ಭಗವಂತನು ಕೊಟ್ಟ ದೇಹವು ಅಮೂಲ್ಯವಾಗಿದೆ, ಎಂಬ ಅರಿವಿಟ್ಟು ಅದನ್ನು ಆರೋಗ್ಯವಾಗಿಡಲು ಪ್ರಯತ್ನಿಸಬೇಕು !
ಪ್ರತಿದಿನ ಬೆಳಗ್ಗೆ ಕಡಿಮೆಪಕ್ಷ ಅರ್ಧ ಗಂಟೆ ವ್ಯಾಯಾಮವನ್ನು ಮಾಡಬೇಕು. ಚೆನ್ನಾಗಿ ಹಸಿವಾದಾಗಲೇ ಆಹಾರವನ್ನು ಸೇವಿಸಬೇಕು.’
ಪ್ರತಿದಿನ ಬೆಳಗ್ಗೆ ಕಡಿಮೆಪಕ್ಷ ಅರ್ಧ ಗಂಟೆ ವ್ಯಾಯಾಮವನ್ನು ಮಾಡಬೇಕು. ಚೆನ್ನಾಗಿ ಹಸಿವಾದಾಗಲೇ ಆಹಾರವನ್ನು ಸೇವಿಸಬೇಕು.’
ನಿಯಮಿತ ವ್ಯಾಯಾಮ ಮಾಡುವುದು, ಬೆಳಗ್ಗೆ ೧೦ ಗಂಟೆಯ ರೆಗೆ ಏನೂ ತಿನ್ನದೆ ಇರುವುದು, ಹಸಿವಾದಾಗಲೇ ತಿನ್ನುವುದು, ರಾತ್ರಿ ೮ ರ ತನಕ ಊಟ ಮಾಡುವುದು ಮತ್ತು ಸಾಕಷ್ಟು ನಿದ್ದೆ ಇಷ್ಟು ಪಾಲಿಸಿದರೆ, ವಸಂತ ಋತುವಿನಲ್ಲಿ ಆಗುವ ರೋಗಗಳನ್ನು ತಡೆಗಟ್ಟಬಹುದು’.
‘ಸಸಿಗಳ ಮೇಲೆ ಮಾವಾ, ಬೆಳ್ಳನೆಯ ನೊಣ ಇಂತಹ ಹುಳಗಳ ಸಂಸರ್ಗವು ಕಡಿಮೆ ಇದ್ದಾಗಲೇ ನೀರನ್ನು ಸಿಂಪಡಿಸಿ ಸಸಿಯ ಆ ಭಾಗವನ್ನು ತೊಳೆದು ಹಾಕಬೇಕು. ಇದಕ್ಕಾಗಿ ತುಷಾರ ಸಿಂಚನೆಯ (ಸ್ಪ್ರೇ) ಬಾಟಲೀಯನ್ನು ಬಳಸಬೇಕು.
ಒಂದೇ ಸಮಯದಲ್ಲಿ ತುಂಬಾ ನೀರನ್ನು ಕುಡಿಯುವುದಕ್ಕಿಂತ ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು. ಬಿಸಿಲಿನಿಂದ ಬಂದ ಕೂಡಲೇ ನೀರನ್ನು ಕುಡಿಯದೇ ೫-೧೦ ನಿಮಿಷ ಶಾಂತವಾಗಿ ಕುಳಿತುಕೊಂಡು ನಂತರ ನೀರು ಕುಡಿಯಬೇಕು.
‘ಶರೀರದಲ್ಲಿ ಕಫ ದೋಷ ಹೆಚ್ಚಾಗಲು ಬಿಡದೆ ಶರೀರವನ್ನು ಸ್ಥಿರವಾಗಿಡುತ್ತದೆ, ಚರ್ಮದ ಆರೋಗ್ಯ ಸುಧಾರಣೆ ಆಗುವುದು, ರಕ್ತಶುದ್ಧಿ ಮಾಡುವುದು, ಎಲುಬುಗಳನ್ನು ಬಲಗೊಳಿಸುವುದು ಇತ್ಯಾದಿಗಳಲ್ಲಿ ವಟವೃಕ್ಷವು ಲಾಭದಾಯಕವಾಗಿದೆ.
ಸತತವಾಗಿ ರಸಾಯನಿಕವನ್ನು ಬಳಸುವುದರಿಂದ ಮಣ್ಣಲ್ಲಿರುವ ಸೂಕ್ಷ್ಮ ಜೀವಾಣುಗಳು ಸಾಯುತ್ತವೆ ಮತ್ತು ಭೂಮಿಯ ಫಲವತ್ತತೆಯು ಕಡಿಮೆ ಯಾಗುತ್ತಾ ಹೋಗಿ ಅದು ಬಂಜರು ಭೂಮಿಯಾಗುತ್ತದೆ.
ರಾತ್ರಿ ಮಲಗುವ ಮೊದಲು ದೇಶಿ ಆಕಳ ಒಂದು ಚಮಚದಷ್ಟು ಗೋಮೂತ್ರ ಅಥವಾ ಗೋಮೂತ್ರದ ಅರ್ಕದಲ್ಲಿ ಚಿಟಿಕೆಯಷ್ಟು ಅರಿಶಿಣವನ್ನು ಸೇರಿಸಿ ಚರ್ಮಕ್ಕೆ ಹಚ್ಚಿಕೊಳ್ಳಬೇಕು.
‘ಹಾಲು ಮತ್ತು ಉಪ್ಪಿನ ಸಂಯೋಗವು ಆರೋಗ್ಯಕ್ಕೆ ಹಾನಿಕರವಾಗಿದೆ. ಪ್ರತಿಯೊಂದು ಉಪಾಹಾರದಲ್ಲಿ ಉಪ್ಪು ಇದ್ದೇ ಇರುತ್ತದೆ. ಆದುದರಿಂದ ಉಪಾಹಾರದೊಂದಿಗೆ ಚಹಾ ಅಥವಾ ಕಷಾಯ ಕುಡಿಯುವುದಾದರೆ ಅದಕ್ಕೆ ಹಾಲು ಹಾಕದೇ ಹಾಗೇ ಕುಡಿಯಬೇಕು.
‘ಹೊಟ್ಟೆ ಖಾಲಿ ಇದ್ದಾಗ ವ್ಯಾಯಾಮವನ್ನು ಮಾಡಬೇಕು. ತಿಂದ ನಂತರ ಕೂಡಲೇ ವ್ಯಾಯಾಮ ಮಾಡಬಾರದು. ತಿಂದ ನಂತರ ವ್ಯಾಯಾಮ ಮಾಡುವುದಿದ್ದರೆ ನಡುವೆ ಒಂದೂವರೆಯಿಂದ ೩ ಗಂಟೆಗಳ ಅಂತರವಿರಬೇಕು.