ಪಾಕಿಸ್ತಾನದಲ್ಲಿ ದೇವಸ್ಥಾನ ಧ್ವಂಸ ಮಾಡಿದವರ ಪೈಕಿ ೧೧ ಮೌಲ್ವಿಗಳಿಗೆ ನ್ಯಾಯಾಲಯವು ವಿಧಿಸಿರುವ ದಂಡವನ್ನು ಹಿಂದೂ ಕೌನ್ಸಿಲ್ ತುಂಬಿಸಿದೆ !

ಡಿಸೆಂಬರ ೨೦೨೦ ರಲ್ಲಿ ಮತಾಂಧರು ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸ ಪಡಿಸಿದ್ದರು. ನಂತರ ನ್ಯಾಯಾಲಯವು ಈ ದಾಳಿ ಮಾಡುವವರ ಪೈಕಿ ೧೧ ಮೌಲ್ವಿ(ಇಸ್ಲಾಂನ ಧಾರ್ಮಿಕ ನಾಯಕ)ಗಳಿಗೆ ದಂಡ ವಿಧಿಸಿತ್ತು. ಮೌಲ್ವಿಗಳು ನೀಡಿದ ಒತ್ತಡದಿಂದ ಈ ದಂಡವನ್ನು ಇಲ್ಲಿಯ ಹಿಂದೂ ಕೌನ್ಸಿಲ್ ತುಂಬಿಸಬೇಕಾಯಿತು, ಎಂದು ವಾರ್ತೆ ಬೆಳಕಿಗೆ ಬಂದಿದೆ.

ಪಾಕಿಸ್ತಾನದಲ್ಲಿ 11 ವರ್ಷದ ಹಿಂದೂ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಈ ವಿಷಯವಾಗಿ ಕಾಂಗ್ರೆಸ್‍ನ ನಾಯಕರು ಏಕೆ ಮಾತನಾಡುತ್ತಿಲ್ಲ ?

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ನನ್ನ ಅಣ್ಣ (ನಂತೆ) ! – ಪಂಜಾಬಿನ ಕಾಂಗ್ರೆಸ್ಸಿನ ಅಧ್ಯಕ್ಷ ನವಜ್ಯೋತಸಿಂಗ ಸಿದ್ಧು

ಇಂತಹ ರಾಷ್ಟ್ರಾಭಿಮಾನವಿಲ್ಲದ ವ್ಯಕ್ತಿಗಳನ್ನು ಕಾಂಗ್ರೆಸ್ ತನ್ನ ಪದಾಧಿಕಾರಿಗಳಾಗಿ ನೇಮಿಸುತ್ತದೆ ಎಂಬುದನ್ನು ಗಮನದಲ್ಲಿಡಿ !

ಭಾರತದಿಂದಲ್ಲ ಆಂತರಿಕ ಧಾರ್ಮಿಕ ಕಟ್ಟರವಾದಿಗಳಿಂದ ಪಾಕಿಸ್ತಾನಕ್ಕೆ ಅಪಾಯವಿದೆ ! – ಪಾಕಿಸ್ತಾನದ ಸಚಿವರ ನುಡಿಮುತ್ತು

ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ !

ಪಾಕಿಸ್ತಾನದಲ್ಲಿ ಬಲಾತ್ಕಾರಿಗಳಿಗೆ ನಪುಂಸಕರನ್ನಾಗಿಸುವ ಶಿಕ್ಷೆ ವಿಧಿಸಲಾಗುವುದು !

ಪಾಕಿಸ್ತಾನದಲ್ಲಿ ಇಂತಹ ಕಾನೂನು ಮಾಡಲು ಸಾಧ್ಯವಿದ್ದಲ್ಲಿ, ಭಾರತದಲ್ಲೇಕೆ ಸಾಧ್ಯವಿಲ್ಲ?

‘ನಾವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಘಟನೆಯಲ್ಲಿ ಕಾಶ್ಮೀರದ ಜನರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ !'(ಯಂತೆ) – ಆರ್ಗನೈಸೇಶನ್ ಆಫ್ ಇಸ್ಲಾಮಿ ಕೊಆಪರೇಶನ್(ಒ.ಐ.ಸಿ)

ಒ.ಐ.ಸಿ. ಸಂಘಟನೆಯ ವಿಶೇಷ ಪ್ರತಿನಿಧಿ ಯೂಸೆಫ್ ಅಲ್ಡೋಬೆಯು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ಭಯೋತ್ಪಾದಕ ಹಾಫಿಜ ಸಯಿದ ಸಹಿತ ಆರು ಜನರನ್ನು ಖುಲಾಸೆ ಗೊಳಿಸಿದ ಲಾಹೋರ್ ಉಚ್ಚ ನ್ಯಾಯಾಲಯ

ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಎಂದಾದರೂ ಶಿಕ್ಷೆಯಾಗಲು ಸಾಧ್ಯವೇ ?

ಶ್ರೀನಗರದಿಂದ ಹಾರುವ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನದಿಂದ ನಿರಾಕರಣೆ !

ಈಗ ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದ ಉಪಯೋಗಿಸಲು ನಿರಾಕರಿಸಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಬೇಕು !

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾರತವು ವಿಜಯಿಯಾದರೆ ಪಾಕಿಸ್ತಾನದಲ್ಲಿ ಅದರ ಸೇಡು ತೀರಿಸಿಕೊಳ್ಳಲು ಹಿಂದೂ ಹುಡುಗಿಯರನ್ನು ಅಪಹರಿಸಲಾಗುತ್ತದೆ ! – ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಂದ ಮಾಹಿತಿ

ಪಾಕಿಸ್ತಾನದಲ್ಲಿನ ಹಿಂದೂಗಳ ಈ ಸ್ಥಿತಿಯು ಭಾರತದಲ್ಲಿರುವ ಹಾಗೂ ಜಗತ್ತಿನಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ವಾತಂತ್ರ್ಯಕ್ಕಾಗಿ ಸ್ಥಳೀಯ ಪಕ್ಷಗಳಿಂದ ಮೆರವಣಿಗೆಯ ಆಯೋಜನೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ‘ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ’ಯು ೭೫ ವರ್ಷದ ಮೊದಲು ಪಾಕಿಸ್ತಾನವು ಜಮ್ಮು-ಕಾಶ್ಮೀರದ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ಮೆರವಣಿಗೆ ನಡೆಸಿತು.