ಹಮೀರಪುರ (ಉತ್ತರಪ್ರದೇಶ)ದಲ್ಲಿ ಮಹಿಳಾ ದಿವಾಣಿ ನ್ಯಾಯಾಧೀಶೆಯೊಂದಿಗೆ ಅನುಚಿತವಾಗಿ ವರ್ತಿಸಿದ ನ್ಯಾಯವಾದಿ ಮಹಮ್ಮದ ಹಾರೂನ ವಿರುದ್ಧ ಪ್ರಕರಣ ದಾಖಲು !

ಹಮೀರಪುರ (ಉತ್ತರಪ್ರದೇಶ) – ಇಲ್ಲಿಯ ಮಹಿಳಾ ದಿವಾಣಿ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿರುವ ಪ್ರಕರಣದಲ್ಲಿ ನ್ಯಾಯವಾದಿ ಮಹಮ್ಮದ ಹಾರೂನ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯವಾದಿ ಹಾರೂನ ಮಹಿಳಾ ನ್ಯಾಯಾಧೀಶರ ವಿಷಯದಲ್ಲಿ ಅಶ್ಲೀಲ ಹೇಳಿಕೆಯನ್ನು ನೀಡಿದ್ದರು. ಮತ್ತು ಅನುಚಿತವಾಗಿ ವರ್ತಿಸಿದ್ದರು. ಅವರು ಈ ಮಹಿಳಾ ನ್ಯಾಯಾಧೀಶರಿಗೆ ಸಂಚಾರ ವಾಣಿಯಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ನ್ಯಾಯಾಲಯದಲ್ಲಿ ಕೆಲಸದ ಸಮಯದಲ್ಲಿ ಅವರನ್ನು ವಕ್ರ ದೃಷ್ಟಿಯಿಂದ ನೋಡುತ್ತಿದ್ದರು. ಇಷ್ಟೇ ಅಲ್ಲದೇ, ಸಾಯಂಕಾಲ ಕೆಲಸ ಮುಗಿದ ಬಳಿಕ ಆ ಮಹಿಳಾ ನ್ಯಾಯಾಧೀಶರ ಹಿಂದೆ ಹಿಂದೆ ಹೋಗುತ್ತಿದ್ದರು. ಈ ವಿಷಯದಲ್ಲಿ ನ್ಯಾಯಾಧೀಶರು ಹಾರೂನ ಇವರಿಗೆ ಎಚ್ಚರಿಕೆಯನ್ನು ನೀಡಿದ್ದರು; ಆದರೆ ಅವರು ಅದನ್ನು ಕೇಳಲಿಲ್ಲ. ಆದ್ದರಿಂದ ಮಹಿಳಾ ನ್ಯಾಯಾಧೀಶೆಯು ಪೊಲೀಸರಲ್ಲಿ ದೂರು ದಾಖಲಿಸಿದರು. ಪೊಲೀಸರು ಈಗ ಈ ಪ್ರಕರಣದ ವಿಚಾರಣೆಯನ್ನು ಮಾಡುತ್ತಿದ್ದಾರೆ. ವಿಚಾರಣೆಯ ಬಳಿಕ ಕ್ರಮ ಜರುಗಿಸುವವರಿದ್ದಾರೆ.

ಇಂತಹ ವ್ಯಕ್ತಿ ಮತ್ತು ನ್ಯಾಯವಾದಿ ಸಮಾಜಕ್ಕೆ ಕಪ್ಪು ಚುಕ್ಕೆ ! – ಹಮೀರಪುರ ಬಾರ ಅಸೋಸಿಯೇಶನ

ಈ ಪ್ರಕರಣದಲ್ಲಿ ‘ಹಮೀರಪುರ ಬಾರ ಅಸೋಸಿಯೇಷ’ನ ಅಧ್ಯಕ್ಷ ದಿನೇಶ ಶರ್ಮಾ ಇವರು, “ನ್ಯಾಯವಾದಿ ಹಾರೂನ ಇವರನ್ನು ನಾವೂ ನಿಷೇಧಿಸುತ್ತೇವೆ. ಇಂತಹ ನ್ಯಾಯವಾದಿಗಳ ವಿರುದ್ಧ ಕಠಿಣ ಕ್ರಮಗಳನ್ನು ನಡೆಸುವಂತೆ ನಾವು ಮನವಿ ಮಾಡುತ್ತೇವೆ. ಒಂದು ವೇಳೆ ಪೊಲೀಸರ ವಿಚಾರಣೆಯಲ್ಲಿ ಅವರ ಮೇಲೆ ಆರೋಪ ಸಾಬೀತಾದರೆ, ನಾವು ನ್ಯಾಯವಾದಿ ಹಾರೂನರ ಅನುಮತಿ ಪತ್ರವನ್ನು ರದ್ದುಗೊಳಿಸಲು ಬೇಡಿಕೆಯನ್ನು ಮಾಡೋಣ. ಇಂತಹ ವ್ಯಕ್ತಿ ಮತ್ತು ನ್ಯಾಯವಾದಿ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದ್ದಾರೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಮತಾಂಧರು ಎಷ್ಟೇ ಕಲಿತಿದ್ದರೂ ಮತ್ತು ದೊಡ್ಡವರಾಗಿದ್ದರೂ, ಅವರ ಮೂಲ ಅಪರಾಧಿ ಮತ್ತು ವಾಸನಾಂಧ ವೃತ್ತಿ ದೂರವಾಗುವುದಿಲ್ಲ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! ಈ ವಿಷಯದಲ್ಲಿ ಜಾತ್ಯತೀತ ಮತ್ತು ಪ್ರಗತಿ(ಅಧೋ)ಪರರು ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !