ಜಮ್ಮು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರು ಹತ
ಮಹಾರಾಷ್ಟ್ರದಲ್ಲಿ ಇಬ್ಬರು ಹಿಂದೂ ಕಾರ್ಮಿಕರ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ !
ಮಹಾರಾಷ್ಟ್ರದಲ್ಲಿ ಇಬ್ಬರು ಹಿಂದೂ ಕಾರ್ಮಿಕರ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ !
‘ಪೊಲೀಸ ಪಡೆಯಲ್ಲಿ ಹೆಚ್ಚಿನ ಮುಸಲ್ಮಾನರನ್ನು ಭರ್ತಿ ಮಾಡಿರಿ’ ಎಂದು ಒತ್ತಾಯಿಸುವವರಿಗೆ ಅಲ್ಲಿಯ ಮತಾಂಧ ಪೊಲೀಸರಿಂದ ನಡೆಸುತ್ತಿರುವ ದೇಶದ್ರೋಹಿ ಕೃತ್ಯಗಳ ವಿಷಯದಲ್ಲಿ ಏನು ಹೇಳುವರು ?
ಕಾಶ್ಮೀರದಲ್ಲಿ ಇಲ್ಲಿಯವರೆಗೂ ಸ್ಥಳೀಯ ಮತ್ತು ಬೇರೆ ರಾಜ್ಯದ ಹಿಂದುಗಳು ಸುರಕ್ಷಿತವಾಗಿಲ್ಲ, ಇಂತಹ ಘಟನೆಯಿಂದ ತಿಳಿದು ಬರುತ್ತದೆ. ಈ ಪರಿಸ್ಥಿತಿ ಬದಲಾಯಿಸುವುದಕ್ಕಾಗಿ ಹಿಂದೂ ರಾಷ್ಟ್ರ ಬಿಟ್ಟರೆ ಪರ್ಯಾಯವಿಲ್ಲ !
ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ‘ಬಾವೇ ವಾಲಿ ಮಾತಾ’ ದೇವಸ್ಥಾನದ ವ್ಯವಸ್ಥಾಪಕರಿಂದ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಿದ್ದಾರೆ. ಜಮ್ಮು ನಗರದಲ್ಲಿ ಮೊದಲ ಬಾರಿಗೆ ಈ ರೀತಿಯ ನಿಯಮ ರೂಪಿಸಿ ಅದರ ಫಲಕ ಶ್ರೀ ಕಾಳಿ ಮಾತೆಯ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಾಕಲಾಗಿದೆ.
ದಕ್ಷಿಣ ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಸತತ ೨ನೇ ದಿನವೂ ಸ್ಥಗಿತಗೊಳಿಸಲಾಗಿದೆ. ಧಾರಾಕಾರ ಮಳೆಯ ನಂತರವೂ ಇಲ್ಲಿಯವರೆಗೆ ೮೪ ಸಾವಿರದ ೭೬೮ ಯಾತ್ರಿಕರು ಅಮರನಾಥನ ದರ್ಶನ ಮಾಡಿದ್ದಾರೆ. ಮಳೆಯಿಂದಾಗಿ ಕೆಲವುಕಡೆಗೆ ಭೂ ಕುಸಿತ ಉಂಟಾಗಿ ರಸ್ತೆಗಳನ್ನು ಬಂದ್ ಮಾಡಲಾಯಿತು.
ಜೂನ್ ೨೫ ರಂದು ರಾಜ್ಯದ ಉಪ ರಾಜ್ಯಪಾಲ ಮನೋಜ ಸಿಂಹ ಇವರು ಉಪಸ್ಥಿತರಿದ್ದ ಒಂದು ಕಾರ್ಯಕ್ರಮದಲ್ಲಿ ರಾಷ್ಟಗೀತೆ ನುಡಿಸುವಾಗ ಕೆಲವು ಜನರು ಎದ್ದು ನಿಲ್ಲಲಿಲ್ಲ. ಇಂತಹವರ ತನಿಖೆ ನಡೆಸಿ ೧೪ ಜನರನ್ನು ಬಂಧಿಸಲಾಗಿದೆ.
ಜುಲೈ 1 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಸಂಪೂರ್ಣ ಯಾತ್ರೆಯು ತಂಬಾಕು ಮುಕ್ತವಾಗಲಿದೆ. ಈ ಸಂಬಂಧ ಜೂನ್ 28 ರಂದು ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಯಾತ್ರೆಯು ತಂಬಾಕು ಮುಕ್ತವಾಗಿರುತ್ತದೆ.
ಕಲ್ಲು ತೂರಾಟದ ಒಂದು ಘಟನೆ ನಡೆಯದಿರುವುದು ಇದು ಶ್ಲಾಘನೀಯವಾಗಿದ್ದರೂ, ಇನ್ನು ಮುಂದೆ ಹೋಗಿ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನವಾದರೆ ಆಗ ಅಲ್ಲಿನ ಭಯೋತ್ಪಾದನೆ ಬೇರು ಸಹಿತ ನಾಶವಾಗುವುದು !
ಜಿಹಾದಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೫ ಪಾಕಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿವೆ.
ಭಯೋತ್ಪಾದಕರು ತಮ್ಮ ಕೃತ್ಯಗಳಿಗಾಗಿ ತಂತ್ರಜ್ಞಾನದ ಉಪಯೋಗವನ್ನು ಕಡಿಮೆ ಮಾಡಿವೆ. ಅವರೀಗ ಮಾತನಾಡಲು ಅಥವಾ ಸಂದೇಶವನ್ನು ಕಳುಹಿಸಲು ಮೊಬೈಲ್ ಉಪಯೋಗಿಸದೇ ಪಾರಂಪರಿಕ ಸಲಕರಣೆಗಳ ಉಪಯೋಗವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.