ಏನು ತಿಳಿಯುತ್ತದೆಯೋ ಅದು ಭಾರತಕ್ಕೂ ತಿಳಿಯಬೇಕು, ಇಲ್ಲದಿದ್ದರೆ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಪ್ರಯತ್ನದಲ್ಲಿ ತಾಲಿಬಾನ್ ಭಾರತಕ್ಕೆ ನುಸುಳಬಹುದು !

ಕರ್ಕರೋಗ ಇದ್ದವರು ನೆಲಗಡಲೆ ಅತಿಯಾಗಿ ಸೇವಿಸುವುದರಿಂದ ಸಂಪೂರ್ಣ ಶರೀರದಲ್ಲಿ ಕರ್ಕರೋಗ ಹರಡುವ ಅಪಾಯ ಹೆಚ್ಚಾಗಬಹುದು ! – ಸಂಶೋಧಕರು

ಕರ್ಕರೋಗದ ರೋಗಿಗಳು ಅತಿಯಾಗಿ ನೆಲಗಡಲೆ ಸೇವಿಸಿದರೆ ಅವರ ಸಂಪೂರ್ಣ ಶರೀರದಲ್ಲಿ ಕರ್ಕರೋಗ ಹರಡುವ ಅಪಾಯ ಹೆಚ್ಚಾಗಬಹುದು, ಎಂದು ಇಂಗ್ಲೆಂಡಿನ ‘ಲಿವರ್‌ಪೂಲ್ ವಿಶ್ವವಿಧ್ಯಾಲಯದ ಸಂಶೋಧಕರಾದ ಲೂ-ಗ್ಯಾಂಗ್‌ಯೂರವರು ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ಬ್ರಿಟನ್ ಹಿಮದ ಅಡಿಯಲ್ಲಿ ಹೂತುಹೋಗುವ ಭಯ ! – ಪ್ರಮುಖ ವಿಜ್ಞಾನಿಗಳ ಹೇಳಿಕೆ

ವಿಶ್ವದ ಪ್ರಮುಖ ವಿಜ್ಞಾನಿ ಡಾ. ನಿಕಲಸ ಬಾಯರ್ಸ್ ಇವರು, ಸದ್ಯ ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬ್ರಿಟನ್ ಹಿಮದ ಅಡಿಯಲ್ಲಿ ಹೂತುಹೋಗಬಹುದು ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.

ಬ್ರಿಟನ್ ನಲ್ಲಿ ಹಿಂದೂ ಮತ್ತು ಸಿಕ್ಖರಿಗೆ ಅಸ್ಥಿವಿಸರ್ಜನೆ ಮಾಡಲು ಅವಕಾಶ!

ಬ್ರಿಟನ್ ನಲ್ಲಿ ವಾಸವಿರುವ ಹಿಂದೂ ಮತ್ತು ಸಿಕ್ಖ್ ಸಮಾಜದಲ್ಲಿ ನಿಧನರಾದ ಜನರ ಅಸ್ಥಿಯನ್ನು ಅಲ್ಲಿಯೇ ನದಿಯಲ್ಲಿ ವಿಸರ್ಜಿಸಲು ಸರಕಾರವು ಅನುಮತಿ ಕೊಟ್ಟಿದೆ. ಈವರೆಗೂ ಅಲ್ಲಿಯ ನದಿಗಳಲ್ಲಿ ಅಸ್ಥಿ ವಿಸರ್ಜಿಸಲು ಹಿಂದೂ ಮತ್ತು ಸಿಕ್ಖ್ ಸಮಾಜದವರಿಗೆ ಅನುಮತಿ ಇರಲಿಲ್ಲ.

‘ವಿಕಿಪೀಡಿಯಾ’ ಜಾಲತಾಣದ ಮಾಹಿತಿಯು ಅವಿಶ್ವಾಸಾರ್ಹವಾಗಿದೆ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಪೂರಕವಾಗಿದೆ !

ಕಮ್ಯುನಿಸ್ಟರು ಎಲ್ಲೆಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಅಪರಿಮಿತ ಹಾನಿಯನ್ನು ಮಾಡಿದ್ದಾರೆ, ಇದು ಇತಿಹಾಸವಾಗಿದೆ. ಕಮ್ಯುನಿಸಂ ಜಗತ್ತಿಗೆ ಅಪಾಯಕಾರಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುವುದು ಈಗ ಅಗತ್ಯವಾಗಿದೆ !

‘ಕೊರೊನಾದ ‘ಡೆಲ್ಟಾ’ ಪ್ರಕಾರ ೧೦೪ ದೇಶಗಳಿಗೆ ಹರಡಿದೆ – ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾದ `ಡೆಲ್ಟಾ’ ಪ್ರಕಾರ ಜಗತ್ತಿನಾದ್ಯಂತ ಸುಮಾರು ೧೦೪ ದೇಶಗಳಿಗೆ ಹರಡಿದೆ ಮತ್ತು ಅದು ಜಗತ್ತಿನಾದ್ಯಂತ ಹರಡಬಹುದು. ಈ ವಿಧದ ಕೊರೊನಾವು ವಿಶ್ವದಲ್ಲೇ ಹೆಚ್ಚು ಬಲಶಾಲಿ ರೋಗಾಣು ಆಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟ್ರೆಡೋಸ್ ಘೆಬ್ರೆಸಸ್ ಇವರು ಮಾಹಿತಿಯನ್ನು ನೀಡಿದ್ದಾರೆ.

ಜರ್ಮನಿಯ ನಿರಾಶ್ರಿತರ ಕೇಂದ್ರದಲ್ಲಿ ಮತಾಂಧನಿಂದ ಚಾಕೂವಿನ ಮೂಲಕ ದಾಳಿ ಮಾಡಿ ಓರ್ವನ ಹತ್ಯೆ !

ಜರ್ಮನಿಯ ಗ್ರಿವನ್‍ದಲ್ಲಿ ಓರ್ವ೨೫ ವರ್ಷದ ಅಫಗಾನ್ ವಂಶದ ಮತಾಂಧನು ನಿರಾಶ್ರಿತರ ಕೇಂದ್ರದಲ್ಲಿ ಓರ್ವ ೩೫ ವರ್ಷದ ವ್ಯಕ್ತಿಯ ಮೇಲೆ ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ, ಅಲ್ಲದೇ ಇನ್ನೊಬ್ಬನನ್ನು ಗಾಯಗೊಳಿಸಿದನು. ದಾಳಿ ಮಾಡುತ್ತಿರುವಾಗ ಆರೋಪಿಯು ‘ಅಲ್ಲಾಹು ಅಕಬರ’ ಎಂಬ ಘೋಷಣೆಯನ್ನು ನೀಡುತ್ತಿದ್ದನು.

ಜರ್ಮನಿಯಲ್ಲಿ ಚಾಕೂನಿಂದ ದಾಳಿ ನಡೆಸಿದ ಯುವಕ : ಕೆಲವರ ಸಾವು !

ಜರ್ಮನಿಯ ವುರ್ಜಬರ್ಗ್ ಪಟ್ಟಣದ ಬಾರ್ಬಾರೊಸಾ ವೃತ್ತದಲ್ಲಿ ಜೂನ್ ೨೬ ರಂದು ಸಂಜೆ ಓರ್ವ ಯುವಕನು ಚಾಕೂವಿನಿಂದ ದಾಳಿ ನಡೆಸಿದಾಗ ಕೆಲವರು ಸಾವನ್ನಪ್ಪಿದರು, ಹಾಗೂ ಕೆಲವರು ಗಾಯಗೊಂಡರು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡ ನಂತರ ಆತನನ್ನು ಬಂಧಿಸಲಾಯಿತು.

ಪಾಕ್‍ನಲ್ಲಿ ಭಯೋತ್ಪಾದಕರಿಗೆ ಆಶ್ರಯ ಮತ್ತು ಪಿಂಚಣಿ ನೀಡಲಾಗುತ್ತದೆ !

ಪಾಕಿಸ್ತಾನದಲ್ಲಿ ಪ್ರತಿವರ್ಷ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ೧ ಸಾವಿರಕ್ಕೂ ಹೆಚ್ಚು ಯುವತಿಯರನ್ನು ಬಲವಂತವಾಗಿ ಮತಾಂತರಿಸಲಾಗುತ್ತದೆ. ಹಿಂದು, ಕ್ರೈಸ್ತ, ಅಹಮದಿಯಾ, ಸಿಖ್ ಸಹಿತ ಇತರ ಅಲ್ಪಸಂಖ್ಯಾತರನ್ನು ಕಾನೂನುರೀತ್ಯಾ ನ್ಯಾಯಾಂಗ ವ್ಯವಸ್ಥೆಯ ಬದಲು ಸಮಾನ ನ್ಯಾಯವ್ಯವಸ್ಥೆಯ ಮಾಧ್ಯಮದಿಂದ ಹಿಂಸಿಸಲಾಗುತ್ತದೆ, ಇದು ಪಾಕಿಸ್ತಾನದಲ್ಲಿ ಸರ್ವೆ ಸಾಮಾನ್ಯ ಎಂದು ತಿಳಿಯಲಾಗುತ್ತದೆ.

ಬಾಲ್ಯದಿಂದಲೇ ಪೋಷಕರಿಂದ ಮತಾಂಧತೆ ಮತ್ತು ಮುಸಲ್ಮಾನೇತರರನ್ನು ದ್ವೇಷಿಸುವ ಶಿಕ್ಷಣ ನೀಡಲಾಗಿತ್ತು !

ಮುಸಲ್ಮಾನ ಮಕ್ಕಳಲ್ಲಿ ಜಿಹಾದ್‍ನ ಮದ್ದು ಎಲ್ಲಿ ಸಿಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಜಗತ್ತು ಮತ್ತು ಭಾರತದಲ್ಲಿ ತಥಾಕಥಿತ ಜಾತ್ಯತೀತವಾದಿಗಳು ಕಣ್ಣು ತೆರೆದು ನೋಡಬೇಕು ಮತ್ತು ಪ್ರಪಂಚದಾದ್ಯಂತದ ಇಂತಹ ಮಕ್ಕಳಿಗೆ ಮನೆಯಲ್ಲಿ ಹೇಗೆ ಸಂಸ್ಕಾರ ನೀಡಲಾಗುತ್ತಿದೆ ಎಂಬುದರ ಕಡೆ ಗಮನ ನೀಡಬೇಕು !