೪ ವಿವಾಹದ ಅನುಮತಿ ಇರುವುದರಿಂದ ಯುಗಾಂಡಾದ ಗಾಯಕನಿಗೆ ಇಸ್ಲಾಂ ಸ್ವೀಕರಿಸುವ ಆಸೆ !

ಆಫ್ರಿಕಾ ಖಂಡದಲ್ಲಿರುವ ಯುಗಾಂಡಾ ಎಂಬ ದೇಶದ ಜನಪ್ರಿಯ ಗಾಯಕ ವೈಕ್ಲಿಫ ತುಗುಮೆ ಅಲಿಯಾಸ್ ಯಕಿ ಬೇಂಡಾ ಇವನಿಗೆ ಇಸ್ಲಾಂ ಸ್ವೀಕರಿಸುವ ಆಸೆ ಇದೆ. ಉಚ್ಚಶಿಕ್ಷಣ ಪಡೆದಿರುವ ತುಗುಮೇ ಇವರು ಪ್ರಸಾರ ಮಾಧ್ಯಮದ ಜೊತೆ ಚರ್ಚಿಸುವಾಗ ತಮ್ಮ ಇಚ್ಛೆ ವ್ಯಕ್ತಪಡಿಸಿದರು.

ಈಜಿಪ್ಟಿನ ಮರಳುಗಾಡಿನಲ್ಲಿ ಪತ್ತೆಯಾದ ೪ ಸಾವಿರ ೫೦೦ ವರ್ಷ ಪ್ರಾಚೀನ ಸೂರ್ಯ ದೇವಾಲಯ !

ಇದರಿಂದ ಜಗತ್ತಿನಾದ್ಯಂತ ಹಿಂದೂ ಸಂಸ್ಕೃತಿ ಇತ್ತು, ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ !

ಸುಡಾನ್‍ನಲ್ಲಿ ಸೈನ್ಯದಿಂದ ಅಕ್ರಮವಾಗಿ ಅಧಿಕಾರ ಬದಲಾವಣೆ !

ಸೈನ್ಯ ಬಂಡಾಯವೆದ್ದಿರುವುದರಿಂದ ಪ್ರಧಾನಿ ಹಾಮಡೋಕ ಸಹಿತ ಅನೇಕ ರಾಜಕೀಯ ನಾಯಕರ ಬಂಧನ !

ಆಫ್ರಿಕಾ ವಲಸೆಗಾರರ ಹಡಗು ಸಮುದ್ರದಲ್ಲಿ ಮುಳುಗಿ 57 ಜನರ ಸಾವು !

ಆಫ್ರಿಕಾದಿಂದ ಯುರೋಪಿಗೆ ವಲಸೆ ಹೋಗುವವರನ್ನು ಕೊಂಡೊಯ್ಯುತ್ತಿದ್ದ ಹಡಗು ಲಿಬಿಯಾದ ಸಮುದ್ರದಲ್ಲಿ ಮುಳುಗಿದುದರಿಂದ 57 ಜನರು ಮೃತಪಟ್ಟಿದ್ದಾರೆ. ಹಡಗಿನ ಇಂಜಿನಿನಲ್ಲಿ ಉಂಟಾದ ದೋಷದಿಂದ ಈ ದುರ್ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ.