ಉತ್ತರಪ್ರದೇಶದಲ್ಲಿ ನಗರಪಾಲಿಕೆಯಿಂದ ಗಾಜಿಯಾಬಾದ್ ಹೆಸರನ್ನು ಬದಲಾಯಿಸುವ ಪ್ರಸ್ತಾಪ !

ಸ್ವಾತಂತ್ಯ್ರ ಬಂದು ೭೫ ವರ್ಷಗಳು ಕಳೆದರೂ ಆಕ್ರಮಣಕಾರರ ಹೆಸರುಗಳು ಖಾಯಂ ಇರುವುದು, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಗೇಡು !

ಅಯೋಧ್ಯೆಯಲ್ಲಿ 25 ಸಾವಿರ ಸೈನಿಕರ ನಿಯೋಜಿಸಲಾಗುವುದು: ಭದ್ರತಾ ವ್ಯವಸ್ಥೆಗೆ 100 ಕೋಟಿ ರೂಪಾಯಿಗಳ ವೆಚ್ಚ.

ದೇವಸ್ಥಾನದ ಭದ್ರತಾ ವ್ಯವಸ್ಥೆಯನ್ನು `ಕೆಂಪು’ ಮತ್ತು `ಹಳದಿ’ ಹೀಗೆ 2 ವಿಭಾಗಗಳಲ್ಲಿ (‘ವಲಯಗಳಲ್ಲಿ’) ವಿಂಗಡಿಸಲಾಗಿದೆ. ‘. ಶ್ರೀರಾಮ ಮಂದಿರವು ‘ರೆಡ್ ಝೋನ್’ನಲ್ಲಿದ್ದರೆ, ಹನುಮಾನಗಡಿ ಮತ್ತು ಕನಕ ಭವನ ‘ಹಳದಿ ವಲಯ’ದಲ್ಲಿರಲಿದೆ.

ಶ್ರೀರಾಮ ಮಂದಿರದ ಪ್ರವೇಶದ್ವಾರದ ಬಳಿ ಹನುಮಾನ್, ಗಜರಾಜ, ಸಿಂಹ ಮತ್ತು ಗರುಡನ ಸಾತ್ವಿಕ ಮೂರ್ತಿಗಳ ಪ್ರತಿಷ್ಠಾಪನೆ !

ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮಲಾಲಾನ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು. ಈ ಐತಿಹಾಸಿಕ ದಿನವು ಹತ್ತಿರವಾಗುತ್ತಿದ್ದಂತೆ, ಕೊಟ್ಯಾಂತರ ಹಿಂದೂಗಳ ಆತೂರತೆ ಮತ್ತು ಉತ್ಸಾಹವು ಹೆಚ್ಚುತ್ತಿದೆ.

ಭಾಜಪದ ಪದಾಧಿಕಾರಿ ರೂಬಿ ಖಾನ ಮನೆಯಲ್ಲಿ ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರಿಂದ ಜೀವ ಬೆದರಿಕೆ !

ಭಾಜಪದ ಜಯಗಂಜ ವಿಭಾಗದ ಉಪಾಧ್ಯಕ್ಷೆ ರೂಬಿ ಆಸಿಫ ಖಾನ ಇವರು ಮನೆಯಲ್ಲಿ ಜನವರಿ ೪ ರಂದು ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರು ಜೀವ ಬೆದರಿಕೆ ಹಾಕಿದ್ದಾರೆ.

ವಾರಾಣಸಿಯಲ್ಲಿ ಇಬ್ಬರು ಮುಸಲ್ಮಾನ ಮಹಿಳೆಯರು ಅಯೋಧ್ಯೆಯಿಂದ ರಾಮ ಜ್ಯೋತಿಯನ್ನು ಮುಸಲ್ಮಾನ ಪ್ರದೇಶದಲ್ಲಿ ಕೊಂಡೊಯ್ಯುವರು !

‘ಭಗವಾನ್ ಶ್ರೀರಾಮ ನಮ್ಮ ಪೂರ್ವಜರು’, ಎಂದು ಈ ಮಹಿಳೆಯರ ಭಾವ ! 

ಮಂದಿರವು 161 ಅಡಿ ಎತ್ತರವಾಗಿದೆ ಮತ್ತು 392 ಕಂಬಗಳು ಮತ್ತು 44 ಪ್ರವೇಶದ್ವಾರಗಳನ್ನು ಹೊಂದಿದೆ.

ಶ್ರೀ ರಾಮನ ಭವ್ಯ ಮಂದಿರವನ್ನು ಮುಂಬರುವ ಜನೇವರಿ 22ರಂದು ಉದ್ಘಾಟನೆಗೊಂಡು ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಂದಿರದ ವೈಶಿಷ್ಟ್ಯಗಳ ವಿವರವಾದ ಮಾಹಿತಿಯನ್ನು ಅಲ್ಲಿಯ ಸುಖ-ಸೌಲಭ್ಯಗಳು ಮುಂತಾದ ವಿವರವಾದ ಮಾಹಿತಿಯನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ `ಎಕ್ಸ್’ ಮೇಲೆ ಪೋಸ್ಟ್ ಮಾಡಿದೆ.

ಶ್ರೀರಾಮ ಮಂದಿರ ಮತ್ತು ಯೋಗಿ ಆದಿತ್ಯನಾಥ ಅವರನ್ನು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರ ಬಂಧನ !

ಅಯೋಧ್ಯೆಯ ಶ್ರೀರಾಮ ಮಂದಿರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ವಿಶೇಷ ಕಾರ್ಯಾಚರಣೆ ತಂಡದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ ಅವರನ್ನು ಬಾಂಬ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಇಬ್ಬರನ್ನೂ ಬಂಧಿಸಲಾಗಿದೆ.

ಬರೇಲಿ (ಉತ್ತರ ಪ್ರದೇಶ)ದಲ್ಲಿ ಮುಸ್ಲಿಂ ಯುವಕನು ಹಿಂದೂ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ !

ಶೆಹಜಾದ್ ಬೇಗ್ ಎಂಬ ಮುಸ್ಲಿಂ ಯುವಕ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಹಲವು ದಿನಗಳ ಕಾಲ ಅತ್ಯಾಚಾರವೆಸಗಿದ್ದಾನೆ.

ವೇದಮಂತ್ರ ಪಾರಾಯಣದ ವಾತಾವರಣದಲ್ಲಿ ಶ್ರೀರಾಮನ ಮೂರ್ತಿಯ ಕೆತ್ತನೆ ! 

ಭವ್ಯ ಶ್ರೀರಾಮ ಮಂದಿರದಲ್ಲಿ ಸ್ಥಾಪಿಸಲಾಗುವ ಶ್ರೀರಾಮ ಮೂರ್ತಿಗಾಗಿ ಒಟ್ಟು ೩ ಮೂರ್ತಿಗಳು ಕೆತ್ತಲಾಗಿದೆ. ಗಣೇಶ ಭಟ್ಟ, ಸತ್ಯನಾರಾಯಣ ಪಾಂಡೆ ಮತ್ತು ಅರುಣ ಯೋಗಿರಾಜ ಈ ೩ ಶಿಲ್ಪಿಗಳು ಇವುಗಳನ್ನು ಕೆತ್ತಿದ್ದಾರೆ.

Vegetarian Shri Ram : ಶ್ರೀರಾಮನು ವನವಾಸದಲ್ಲಿ ಮಾಂಸಾಹಾರವನ್ನು ಸೇವಿಸಿರುವ ಬಗ್ಗೆ ಯಾವುದೇ ಗ್ರಂಥದಲ್ಲಿ ಬರೆದಿಲ್ಲ ! – ಶ್ರೀರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ

ಜಿತೇಂದ್ರ ಅವ್ಹಾಡ ಇವರ ಹೇಳಿಕೆಯ ಬಗ್ಗೆ ಶ್ರೀ ರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ ಇವರು, ರಾಷ್ಟ್ರವಾದಿ ಕಾಂಗ್ರೆಸ್ ನಾಯಕರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದಾರೆ.