ಹಿಂದೂಗಳು ಮುರ್ತಿ ಪೂಜೆ ಮಾಡುವುದರಿಂದ ಅವರು ಹೊಲಸಾಗಿರುತ್ತಾರೆ

ಬಾಂಗ್ಲಾದೇಶದ ಮದರಸಾದ ಮುಸ್ಲಿಂ ಹುಡುಗನ ಹೇಳಿಕೆ !

ನವ ದೆಹಲಿ – ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಪರವಾಗಿ ಧ್ವನಿ ಎತ್ತುವ `ವಾಯ್ಸ ಆಫ ಬಾಂಗ್ಲಾದೇಶಿ ಹಿಂದೂ’ ಟ್ವಿಟರ್ ಖಾತೆಯಲ್ಲಿ ಒಂದು ನಿಮಿಷದ ವಿಡಿಯೋವನ್ನು ಪ್ರಸರಿಸಲಾಗಿದೆ. ಅರಿಫ ಎಂಬ ಮುಸ್ಲಿಂ ಹುಡುಗ ಹಿಂದೂಗಳ ವಿರುದ್ಧ ಘೋಷಣೆ ಕೂಗುತ್ತಿರುವುದನ್ನು ಇದು ತೋರಿಸುತ್ತದೆ. ಅವನು ‘ಹಿಂದೂಗಳು ಹೊಲಸು; ಏಕೆಂದರೆ ಅವರು ವಿಗ್ರಹಗಳನ್ನು ಪೂಜಿಸುತ್ತಾರೆ. ಇದು ಹರಾಮ (ಇಸ್ಲಾಂನಲ್ಲಿ ನಿಷೇಧಿಸಲಾಗಿದೆ).’ ಮದರಸಾದಲ್ಲಿ ಇನ್ನೇನು ಕಲಿಸಲಾಗುತ್ತಿದೆ? ಎಂದು ಕೇಳಿದಾಗ ಅವನು `ನಾವು ಮುಸ್ಲಿಮೇತರರ ವಿರುದ್ಧ ಹೋರಾಡಬೇಕು’ ಎಂದು ಕಲಿಸಲಾಗುತ್ತದೆ ಎಂದು ಹೇಳುತ್ತಾನೆ.

ಸಂಪಾದಕೀಯ ನಿಲುವು

ನೂಪುರ ಶರ್ಮಾ ಬಗ್ಗೆ ಮಾತನಾಡುವ ಇಸ್ಲಾಮಿ ದೇಶಗಳು ಮತ್ತು ಅವರ ಸಂಘಟನೆಗಳು ಈ ವಿಷಯದಲ್ಲಿ ಏಕೆ ಬಾಯಿ ಬಿಡುತ್ತಿಲ್ಲ? ಭಾರತವು ಇಸ್ಲಾಮಿ ದೇಶಗಳಲ್ಲಿ ಆಗುತ್ತಿರುವ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಇಸ್ಲಾಮಿ ದೇಶಗಳನ್ನು ಕಟಕಟೆಯಲ್ಲಿ ನಿಲ್ಲಿಸಲು ಪ್ರಾರಂಭಿಸಬೇಕು ಎಂದು ಹಿಂದೂಗಳು ಭಾವಿಸುತ್ತಾರೆ!