ಮೈಸೂರಿನಲ್ಲಿ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದುದರಿಂದ ಗೀತೆಯ ೩ ಸಾವಿರ ಪ್ರತಿಗಳು ಸುಟ್ಟುಕರಕಲು
ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಹಚ್ಚಿದ್ದ ಬೆಂಕಿಯಲ್ಲಿ ಭಗವದ್ಗೀತೆಯ ೩ ಸಾವಿರ ಪ್ರತಿಗಳು ಮತ್ತು ಕುರಾನ್ ಮತ್ತು ಬೈಬಲ್‍ನ ೧ ಸಾವಿರ ಪ್ರತಿಗಳು ನಾಶವಾದವು. ಈ ಗ್ರಂಥಾಲಯವು ಸೈಯದ್ ಇಸಾಕ್ ಎಂಬ ವ್ಯಕ್ತಿಗೆ ಸೇರಿದೆ. ಇಲ್ಲಿ ಒಟ್ಟು ೧೧ ಸಾವಿರ ಪುಸ್ತಕಗಳು ಇದ್ದವು.