ಪಾಕಿಸ್ತಾನ ‘ಎಫ್.ಎ.ಟಿ.ಎಫ್.’ದ ಗ್ರೆ ಪಟ್ಟಿಯಲ್ಲಿ ಸ್ಥಿರ !

ಪ್ಯಾರಿಸ (ಫ್ರಾನ್ಸ್) – ಫೈನಾನ್ಶಿಯಲ್ ಆಕ್ಷನ್ ಟಾಸ್ಕ ಫೋರ್ಸ್ (ಎಫ್.ಎ.ಟಿ.ಎಫ್.)ಈ ಸಂಘಟನೆಯು ಪಾಕಿಸ್ತಾನವನ್ನು ಮತ್ತೊಮ್ಮೆ ಗ್ರೆ ಪಟ್ಟಿಯಲ್ಲಿ ಇರಿಸಲಾಗಿದೆ. ಜೂನ್ ೨೦೨೨ ವರೆಗೆ ಪಾಕಿಸ್ತಾನವನ್ನು ಈ ಪಟ್ಟಿಯಲ್ಲಿ ಇರಿಸಲಾಗುವುದು. ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿರುವುದರಿಂದ ೨೦೧೮ ರಿಂದ ಪಾಕಿಸ್ತಾನವನ್ನು ಈ ಪಟ್ಟಿಯಲ್ಲಿ ಇರಿಸಲಾಗಿತ್ತು. ಪಾಕಿಸ್ತಾನ ಜನವರಿ ೨೦೨೨ ರಲ್ಲಿ ೩೪ ಷರತ್ತುಗಳಲ್ಲಿ ೪ ಷರತ್ತು ಪೂರ್ಣ ಮಾಡಿರಲಿಲ್ಲ .ಆದ್ದರಿಂದ ಅದನ್ನು ಈ ಪಟ್ಟಿಯಲ್ಲಿ ಇರಿಸಲಾಗಿತ್ತು. ಇರಾಣ ಮತ್ತು ಉತ್ತರ ಕೊರಿಯಾ ಕಪ್ಪು ಪಟ್ಟಿಯಲ್ಲಿ ಇವೆ.