ನವ ದೆಹಲಿ – ಜಗತ್ತಿನಾದ್ಯಂತ ಇಸ್ಲಾಮಿ ಭಯೋತ್ಪಾದನೆಯನ್ನು ಹರಡಲು ಕತಾರ ದೇಶವು ಹಣ ಪೂರೈಸುತ್ತಿದೆ, ಎನ್ನುವ ಮಾಹಿತಿಯನ್ನು `ಪಾಲಿಸಿ ರಿಸರ್ಚ ಗ್ರೂಪ’ನ ವರದಿಯು ನೀಡಿದೆ.
೧. ಈ ವರದಿಯಲ್ಲಿ ಜಾಗತಿಕ ಭಯೋತ್ಪಾದನೆಗೆ ಬೆಂಬಲ ನೀಡುವ ಉದ್ದೇಶದಿಂದ ಕತಾರ ದೇಶವು ಅನೇಕ ದೇಶಗಳಲ್ಲಿರುವ ಮುಸಲ್ಮಾನರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವ ಹೆಸರಿನಲ್ಲಿ ಮಸೀದಿ ಮತ್ತು ಮದರಸಾಗಳನ್ನು ಕಟ್ಟಲು ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಿದೆ. ಭಾರತದ ಕೇರಳದಲ್ಲಿರುವ ಮಸೀದಿಗಳಿಗೂ ಇಂತಹ ಹಣಪೂರೈಕೆ ಮಾಡಲಾಗುತ್ತಿದೆ.
೨.ನೇರವಾಗಿ ಕತಾರ ದೇಶದಿಂದ ಹಣ ಪಡೆಯುವುದರಲ್ಲಿ ಅಲ್-ಕಾಯದಾ, ಇಸ್ಲಾಮಿಕ್ ಸ್ಟೇಟ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಅಲ್ಲದೇ ಅದರೊಂದಿಗೆ ನಂಟಿರುವ ಸಣ್ಣಪುಟ್ಟ ಸಂಘಟನೆಗಳು ಸೇರಿವೆ. ಇವೆಲ್ಲವುಗಳಿಗೆ ಸಂಸ್ಥೆಗಳ ಮಾಧ್ಯಮದಿಂದ ಹಣ ಪೂರೈಕೆ ಮಾಡಲಾಗುತ್ತಿದೆ.
भारत के खिलाफ ‘एजेंडा’ चलाने वाले इस मुस्लिम देश से होती है आतंकियों की फंडिग, कब लगेगा प्रतिबंध? #qatar #terror #charity #india #doha #taliban #कतर #भारत #आतंकवाद #चैरिटी https://t.co/36Zh12hmm4
— Oneindia Hindi (@oneindiaHindi) June 11, 2022
ಸಂಪಾದಕೀಯ ನಿಲುವುಜಗತ್ತು ಇಂತಹ ದೇಶಗಳನ್ನು ಬಹಿಷ್ಕರಿಸಬೇಕು. ಇದಕ್ಕಾಗಿ ಭಾರತ ಮುಂದಾಳತ್ವ ವಹಿಸಬೇಕಾಗಿದೆ! |