ಸುಸಂಸ್ಕಾರಗಳು ಬೇಕೆ ಬೇಕು !
ಮನೆಯ ಕುಟುಂಬ, ಸಾಂಸ್ಕೃತಿಕ, ಧಾರ್ಮಿಕ ವಾತಾವರಣದ ಪರಿಣಾಮವೂ ಮಕ್ಕಳ ಮೇಲೆ ಆಗುತ್ತಿರುತ್ತದೆ. ಇದರಿಂದ ಮಕ್ಕಳ ಮೇಲೆ ಸಂಸ್ಕಾರಗಳು ಆಗುತ್ತಿರುತ್ತವೆ.
ಮನೆಯ ಕುಟುಂಬ, ಸಾಂಸ್ಕೃತಿಕ, ಧಾರ್ಮಿಕ ವಾತಾವರಣದ ಪರಿಣಾಮವೂ ಮಕ್ಕಳ ಮೇಲೆ ಆಗುತ್ತಿರುತ್ತದೆ. ಇದರಿಂದ ಮಕ್ಕಳ ಮೇಲೆ ಸಂಸ್ಕಾರಗಳು ಆಗುತ್ತಿರುತ್ತವೆ.
ಯಾವಾಗ ನೀವು ಮನೆಯಿಂದ ಹೊರಗೆ ಹೋಗುತ್ತೀರೋ, ಆಗ ದೇವರ ಮುಂದೆ ಒಂದು ಕ್ಷಣ ನಿಂತು ‘ಹೇ ಪರಮೇಶ್ವರ, ನೀವೂ ನನ್ನ ಜೊತೆಗೆ ಬನ್ನಿ’, ಎಂದು ಹೇಳಿ
ಈ ದಿನ, ರಾಜರು, ಸಾಮಂತರು ಮತ್ತು ಸರದಾರರು ತಮ್ಮ ಉಪಕರಣಗಳನ್ನು ಮತ್ತು ಆಯುಧಗಳನ್ನು ಪೂಜಿಸುತ್ತಾರೆ. ರೈತರು ಮತ್ತು ಕುಶಲಕರ್ಮಿಗಳು ತಮ್ಮ ಉಪಕರಣಗಳನ್ನು ಮತ್ತು ಆಯುಧಗಳನ್ನು ಪೂಜಿಸುತ್ತಾರೆ.
೯ ಗಜದ ಸೀರೆಯನ್ನು ಅರ್ಪಿಸುವುದೆಂದರೆ, ಪೂಜಿಸುವವರ ಆವಶ್ಯಕತೆಗನುಸಾರ ದೇವಿಯು ೯ ರೂಪಗಳ ಮಾಧ್ಯಮದಿಂದ ಕಾರ್ಯ ಮಾಡುವುದರ ಪ್ರತೀಕವಾಗಿದೆ.
ಆಶ್ವಯುಜ ಶುಕ್ಲ ಅಷ್ಟಮಿ ನವರಾತ್ರಿಯ ಎಂಟನೇಯ ದಿನ. ದುರ್ಗೆಯ ಎಂಟನೇಯ ರೂಪವಾದ ಮಹಾಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಇದರಿಂದ ಪಾಪಮುಕ್ತರಾಗಿ ಅಕ್ಷಯ ಪುಣ್ಯಪ್ರಾಪ್ತವಾಗುತ್ತದೆ.
ಕಾಲುಗಳನ್ನು ತೊಳೆದುಕೊಳ್ಳುವ ವ್ಯವಸ್ಥೆ ಇದ್ದರೆ ಕಾಲುಗಳನ್ನು ತೊಳೆದುಕೊಂಡು ‘ಅಪವಿತ್ರಃ ಪವಿತ್ರೋ ವಾ…’ ಎನ್ನುತ್ತಾ ತಮ್ಮ ಮೇಲೆ ೩ ಸಲ ನೀರನ್ನು ಸಿಂಪಡಿಸಿಕೊಳ್ಳಬೇಕು.
ನವರಾತ್ರ್ಯುತ್ಸವದ ಆನಂದವನ್ನು ಹೆಚ್ಚಿಸುವ ದೇವಿಪೂಜೆಯ ಗ್ರಂಥಮಾಲಿಕೆ ಮತ್ತು ದೇವಿತತ್ತ್ವದ ಹೆಚ್ಚು ಲಾಭ ಮಾಡಿಕೊಡುವ ಸನಾತನದ ಉತ್ಪಾದನೆ
ಪಂಚಾರತಿಯು ಅನೇಕತೆಯ, ಅಂದರೆ ಚಂಚಲ ಮಾಯೆಯ ಪ್ರತೀಕವಾಗಿದೆ. ಆರತಿಯನ್ನು ಮಾಡುವವನು ಇತ್ತೀಚೆಗಷ್ಟೇ ಸಾಧನೆಯನ್ನು ಪ್ರಾರಂಭಿಸಿದ ಪ್ರಾಥಮಿಕ ಅವಸ್ಥೆಯ ಸಾಧಕನಾಗಿದ್ದರೆ (ಶೇ. ೫೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವವರು) ಅವನು ದೇವಿಗೆ ಪಂಚಾರತಿಯಿಂದ ಬೆಳಗಬೇಕು.
ದಸರಾವನ್ನು ಮೈಸೂರು ಅರಮನೆಯಲ್ಲಿ ಅತ್ಯಂತ ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅನೇಕ ಶಾಸ್ತ್ರ ಗ್ರಂಥಗಳ ಆಧಾರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಆಶ್ವಯುಜ ಶುಕ್ಲ ಪಾಡ್ಯದಿಂದ ವಿಜಯದಶಮಿ ವರೆಗೆ ನಡೆಯುತ್ತವೆ