ಪಾಕಿಸ್ತಾನದಲ್ಲಿ ಕನಸಿನಲ್ಲಿ ಧರ್ಮನಿಂದನೆ ಮಾಡಿದ್ದರಿಂದ ೩ ಶಿಕ್ಷಕರಿಂದ ಸಹಕಾರಿ ಶಿಕ್ಷಕಿಯ ಕತ್ತು ಸೀಳಿ ಹತ್ಯೆ !
ಪಾಕಿಸ್ತಾನದ ಡೆರಾ ಇಸ್ಮಾಯಿಲ ಖಾನದಲ್ಲಿ ೩ ಮಹಿಳಾ ಶಿಕ್ಷಕಿಯರು ಧರ್ಮನಿಂದನೆ ಮಾಡಿರುವ ಆರೋಪದಲ್ಲಿ ತಮ್ಮ ಓರ್ವ ಸಹಾಯಕ ಶಿಕ್ಷಕಿಯ ಕತ್ತು ಕುಯ್ದು ಹತ್ಯೆ ಮಾಡಿದ್ದಾರೆ. ವಿಶೇಷವೆಂದರೆ ಕನಸಿನಲ್ಲಿ ಈ ಮೃತ ಶಿಕ್ಷಕಿಯು ಧರ್ಮನಿಂದನೆ ಮಾಡಿದ್ದಾಗಿ ಆರೋಪಿಸಲಾಗಿದೆ. ಪೊಲೀಸರು ಮೂರೂ ಶಿಕ್ಷಕಿಯರನ್ನು ಬಂಧಿಸಿದ್ದಾರೆ.