ಸದಾ ಆರೋಗ್ಯವಂತ ಮತ್ತು ಉತ್ಸಾಹಿಯಾಗಿರಲು ಶರೀರವನ್ನು ಈ ಕೆಳಗಿನಂತೆ ನೋಡಿಕೊಳ್ಳಬೇಕು !
‘ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಎಂದರೆ ‘ಧರ್ಮಾಚರಣೆ ಮಾಡಲು, ಅಂದರೆ ಸಾಧನೆ ಮಾಡಲು ಶರೀರವು ಬಹಳ ಮಹತ್ವದ ಮಾಧ್ಯಮವಾಗಿದೆ.
‘ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಎಂದರೆ ‘ಧರ್ಮಾಚರಣೆ ಮಾಡಲು, ಅಂದರೆ ಸಾಧನೆ ಮಾಡಲು ಶರೀರವು ಬಹಳ ಮಹತ್ವದ ಮಾಧ್ಯಮವಾಗಿದೆ.
‘ವಡಾಪಾವ್, ಮೆಣಸಿನಬಜ್ಜಿ, ಚಿವುಡಾ, ಚಿಪ್ಸ್, ಪಾನೀ ಪುರಿ, ಭೇಲ ಇಂತಹ ಖಾರ, ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳು ಪಿತ್ತವನ್ನು ಹೆಚ್ಚಿಸುತ್ತವೆ.
ವಿವಿಧ ‘ಕ್ರೀಮ್ಸ’ಗಳಿಂದ ತುಂಬಿದ ವಿದೇಶದಿಂದ ಬಂದ ‘ಮೇಕಪ್ ಪೆಟ್ಟಿಗೆ’ ಮತ್ತು ಅದರ ಮೇಲಾದ ನಮ್ಮ ಚರ್ಚೆ !
‘ಮಾರ್ಚ-ಏಪ್ರಿಲ್ ತಿಂಗಳಲ್ಲಿ ಗಿಡಗಳ ಕೆಳಗೆ ಬಿದ್ದಿರುವ ಎಲೆಕಡ್ಡಿಗಳು ಎಲ್ಲೆಡೆ ಬಹಳಷ್ಟು ಲಭ್ಯವಿರುತ್ತವೆ. ಈ ದಿನಗಳಲ್ಲಿ ತಮ್ಮಲ್ಲಿನ ಜಾಗದ ಲಭ್ಯತೆಗನುಸಾರ ಸಾಧ್ಯವಾದಷ್ಟು ಎಲೆ ಕಡ್ಡಿಗಳನ್ನು ಸಂಗ್ರಹಿಸಿಡಬೇಕು.
ಉಟಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಅನಗತ್ಯ ಕೊಬ್ಬು ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಸಾಬೂನು ಹಚ್ಚಿದರೆ ಉಟಣೆ ಹಚ್ಚುವ ಅಗತ್ಯವಿಲ್ಲ.
ನಮ್ಮ ಶರೀರ, ಅವಯವ, ಸ್ವಭಾವ ಇವುಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಅದು ಹೇಗಿದೆ, ಅಂದರೆ ವಾತ ಪ್ರಕೃತಿಯೋ, ಪಿತ್ತ ಪ್ರಕೃತಿಯೋ ಅಥವಾ ಕಫದ ಪ್ರಕೃತಿಯೋ ? ಇವುಗಳಿಗನುಸಾರ ಇದೆಯೇ, ಎಂಬುದರ ಅಭ್ಯಾಸ ಮಾಡಬೇಕು.
ದಿನಕ್ಕೆ ೨ ಬಾರಿ ಆಹಾರ ಸೇವಿಸುವುದರಿಂದ ನಿತ್ರಾಣವೆನಿಸುತ್ತಿದ್ದಲ್ಲಿ ಆವಶ್ಯಕತೆಗನುಸಾರ ಮೂರನೇ ಬಾರಿ ಆಹಾರ ಸೇವಿಸಿರಿ !
‘ಸನಾತನದ ‘ಮನೆಮನೆಗಳಲ್ಲಿ ಕೈತೋಟ’ ಅಭಿಯಾನದ ಅಡಿಯಲ್ಲಿ ನಿಯಮಿತ ಚೌಕಟ್ಟುಗಳನ್ನು ಮುದ್ರಿಸಲಾಗುತ್ತಿದ್ದು ಅನೇಕ ಜನರು ಸಕಾರಾತ್ಮಕ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅನೇಕ ಜನರು ತಮ್ಮ ಮನೆಯ ಹತ್ತಿರ ಜಾಗದ ಲಭ್ಯತೆಗನುಸಾರ ಔಷಧಿ ವನಸ್ಪತಿಗಳ ಮತ್ತು ತರಕಾರಿಗಳನ್ನು ಬೆಳೆಸಲು ಆರಂಭಿಸಿದ್ದಾರೆ.
‘ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮಧುಮೇಹ, ಅಧಿಕ ರಕ್ತದೊತ್ತಡ (ಬ್ಲಡ್‌ಪ್ರೇಶರ್), ಥೈರಾಯಿಡ್ ಗ್ರಂಥಿಗಳ ರೋಗ, ಮಲಬದ್ಧತೆ ಇತ್ಯಾದಿ ಅನೇಕ ರೋಗಗಳು ವಾಸಿಯಾಗಲು ಸಹಾಯವಾಗುತ್ತದೆ.
‘ನಾವು ವಾಹನದಿಂದ ಹೋಗುವಾಗ ದಾರಿಯಲ್ಲಿ ವಾಹನಗಳ ದಟ್ಟಣೆ ಇರದಿದ್ದರೆ, ಪ್ರವಾಸವು ಸುಖಕರವಾಗುತ್ತದೆ. ತದ್ವಿರುದ್ಧ ಸಾರಿಗೆಗಳ ದಟ್ಟಣೆಯಾದರೆ, ಪ್ರವಾಸವು ಬೇಸರವಾಗುತ್ತದೆ’, ಪ್ರತಿಯೊಬ್ಬರಿಗೂ ಈ ಅನುಭವ ಬಂದಿರುತ್ತದೆ. ಆಹಾರದ ಸಂದರ್ಭದಲ್ಲಿಯೂ ಹೀಗೆಯೇ ಇರುತ್ತದೆ.