ಹಿಂದೂ ಸಂಘಟನೆಗಳು ಒಟ್ಟಾದರೆ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ !- ಶ್ರೀ. ತಾರಾನಾಥ್ ಕೊಟ್ಟಾರಿ, ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ ಅಧ್ಯಕ್ಷ
ಹಿಂದೂ ಜನಜಾಗೃತಿ ಸಮಿತಿಯಿಂದ ಕೋಡಿಕೆರೆ ಗ್ರಾಮದಲ್ಲಿ (ಮಂಗಳೂರು ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ
ಹಿಂದೂ ಜನಜಾಗೃತಿ ಸಮಿತಿಯಿಂದ ಕೋಡಿಕೆರೆ ಗ್ರಾಮದಲ್ಲಿ (ಮಂಗಳೂರು ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ
ಹಿಂದೂ ಜನಜಾಗೃತಿ ಸಮಿತಿಯಿಂದ ಬಳಲೆ ಗ್ರಾಮದಲ್ಲಿ (ಅಂಕೋಲಾ ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ
ಈ ಧ್ವಂಸದ ಹಿಂದೆ ಯಾರ ಕೈವಾಡವಿದೆ, ಅದನ್ನು ಕಂಡು ಹಿಡಿದು ಸಂಬಂಧಿತರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು ! ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಜಾಬ್‍ನ ಪ್ರಕರಣದಿಂದ ಈ ಘಟನೆಗಳು ನಡೆದಿದೆಯೆ ? ಇದನ್ನು ಕಂಡು ಹಿಡಿಯಬೇಕು !
`ಕಳೆದ ಕೆಲವು ವರ್ಷಗಳ ಹಿಂದೆ ಹಿಂದೂಗಳು ಬಹಿರಂಗವಾಗಿ ಹಿಂದೂ ಧರ್ಮದ ಮಾತಾಡಿದರೆ ಅವರ ಮೇಲೆ ಪ್ರಕರಣಗಳು ದಾಖಲಿಸುವಂತ ಕಾಲವಿತ್ತು. ಅದೇ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯವರು 2023 ರಲ್ಲಿ ಈ ದೇಶ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳುತ್ತಿದ್ದರು.
ಕರ್ನಾಟಕದಲ್ಲಿ ಭಾಜಪದ ಶಾಸಕರಿಂದ ಮುಖ್ಯಮಂತ್ರಿಗಳಲ್ಲಿ ಮನವಿ
ಬೆಳಗಾವಿಯಲ್ಲಿ ಉತ್ಸಾಹಪೂರ್ಣದಲ್ಲಿ ಜರುಗಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಾಗಾರ
ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ
ಹಿಜಾಬ್ನ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಂದ್ ಆಚರಿಸಿ ವಿರೋಧಿಸಲಾಯಿತು. ಇದು ನ್ಯಾಯಾಂಗದ ಅವಮಾನವಾಗಿದೆ ಎಂದು ಬಂದ್‌ಗೆ ಕರೆ ನೀಡಿದ ಸಂಘಟನೆಗಳ ವಿರುದ್ಧ ೨ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಹಿಜಾಬಿನ ವಿಷಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ವ್ಯಾಪಾರಿಗಳೂ ಆಂದೋಲನವನ್ನು ಮಾಡಿದ್ದರಿಂದ ಅವರಿಗೆ ಹಿಂದೂಗಳ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ನಿರ್ಬಂಧ ಹೇರಲಾಗಿದೆ !
ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರವೂ ಸಹ ಮುಸಲ್ಮಾನ ವಿದ್ಯಾರ್ಥಿನಿ ಹಿಜಾಬ್ ಧರಿಸದೆ ಶಾಲೆಗೆ ಬರಲು ನಿರಾಕರಿಸಿದ್ದಾರೆ. ಆದ್ದರಿಂದ ಈಗ ರಾಜ್ಯ ಸರಕಾರ ಕಠೋರ ನಿಲುವು ತಾಳುತ್ತ ಪ್ರಾಯೋಗಿಕ ಪರೀಕ್ಷೆಗೆ ಹಾಜರಿರದ ಹಿಜಬ್ ಪರವಾಗಿ ಆಂದೋಲನ ಮಾಡುವ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ನಿರ್ಣಯ ಕೈಗೊಂಡಿದೆ.