ಪ್ರವಾದಿ ಏನಾದರೂ ಈಗ ಇದ್ದಿದ್ದರೆ, ಕಟ್ಟರ ಮುಸಲ್ಮಾನರ ಮೂರ್ಖತನಕ್ಕೆ ಆಶ್ಚರ್ಯ ಪಡುತ್ತಿದ್ದರು ! – ತಸ್ಲೀಮಾ ನಸ್ರಿನ್

ನವ ದೆಹಲಿ –  ಒಂದುವೇಳೆ ಪೈಗಂಬರ ಇದ್ದಿದ್ದರೆ ಜಗತ್ತಿನಲ್ಲಿನ ಕಟ್ಟರ ಮುಸಲ್ಮಾನರ ಮೂರ್ಖತನವನ್ನು ನೋಡಿ ಅವರಿಗೆ ಆಶ್ಚರ್ಯವಾಗುತ್ತಿತ್ತು, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರಿನ್ ಇವರು ನೂಪೂರ ಶರ್ಮಾ ಪ್ರಕರಣದಲ್ಲಿ ಮುಸಲ್ಮಾನರಿಂದಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದರು.