ಹಂಪಿಯ ಬಡವಿಲಿಂಗ ಶಿವ ದೇವಸ್ಥಾನ
ಬಡವಿಲಿಂಗ ದೇವಸ್ಥಾನವು ಅತಿದೊಡ್ಡ ಏಕ ಶಿಲೆಯ ಶಿವಲಿಂಗವಿರುವ ದೇವಾಲಯವಾಗಿದೆ. ಈ ಶಿವಲಿಂಗದ ಮೇಲೆ ಮೂರು ಕಣ್ಣುಗಳನ್ನು ಕೆತ್ತಲಾಗಿದೆ. ಶಿವಲಿಂಗವು ಇದು ಸುಮಾರು ೩ ಮೀಟರ್ ಎತ್ತರವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇದು ಅಸ್ತಿತ್ವದಲ್ಲಿದೆ.
ಬಡವಿಲಿಂಗ ದೇವಸ್ಥಾನವು ಅತಿದೊಡ್ಡ ಏಕ ಶಿಲೆಯ ಶಿವಲಿಂಗವಿರುವ ದೇವಾಲಯವಾಗಿದೆ. ಈ ಶಿವಲಿಂಗದ ಮೇಲೆ ಮೂರು ಕಣ್ಣುಗಳನ್ನು ಕೆತ್ತಲಾಗಿದೆ. ಶಿವಲಿಂಗವು ಇದು ಸುಮಾರು ೩ ಮೀಟರ್ ಎತ್ತರವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇದು ಅಸ್ತಿತ್ವದಲ್ಲಿದೆ.
ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಹೆಚ್ಚು ಪ್ರಮಾಣದಲ್ಲಿ ಶಿವತತ್ತ್ವದ ಲಾಭ ಪಡೆಯಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ `ಓಂ ನಮಃ ಶಿವಾಯ |’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.
ಮುರುಡೇಶ್ವರ ಇದು ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವೂ ಇದೆ.
ಅಖಿಲ ಜಗತ್ತಿನಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಅಡಿಪಾಯವನ್ನು ಹಾಕುವ ಮತ್ತು ಜಿಜ್ಞಾಸುಗಳನ್ನು ಧರ್ಮಾಚರಣಿಯನ್ನಾಗಿಸಲು ಸನಾತನವು ಪ್ರಕಾಶಿಸಿರುವ ಗ್ರಂಥಗಳ ಪಾಲು ಅಮೂಲ್ಯವಾಗಿದೆ.
೨೨.೧.೨೦೨೪ ರಂದು ಪೃಥ್ವಿಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ‘ನ ಭೂತೋ ನ ಭವಿಷ್ಯತಿ |’, ಎಂಬಂತಹ ಈ ದಿವ್ಯ ಸಮಾರಂಭವನ್ನು ನೋಡಲು ಧರ್ಮಲೋಕದಿಂದ ದಿವಂಗತ ಕಾರಸೇವಕರ ಧರ್ಮಾತ್ಮಗಳು ಪೃಥ್ವಿಯ ಆಕಾಶಮಂಡಲದಲ್ಲಿ ಸೇರಿದ್ದವು.
ಕೆಟ್ಟ ಶಕ್ತಿಗಳಿಗೆ ರಾಮರಾಜ್ಯ ಬೇಡವಾಗಿದೆ; ಅವು ರಾಮರಾಜ್ಯ ತರಲು ಪ್ರಯತ್ನಿಸುವ ಸಾಧಕರ ಮೇಲೆ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗುವ ಹಿಂದಿನ ದಿನ ಸಾಯಂಕಾಲ ದೊಡ್ಡ ಆಕ್ರಮಣ ಮಾಡಿದ್ದವು.
ಆಯುಷ ಹೋಮಕ್ಕೆ ಉಪಸ್ಥಿತರಿದ್ದ ಪುರೋಹಿತರು ಮತ್ತು ಸದ್ಗುರುದ್ವಯರಲ್ಲಿನ ಸಕಾರಾತ್ಮಕ ಊರ್ಜೆ ಹೋಮದ ನಂತರ ಬಹಳ ಹೆಚ್ಚಾಯಿತು.
ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !
‘ಸೂಕ್ಷ್ಮ ಜ್ಞಾನದ ಚಿತ್ರದ ಸತ್ಯತೆ (ವಾಸ್ತವಿಕತೆಗೆ ಹೊಂದುವ ಪ್ರಮಾಣ) : ಶೇ. ೭೦
ಸಾಧ್ಯವಾದರೆ ಹತ್ತಿರದ ಗಣಪತಿಯ ದೇವಸ್ಥಾನಕ್ಕೆ ಹೋಗಿ ನಾಮ ಜಪಿಸಿ. ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿಯೇ ಆದಷ್ಟು ಹೆಚ್ಚು ಗಣಪತಿಯ ನಾಮ ಜಪಿಸಿ ಮತ್ತು ಪ್ರಾರ್ಥನೆ ಮಾಡಿ.