
ಫರೀದಪುರ (ಬಾಂಗ್ಲಾದೇಶ) – ಇಲ್ಲಿ ನೂಪುರ ಸಹಾ ಎಂಬ ಹಿಂದೂ ಮಹಿಳೆಯ ಮೃತದೇಹವು ಕಂಡುಬಂದಿದೆ. ನೂಪುರ ಸಹಾರವರ ಮೇಲೆ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ. ಈ ಮಹಿಳೆಯು ೬ ತಿಂಗಳ ಗರ್ಭಿಣಿಯಾಗಿದ್ದಳು ಎಂಬ ಮಾಹಿತಿಯನ್ನು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂ’ನಲ್ಲಿ ನೀಡಲಾಗಿದೆ.
The Death body of a Hindu woman named Nupur Saha has been recovered in Faridpur. The rape victim was 6 months pregnant. Women’s like Nupur Sharma are receiving death threats in India and another Nupur is being raped in Bangladesh. pic.twitter.com/SlOnkrqzF3
— Voice Of Bangladeshi Hindus 🇧🇩 (@VoiceOfHindu71) June 8, 2022
ಭಾರತದಲ್ಲಿ ಓರ್ವ ನೂಪುರಳಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಲಾದರೆ ಬಾಂಗ್ಲಾದೇಶದಲ್ಲಿ ಇನ್ನೊಬ್ಬ ನೂಪುರಳ ಮೇಲೆ ಬಲಾತ್ಕಾರವಾಗುತ್ತದೆ ಎಂದು ಈ ಸಂಘಟನೆಯು ಹೇಳಿದೆ.
ಸಂಪಾದಕೀಯ ನಿಲುವುನೂಪುರ ಶರ್ಮಾ ಪ್ರಕರಣದಲ್ಲಿ ಭಾರತವನ್ನು ವಿರೋಧಿಸುವ ಇಸ್ಲಾಮಿ ದೇಶಗಳು ಈಗ ಬಾಂಗ್ಲಾದೇಶದಲ್ಲಿನ ಹಿಂದೂ ಮಹಿಳೆಯ ಹತ್ಯೆಯ ಪ್ರಕರಣದಲ್ಲಿ ಏಕೆ ಸುಮ್ಮನಿವೆ ? ಎಂಬ ಪ್ರಶ್ನೆಯನ್ನು ಭಾರತವು ಇಸ್ಲಾಮೀ ದೇಶಗಳಿಗೆ ಕೇಳಲೇ ಬೇಕು ! |
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಹಕೀಂಪುರ (ಬಂಗಾಳ): ತಾಯ್ನಾಡಿಗೆ ಮರಳಲು ಪ್ರತಿದಿನ ಗಡಿ ಭಾಗಕ್ಕೆ ಬರುತ್ತಿರುವ 200-300 ಬಾಂಗ್ಲಾದೇಶಿಗರು !