ಡಿಸೆಂಬರ್ ೨೯ ರಂದು ಶ್ರೀರಾಮಲಲ್ಲಾನ ಮೂರ್ತಿಯ ಆಯ್ಕೆ
ಇಲ್ಲಿಯ ಭವ್ಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮನ ಬಾಲರೂಪದಲ್ಲಿನ ಯಾವ ಮೂರ್ತಿ ಸ್ಥಾಪನೆ ಆಗುವುದು, ಇದರ ನಿರ್ಣಯ ಡಿಸೆಂಬರ್ ೨೯ ರಂದು ಆಗುವುದು. ಪ್ರಾಣ ಪ್ರತಿಷ್ಠಾಪನೆಗಾಗಿ ೩ ಮೂರ್ತಿಗಳು ತಯಾರಿಸಲಾಗಿದೆ.
ಇಲ್ಲಿಯ ಭವ್ಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮನ ಬಾಲರೂಪದಲ್ಲಿನ ಯಾವ ಮೂರ್ತಿ ಸ್ಥಾಪನೆ ಆಗುವುದು, ಇದರ ನಿರ್ಣಯ ಡಿಸೆಂಬರ್ ೨೯ ರಂದು ಆಗುವುದು. ಪ್ರಾಣ ಪ್ರತಿಷ್ಠಾಪನೆಗಾಗಿ ೩ ಮೂರ್ತಿಗಳು ತಯಾರಿಸಲಾಗಿದೆ.
ಇಲ್ಲಿನ ಕಂಪೋಜಿಟ್ ಶಾಲೆಯಲ್ಲಿ ‘ಜೈ ಹಿಂದ್’ ಎಂದು ಹೇಳಿದ್ದರಿಂದಾದ ವಿವಾದದಿಂದಾಗಿ ಮೂವರು ಶಿಕ್ಷಕರು ಓರ್ವ ಶಿಕ್ಷಕನಿಗೆ ಥಳಿಸಿದ್ದಾರೆ. ಈ ಘಟನೆಯಿಂದ ಶಾಲೆಯಲ್ಲಿ ಗೊಂದಲ ಉಂಟಾಗಿದ್ದು, ವಿದ್ಯಾರ್ಥಿಗಳ ನಡುವೆ ಕಾಲ್ತುಳಿತ ಉಂಟಾಗಿದೆ.
ವಿಹಿಂಪ ನ ಕೇಂದ್ರ ಸಚಿವ ಅಂಬರಿಶ ಇವರು, ಜನವರಿ 22 ರಂದು ದೇಶದ 5 ಲಕ್ಷ ಹಳ್ಳಿಗಳಲ್ಲಿನ ದೇವಸ್ಥಾನ, ಧಾರ್ಮಿಕ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ವಿಎಚ್‌ಪಿ ಯೋಜಿಸಿದೆ ಎಂದು ಹೇಳಿದ್ದಾರೆ.
ಜ್ಞಾನವಾಪಿಯ ಸಮೀಕ್ಷೆ ವರದಿಯನ್ನು ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ.
ಶ್ರೀ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯಲ್ಲಿನ ರಕ್ಷಣಾ ವ್ಯವಸ್ಥೆಯ ಸಂದರ್ಭದಲ್ಲಿ ಇತ್ತೀಚಿಗೆ ಒಂದು ಮಹತ್ವಪೂರ್ಣ ಸಭೆ ಆಯೋಜಿಸಿದ್ದರು.
ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ಮೊಹಮ್ಮದ್ ಅಬ್ದುಲ್ ಅವ್ವಲ್ ಇವನನ್ನು ಡಿಸೆಂಬರ್ 20 ರಂದು ದೆಹಲಿಯಿಂದ ಬಂಧಿಸಿದೆ.
ಮೂಢಾಪಾಂಡೆ ಪ್ರದೇಶದಲ್ಲಿನ ಚಾಮುಂಡಾ ಮಾತೆಯ ದೇವಸ್ಥಾನದ ಗೋಡೆಯ ಕಾಮಗಾರಿ ನಡೆಯುತ್ತಿರುವಾಗ ಸ್ಥಳೀಯ ಮತಾಂಧ ಮುಸಲ್ಮಾನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಆಗಸ್ಟ್ 2022 ರಲ್ಲಿ, ಹಿಂದೂ ಮಹಾಸಭಾದ ರಾಜ್ಯ ಸಂಚಾಲಕ ಮುಖೇಶ ಪಟೇಲ್ ಅವರು ಜಾಮಾ ಮಸೀದಿ ಶಾಮ್ಸಯಲ್ಲಿ ಪೂಜೆ ಮಾಡಲು ಅನುಮತಿ ನೀಡುವಂತೆ ಮತ್ತು ಪುರಾತತ್ವ ಇಲಾಖೆಯಿಂದ ಮಸೀದಿಯ ಸಮೀಕ್ಷೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಗೋ ಕಳ್ಳಸಾಗಣೆ ಮತ್ತು ಇತರ ಹಲವು ಅಪರಾಧಗಳಲ್ಲಿ ಪರಾರಿಯಾಗಿದ್ದ ಮಹಮ್ಮದ ಆಲಂ ಪೊಲೀಸರಿಗೆ ಶರಣಾದನು. ಈ ಸಂದರ್ಭದಲ್ಲಿ ಅವನು ಕುತ್ತಿಗೆಯಲ್ಲಿ ಒಂದು ಫಲಕವನ್ನು ಹಾಕಿಕೊಂಡಿದ್ದನು.
ಜಿಲ್ಲೆಯ ರಕಾಬಗಂಜ ನಗರದಲ್ಲಿ ಆಸಿಫ ಹೆಸರಿನ ಯುವಕನು ಜೈನ ಮುನಿ ಸುಧಾ ಸಾಗರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದನು.