ಬಾಂಗ್ಲಾದೇಶದಲ್ಲಿ ಅಶಾಂತಿಗೆ ಮಹಮ್ಮದ್ ಯೂನೂಸ್ ಹೊಣೆ ! – ಶೇಖ್ ಹಸೀನಾ
ಬಾಂಗ್ಲಾದೇಶವು ಈಗ “ಫ್ಯಾಸಿಸ್ಟ್” ಆಡಳಿತದ ಸುಳಿಯಲ್ಲಿ ಸಿಲುಕಿಕೊಂಡಿದೆ, ಇಲ್ಲಿ ಜನರ ಪ್ರಜಾಪ್ರಭುತ್ವದ ಹಕ್ಕುಗಳು ನಾಶಗೊಂಡಿವೆ. ಮಹಮ್ಮದ ಯೂನೂಸ ಮತ್ತು ಅವರ ಸಹೋದ್ಯೋಗಿಗಳು ದೇಶದಲ್ಲಿ ಜುಲೈ-ಆಗಸ್ಟನಲ್ಲಿ ನಡೆದ ಅಶಾಂತತೆಗಳ ಮುಖ್ಯ ಸೂತ್ರಧಾರರಾಗಿದ್ದಾರೆ.