ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ

ಬಹಳಷ್ಟು ಸಲ  ಆಭರಣಗಳಿಂದ ಮಾಯಾವೀ, ಅಂದರೆ ಒಳ್ಳೆಯದೆಂದು ಭಾಸವಾಗುವ ಸ್ಪಂದನಗಳು ಬರುತ್ತಿರುತ್ತವೆ. ಇದರಿಂದ ನಾವು ಮೋಸ ಹೋಗುವ ಸಾಧ್ಯತೆಯಿರುತ್ತದೆ. ಜಾಗರೂಕತೆಯ ಉಪಾಯವೆಂದು ಆಭರಣದಿಂದ ಒಳ್ಳೆಯ ಸ್ಪಂದನಗಳ ಅರಿವಾದ ಮೇಲೆಯೂ ೧೦ ನಿಮಿಷ ನಿಮ್ಮ ಕುಲದೇವಿ, ಕುಲದೇವ ಅಥವಾ ಉಪಾಸ್ಯದೇವತೆಯ ಪೈಕಿ ಯಾರಾದರೊಬ್ಬರ ನಾಮಜಪವನ್ನು ಮಾಡಿ.

ಆಭರಣಗಳ ಶುದ್ಧಿಕರಣವನ್ನು ಹೇಗೆ ಮಾಡಬೇಕು ಮತ್ತು ಅದರ ಶುದ್ಧಿಕರಣ ಮಾಡುವುದರಿಂದ ಆಗುವ ಆಧ್ಯಾತ್ಮಿಕ ಲಾಭಗಳೇನು ?

ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಅಂಟುವಾಳ ಕಾಯಿಯ ನೀರಿನಲ್ಲಿ ಮುಳುಗಿಸಿಡಬೇಕು. ಅನಂತರ ಕೈಯಿಂದ ಹಗುರವಾಗಿ ತಿಕ್ಕಿದರೆ ಅವುಗಳ ಮೇಲಿನ ಧೂಳು ಮತ್ತು ಹೊಲಸು ದೂರವಾಗಿ ಆಭರಣಗಳು ಸ್ವಚ್ಛವಾಗುತ್ತವೆ.

‘ಆರನಮುಳಾ ಕಣ್ಣಾಡಿ ಎಂದರೆ ‘ದೇವರ ಮುಖವನ್ನು ನೋಡುವ ಸಲುವಾಗಿ ಮಾಡಿದ ವೈಶಿಷ್ಟ್ಯ ಪೂರ್ಣ ಕನ್ನಡಿ !

ದೇವಸ್ಥಾನಗಳಲ್ಲಿ ಮಾಡುವ ದೇವರ ವಿವಿಧ ಪೂಜಾವಿಧಿಗಳಲ್ಲಿ ‘ದರ್ಪಣ ಪೂಜಾವಿಧಿಯಲ್ಲಿ ದೇವರಿಗೆ ಕನ್ನಡಿಯನ್ನು ತೋರಿಸುತ್ತಾರೆ ಅಥವಾ ಕನ್ನಡಿಯಿಂದ ಸೂರ್ಯನ ಕಿರಣವನ್ನು ದೇವರ ಕಡೆಗೆ ಪರಿವರ್ತಿಸುತ್ತಾರೆ. ಅದಕ್ಕಾಗಿ ಕೇರಳದಲ್ಲಿ ಧಾತುವಿನಿಂದ ಮಾಡಿದ ವೈಶಿಷ್ಟ್ಯಪೂರ್ಣ ಕನ್ನಡಿಯನ್ನು ಉಪಯೋಗಿಸುವ ಪರಂಪರೆಯಿದೆ.

ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿರುವ ಬಿಳಿ ಬಣ್ಣದ ಅಂಗಿಯ ಬಣ್ಣವು ಬದಲಾಗಿ, ಕೆಲವು ಜಾಗಗಳಲ್ಲಿ ಗುಲಾಬಿಯಾಗುವುದು

ತೀವ್ರ ತೊಂದರೆಯಿರುವ ಸಾಧಕರ ಬಟ್ಟೆಗಳಿಗೆ ಗುಲಾಬಿ ಬಣ್ಣ ಬರಲು ಪ್ರಾರಂಭವಾದ ನಂತರ ಆ ಬಟ್ಟೆಗಳಿಗೆ ವಿಭೂತಿಯನ್ನು ಹಚ್ಚಿ ಅಥವಾ ಅವುಗಳಿಗೆ ಶ್ರೀಕೃಷ್ಣನ ಚಿತ್ರವನ್ನು ಕಟ್ಟಿ ಅಥವಾ ಚೈತನ್ಯಮಯ ಸ್ಥಳದಲ್ಲಿಟ್ಟ ನಂತರ, ೮ ದಿನಗಳಲ್ಲಿ ಗುಲಾಬಿ ಬಣ್ಣದ ಮಾಯಾವಿತನ ನಾಶವಾಗಿದ್ದರಿಂದ, ಆ ಬಣ್ಣವು ಕ್ರಮೇಣ ಸಂಪೂರ್ಣ ಹೋಗುವುದು ಕಂಡುಬಂದಿತು.

ಪರಾತ್ಪರ ಗುರು ಡಾ. ಆಠವಲೆಯವರ ದೇಹ ಹಾಗೂ ಅವರು ಉಪಯೋಗಿಸುವ ವಸ್ತುಗಳ ಮೇಲೆ ತಿಳಿಗುಲಾಬಿ ಬಣ್ಣ ಬರುವುದು

ಪ.ಪೂ. ಡಾಕ್ಟರರ ಅಂಗೈ, ಅಂಗಾಲು, ನಾಲಿಗೆ ಮತ್ತು ತುಟಿಗಳು ಗುಲಾಬಿಯಾಗುವುದು, ಅಂದರೆ ಅದು ಅವರಲ್ಲಿನ ಈಶ್ವರನ ಸರ್ವವ್ಯಾಪಕ ಪ್ರೀತಿಯ ಬಣ್ಣದ ಚಮತ್ಕಾರವಾಗಿರುವುದು

‘ಕೊರೋನಾ ವಿಷಾಣುಗಳಿಂದ’ ನಿರ್ಮಾಣವಾಗಿರುವ ಜಾಗತಿಕ ಆಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಲಭಿಸಬೇಕೆಂದು ಸಪ್ತರ್ಷಿಗಳ ಆಜ್ಞೆಗನುಸಾರ ಮಾಡಿದ ಆಧ್ಯಾತ್ಮಿಕ ಉಪಾಯದ ಸಂದರ್ಭದಲ್ಲಿ ವೈಶಿಷ್ಟ್ಯಪೂರ್ಣ ಸಂಶೋಧನೆ !

ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಆ ಎಲ್ಲ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಯಿತು ಮತ್ತು ಪರೀಕ್ಷಣೆಯಲ್ಲಿ ಇತರ ದೀಪಗಳ ತುಲನೆಯಲ್ಲಿ ಶನಿ, ಕೇತು, ರಾಹು ಮತ್ತು ಗುರು ಈ ಗ್ರಹಗಳ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಯಿತು.

ಹಿಂದೂಗಳ ಮತ್ತು ಇತರೆ ಪಂಥದವರ ಕಾಲಗಣನೆ

ನಮ್ಮ ದಿನವು ಸೂರ್ಯನ ಉದಯದೊಂದಿಗೆ ಪ್ರಾರಂಭವಾಗುತ್ತದೆ. ಅದರಿಂದ ನಮ್ಮ ದಿನದ ಪ್ರಾರಂಭಕ್ಕೆ ನೈಸರ್ಗಿಕ ಅಧಿಷ್ಠಾನ ದೊರಕಿದೆ. ನಮ್ಮಲ್ಲಿ ವಾರದ ಪ್ರಾರಂಭದಲ್ಲಿ ಆ ವಾರದ ದೇವತೆಯ ಮೊದಲ ‘ಹೋರಾ ಇರುತ್ತದೆ. ‘ಹೋರಾ ಎಂದರೆ ೬೦ ನಿಮಿಷಗಳು ಅಂದರೆ ಎರಡೂವರೆ ಘಟಕ.

ಯುಗಾದಿಯ ಪ್ರಾಚೀನತೆಯನ್ನು ಹೇಳುವ ಕೆಲವು ಕಥೆಗಳು

ನಾರದ ಮುನಿಗಳಿಗೆ ೬೦ ಪುತ್ರರಿದ್ದರು. ಪ್ರತಿಯೊಬ್ಬ ಪುತ್ರನು ಚೈತ್ರ ಶುಕ್ಲ ಪಾಡ್ಯದಂದು ಜನಿಸಿದ್ದನು ಮತ್ತು ಪ್ರತಿಯೊಬ್ಬ ಪುತ್ರನ ಜನನದ ಸಮಯದಲ್ಲಿ ದೇವತೆಗಳು ಬ್ರಹ್ಮಧ್ವಜ-ಪತಾಕೆಯನ್ನು ಸ್ಥಾಪಿಸಿ ಆನಂದೋತ್ಸವವನ್ನು ಆಚರಿಸಿದರು. ಅಂದಿನಿಂದ ಈ ಹೊಸ ಸಂವತ್ಸರವನ್ನು ಸ್ವಾಗತ ಮಾಡುವಾಗ ಮನೆಯ ಹೊರಗೆ ಒಂದು ಎತ್ತರದ ಬ್ರಹ್ಮಧ್ವಜ ಸ್ಥಾಪಿಸುವ ಪರಂಪರೆಯು ಪ್ರಾರಂಭವಾಯಿತು

ಯುಗಾದಿ ಅಂದರೆ ಸಂಕಲ್ಪಶಕ್ತಿಯ ಮುಹೂರ್ತ

ಯುಗಾದಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ.