ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಗೀತೆಯ ಸಮಯದಲ್ಲಿ ಎದ್ದು ನಿಲ್ಲದ ೧೪ ಜನರ ಬಂಧನ

ಶ್ರೀ ನಗರ (ಜಮ್ಮು ಕಾಶ್ಮೀರ) – ಇಲ್ಲಿ ಜೂನ್ ೨೫ ರಂದು ರಾಜ್ಯದ ಉಪ ರಾಜ್ಯಪಾಲ ಮನೋಜ ಸಿಂಹ ಇವರು ಉಪಸ್ಥಿತರಿದ್ದ ಒಂದು ಕಾರ್ಯಕ್ರಮದಲ್ಲಿ ರಾಷ್ಟಗೀತೆ ನುಡಿಸುವಾಗ ಕೆಲವು ಜನರು ಎದ್ದು ನಿಲ್ಲಲಿಲ್ಲ. ಇಂತಹವರ ತನಿಖೆ ನಡೆಸಿ ೧೪ ಜನರನ್ನು ಬಂಧಿಸಲಾಗಿದೆ. ಹಾಗೆಯೇ ರಾಷ್ಟ್ರಗೀತೆ ನುಡಿಸುವ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಲ್ಲಬೇಕು ಇದಕ್ಕಾಗಿ ಜಾಗರೂಕರಾಗಿದ್ದು ಪ್ರಯತ್ನ ಮಾಡದ ಕೆಲವು ಪೋಲೀಸರನ್ನು ಅಮಾನತುಗೊಳಿಸಲಾಗಿದೆ.

ಸಂಪಾದಕರ ನಿಲುವು

ಜಮ್ಮು ಕಾಶ್ಮೀರದಲ್ಲಿ ದೇಶದ್ರೋಹಿಗಳು ತುಂಬಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ !

ಕಾಶ್ಮೀರದ ಸಮಸ್ಯೆ ಪರಿಹರಿಸಲು ಅಲ್ಲಿಯ ಜನರ ಜಿಹಾದಿ ಮನಸ್ಥಿತಿಯನ್ನು ನಾಶಪಡಿಸುವುದು ಅವಶ್ಯಕತೆ ಇದೆ !