ಜ್ಞಾನವಾಪಿಯಂತೆ ಮಥುರಾ ಶ್ರೀಕೃಷ್ಣಜನ್ಮ ಭೂಮಿಯ ಸಮೀಕ್ಷೆ ನಡೆಸಲು ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ವಾರಾಣಸಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದೇವಸ್ಥಾನದ ನಂತರ ಈಗ ಮಥುರಾದ ಶ್ರೀ ಕೃಷ್ಣಜನ್ಮಭೂಮಿ ಮತ್ತು ಅದರಲ್ಲಿನ ಶಾಹಿ ಈದಗಾಹ್ ಮಸೀದಿಯ ಚಿತ್ರೀಕರಣ ಮಾಡಲು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿಯುಷ ಅಗ್ರವಾಲ ಇವರ ನ್ಯಾಯಪೀಠವು ಆದೇಶ ನೀಡಿದೆ.

ದೇವಬಂದ (ಉತ್ತರಪ್ರದೇಶ)ದಲ್ಲಿ ಮೂವರು ಗೋವು ಕಳ್ಳಸಾಗಾಣಿಕೆದಾರರಿಂದ ೫೦ ಕೆ.ಜಿ. ಗೋಮಾಂಸ ವಶ

ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲೂ ಈ ರೀತಿ ಅಪರಾಧಗಳು ನಡೆಯುತ್ತಿದ್ದರೆ, ಈ ಕಾನೂನಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಆರೋಪಿಗಳ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸರಕಾರವು ಪ್ರಯತ್ನಿಸುವುದು ಆವಶ್ಯಕವಾಗಿದೆ !

ನೋಯ್ಡಾದಲ್ಲಿ (ಉತ್ತರಪ್ರದೇಶ) ೨ ಅಕ್ರಮ ಬಹುಮಹಡಿ ಕಟ್ಟಡಗಳನ್ನು ೯ ಸೆಕೆಂಡುಗಳಲ್ಲಿ ನೆಲಸಮ !

ಅಕ್ರಮ ಕಟ್ಟಡ ಕಟ್ಟಲು ಭ್ರಷ್ಟ ಸರಕಾರಿ ಅಧಿಕಾರಿ, ಆಡಳಿತ ಸಹಾಯ ಮಾಡುತ್ತದೆ ಮತ್ತು ಜನರಿಗೆ ಇದನ್ನು ವಿರೋಧಿಸಲು ಕಾನೂನರೀತ್ಯ ಹೋರಾಡಬೇಕಾಗುತ್ತದೆ, ಆಗ ಇಂತಹ ಕ್ರಮ ಜರುಗಿಸಲಾಗುತ್ತದೆ ! ಮುಲತಃ ಪ್ರಾಮಾಣಿಕ ಅಧಿಕಾರಿ ಮತ್ತು ಆಡಳಿತ ತರಲು ಧರ್ಮಚರಣಿ ಜನರ ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !

ಮುಝಫ್ಫರನಗರ (ಉತ್ತರಪ್ರದೇಶ)ನಲ್ಲಿ ಒಬ್ಬ ಹಿಂದೂ ದರ್ಜಿಗೆ ಕನೈಯ್ಯಾಲಾಲನಂತೆ ಕೊಲ್ಲುವ ಬೆದರಿಕೆ

‘ನೀನು ಒಬ್ಬ ದೊಡ್ಡ ದೇಶಭಕ್ತ ಆಗುತ್ತಿರುವೆ. ನೂಪುರ ಶರ್ಮಾ ಒಂದು ನೆಪ ಮಾತ್ರ, ಕನೈಯ್ಯಾಲಾಲ ನಂತೆ ನೀನು ನಮ್ಮ ಗುರಿಯಾಗಿರುವೆ. ನೀನು ಬದುಕುವುದಿಲ್ಲ. ಎಷ್ಟು ಓಡಲು ಸಾಧ್ಯ ಅಷ್ಟು ಓಡು’, ಎಂದು ಬೆದರಿಕೆ ನೀಡಲಾಗಿದೆ.

ಔರಂಗಜೇಬನು ಜ್ಞಾನವಾಪಿಯ ಸಂಪತ್ತಿಯನ್ನು ದಾನ ಮಾಡಿದ ನಂತರ ಅಲ್ಲಿ ಮಸೀದಿ ಕಟ್ಟಲಾಗಿದೆ ! (ಅಂತೆ) – ಮುಸಲ್ಮಾನ ಪಕ್ಷದ ಹುರುಳಿಲ್ಲದ ಹೇಳಿಕೆ

ಹಿಂದೂಗಳಿಗೆ ಅವರ ಹಕ್ಕಿನ ಧಾರ್ಮಿಕ ಸ್ಥಳಗಳು ಸಿಗಬಾರದೆಂದು, ಮುಸಲ್ಮಾನರು ಯಾವ ರೀತಿ ದಾವೆ ಮಾಡುತ್ತಿದ್ದಾರೆ ಇದು ಇದರಿಂದ ಸ್ಪಷ್ಟವಾಗುತ್ತಿದೆ ! ‘ಹಿಂದೂ ಮುಸಲ್ಮಾನ್ ಭಾಯಿ ಭಾಯಿ’ಯ ಘೋಷಣೆ ನೀಡುವವರು ಈ ವಿಷಯವಾಗಿ ಏನು ಹೇಳುವರು ?

ಜ್ಞಾನವಾಪಿ ಪ್ರಕರಣದ ಮಹಿಳಾ ದೂರುದಾರರ ಮನೆಯ ಮಾಹಿತಿಯನ್ನು ಕಂಡು ಹಿಡಿಯುವ ಪ್ರಯತ್ನ

ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಪ್ರಕರಣದ ಹಿಂದೂ ಪಕ್ಷದ ಒಬ್ಬ ದೂರುದಾರರಾಗಿರುವ ರೇಖಾ ಪಾಠಕ ಇವರು ಕೆಲವರು ಅವರ ಮನೆಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಹಮೀರಪುರ (ಉತ್ತರಪ್ರದೇಶ)ದಲ್ಲಿ ಮಹಿಳಾ ದಿವಾಣಿ ನ್ಯಾಯಾಧೀಶೆಯೊಂದಿಗೆ ಅನುಚಿತವಾಗಿ ವರ್ತಿಸಿದ ನ್ಯಾಯವಾದಿ ಮಹಮ್ಮದ ಹಾರೂನ ವಿರುದ್ಧ ಪ್ರಕರಣ ದಾಖಲು !

ಇಲ್ಲಿಯ ಮಹಿಳಾ ದಿವಾಣಿ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿರುವ ಪ್ರಕರಣದಲ್ಲಿ ನ್ಯಾಯವಾದಿ ಮಹಮ್ಮದ ಹಾರೂನ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯವಾದಿ ಹಾರೂನ ಮಹಿಳಾ ನ್ಯಾಯಾಧೀಶರ ವಿಷಯದಲ್ಲಿ ಅಶ್ಲೀಲ ಹೇಳಿಕೆಯನ್ನು ನೀಡಿದ್ದರು.

ಲಖಿಮಪುರ ಖೀರಿ (ಉತ್ತರಪ್ರದೇಶ)ಯಲ್ಲಿ ಗ್ರಾಮದ ಹಿಂದೂಗಳಿಗೆ ಆಮಿಷ ತೋರಿಸಿ ಮತಾಂತರದ ಪ್ರಯತ್ನ : ಇಬ್ಬರ ಬಂಧನ

ಲಖಿಮಪೂರ ಖೀರಿ ಜಿಲ್ಲೆಯ ದೌಲತಾಪೂರ ಗ್ರಾಮದಲ್ಲಿ ಕ್ರೈಸ್ತ ಮಶನರಿಗಳಿಂದ ಹಿಂದೂಗಳಿಗೆ ಮತಾಂತರ ಗೊಳಿಸಲು ಆಮಿಷ ತೋರಿಸಲಾಗುತ್ತಿದೆ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಅಂಜುಮನ ಇಂತಜಾಮಿಯ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ

ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದರ್ಶನ ಇದರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮುಸಲ್ಮಾನ ಕಕ್ಷಿದಾರ ಇರುವ ಅಂಜುಮನ್ ಇಂತಿಜಾಮಿಯಾ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ ವಿಧಿಸಿದೆ.

ಶ್ರೀಕೃಷ್ಣಜನ್ಮಾಷ್ಟಮಿ ದಿನದಂದು ಶಾಹಿ ಈದಗಾಹ ಮಸೀದಿಯಲ್ಲಿ ಶ್ರೀ ಕೃಷ್ಣನ ಪೂಜೆ ಮಾಡಲು ಅನುಮತಿ ನೀಡಿ !

ಜನ್ಮಸ್ಥಳವಲ್ಲದ ಸ್ಥಳದಲ್ಲಿ ಶ್ರೀ ಕೃಷ್ಣನ ಪೂಜೆ ಮಾಡಲಾಗಿದೆ. ಶ್ರೀ ಕೃಷ್ಣಜನ್ಮ ಭೂಮಿಯಲ್ಲಿ ಪೂಜೆಗೆ ಅನುಮತಿ ನಿರಾಕರಿಸಿದರೇ ಬದುಕು ವ್ಯರ್ಥವಾಗಿದೆ.