ವೆಸ್ಟ್ ಇಂಡೀಸ್‌ನ ಗುಯಾನಾದಲ್ಲಿ ವೆನೆಜುವೆಲಾ ದೇಶವು ತೈಲ ಮತ್ತು ಅನಿಲಕ್ಕಾಗಿ ಅಗೆಯುವುದರಿಂದ, ಬಹುಸಂಖ್ಯಾತ ಹಿಂದೂಗಳು ಪರಿಣಾಮ ಬೀರಲಿದೆ !

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಗುಯಾನಾದ ಎಸ್ಸೆಕ್ವಿಬೋ ಪ್ರದೇಶದಲ್ಲಿ ತೈಲ, ಅನಿಲ ಮತ್ತು ಗಣಿಗಳ ಪರಿಶೋಧನೆ ಮತ್ತು ಹೊರತೆಗೆಯುವಿಕೆಯನ್ನು ತಕ್ಷಣವೇ ಪ್ರಾರಂಭಿಸಲು ದೇಶದ ಸರಕಾರಿ ಸ್ವಾಮ್ಯದ ಉದ್ಯಮಗಳಿಗೆ ಆದೇಶ ನೀಡಿದ್ದಾರೆ.

ಮೊರಾಕ್ಕೊದಲ್ಲಿ ಭೂಕಂಪದಿಂದ ಸತ್ತವರ ಸಂಖ್ಯೆ 2000 ಕ್ಕೂ ಹೆಚ್ಚು !

ಉತ್ತರ ಆಫ್ರಿಕಾದ ಮೊರಾಕ್ಕೊದಲ್ಲಿ ಸೆಪ್ಟೆಂಬರ್ 9 ರಂದು ಸಂಭವಿಸಿದ ಪ್ರಭಲ ಭೂಕಂಪದಲ್ಲಿ ಸತ್ತವರ ಸಂಖ್ಯೆ 2000 ಮೀರಿದೆ. ಇದರೊಂದಿಗೆ 2 ಸಾವಿರದ 59 ಮಂದಿ ಗಾಯಗೊಂಡಿದ್ದು, 1 ಸಾವಿರದ 404 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಮೊರಾಕ್ಕೊದಲ್ಲಿ ಪ್ರಬಲ ಭೂಕಂಪ ನೂರಾರು ಸಾವು !

ಆಫ್ರಿಕಾ ಖಂಡದ ಮೊರಾಕ್ಕೊದಲ್ಲಿ ಸೆಪ್ಟಂಬರ್ ೯ ರ ಬೆಳಗ್ಗೆ ೬,೮ ರಿಕ್ಟರ್ ನಷ್ಟು ಪ್ರಬಲ ಭೂಕಂಪವಾಗಿ ೮೨೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೆಯೇ ೧೫೩ ಜನ ಗಾಯಗೊಂಡಿದ್ದಾರೆ, ಈ ಭೂಕಂಪದಲ್ಲಿ ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ, ಭೂಕಂಪದ ಕೇಂದ್ರಬಿಂದು ಮೊರೊಕ್ಕಾದ ಮಾರಕೇಶ ಪಟ್ಟಣದಿಂದ ಸುಮಾರು ೭೦ ಕಿ,ಮಿ, ದೂರದಲ್ಲಿತ್ತು.

‘ಬ್ರಿಕ್ಸ್’ ಸಂಘಟನೆಯಲ್ಲಿ ಇನ್ನೂ 6 ದೇಶಗಳು ಸೇರ್ಪಡೆ!

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಈ 5 ದೇಶಗಳ ‘ಬ್ರಿಕ್ಸ್'(ಬಿ.ಆರ್.ಐ.ಸಿ.ಎಸ್.) ಸಂಘಟನೆಯಲ್ಲಿ ಇನ್ನೂ 6 ದೇಶಗಳನ್ನು ಸಮಾವೇಶಗೊಳಿಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ 15ನೇ ‘ಬ್ರಿಕ್ಸ್’ ಸಂಘಟನೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸಾ ಇವರು ಘೋಷಣೆ ಮಾಡಿದ್ದಾರೆ.

ಭಾರತವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆಯಾಗಿದೆ ! – ಪ್ರಧಾನಿ ಮೋದಿ

‘ಬ್ರಿಕ್ಸ್’ ದೇಶಗಳ ಶೃಂಗಸಭೆಯನ್ನು ಸಂಬೋಧಿಸಿದರು !

ಆಫ್ರಿಕಾ ದೇಶದ ಮಾಲಿಯಲ್ಲಿ ಬಂದೂಕುಧಾರಿಗಳಿಂದ ನಡೆದ ದಾಳಿಯಲ್ಲಿ ೨೧ ಜನರ ಸಾವು !

ದಾಳಿಯು ಮಧ್ಯ ಮಾಲಿಯ ಮೊಪ್ತಿ ಪ್ರದೇಶದಲ್ಲಿರುವ ಒಂದು ಗ್ರಾಮದಲ್ಲಿ ನಡೆದಿದೆ. ಮೃತರಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2 ದಿನಗಳ ಇಜಿಪ್ತ ಪ್ರವಾಸ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2 ದಿನಗಳ ಇಜಿಪ್ತ ಪ್ರವಾಸದ ಮೇಲೆ ತೆರಳಿದ್ದಾರೆ. ದ್ವಿಪಕ್ಷೀಯ ವ್ಯಾಪಾರದ ಸಂದರ್ಭದಲ್ಲಿ ಮೋದಿಯವರ ಪ್ರವಾಸವನ್ನು ಅತ್ಯಂತ ಮಹತ್ವದ್ದೆಂದು ತಿಳಿಯಲಾಗುತ್ತದೆ.

ಉಗಾಂಡಾದಲ್ಲಿ ಜಿಹಾದಿ ಭಯೋತ್ಪಾದಕರಿಂದ ಶಾಲೆಯ ಮೇಲಾದ ದಾಳಿಯಲ್ಲಿ 40 ಮಂದಿ ಬಲಿ !

ಜಗತ್ತಿನಾದ್ಯಂತ ಇಸ್ಲಾಮ್ ಹೆಸರಿನಡಿಯಲ್ಲಿ ಜಿಹಾದಿ ಭಯೋತ್ಪಾದಕರು ದುಷ್ಕೃತ್ಯಗಳನ್ನು ನಡೆಸುತ್ತಾರೆ; ಆದರೆ ಮುಸ್ಲಿಂ ಸಂಘಟನೆಗಳು ಮತ್ತು ಅವರ ಧರ್ಮಗುರುಗಳು ಎಂದಿಗೂ ಅವರನ್ನು ವಿರೋಧಿಸುವುದಿಲ್ಲ ಎನ್ನುವುದನ್ನು ಗಮನದಲ್ಲಿಡಿ !

ನಾನು ವಿದೇಶಕ್ಕೆ ಹೋಗಿ ರಾಜಕೀಯ ಮಾಡುವುದಿಲ್ಲ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ನಾನು ವಿದೇಶಕ್ಕೆ ಹೋಗಿ ರಾಜಕೀಯ ಮಾಡುವುದಿಲ್ಲ ಮತ್ತು ಮುಂದೆಯೂ ಕೂಡ ಮಾಡುವುದಿಲ್ಲ, ಎಂದು ಇಲ್ಲಿಯ ಒಬ್ಬ ಯುವಕನು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಉತ್ತರಿಸಿದರು.

ನೈಜೀರಿಯಾದಲ್ಲಿ ಇಸ್ಲಾಮಿ ಭಯೋತ್ಪಾದಕರಿಂದ ಒಂದೇ ವಾರದಲ್ಲಿ ೧೩೪ ಕ್ರೈಸ್ತರ ಹತ್ಯೆ !

ನೈಜೀರಿಯಾದಲ್ಲಿ ಇಸ್ಲಾಮಿ ಭಯೋತ್ಪಾದಕರಿಂದ ಒಂದು ವಾರದಲ್ಲಿ ೧೩೪ ಕ್ರೈಸ್ತರ ಹತ್ಯೆ ಮಾಡಿದೆ. ನೈಜೇರಿಯದಲ್ಲಿನ ಶಸ್ತ್ರಸಜ್ಜಿತ ಜಿಹಾದಿ ಭಯೋತ್ಪಾದಕರು ಬಹಳ ಸಮಯದಿಂದ ಕೆಲವು ರಾಜ್ಯದಲ್ಲಿನ ಕ್ರೈಸ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ.