ಲಕ್ಷ್ಮೀಪೂಜೆ (ನವೆಂಬರ್ ೧)

ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆ ಮಾಡುತ್ತಾರೆ.

ಬಲಿಪಾಡ್ಯ (ನವೆಂಬರ್ ೨)

ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ ಅಥವಾ ಮೂರ್ತಿಗಳನ್ನು ಜೊತೆಗಿಟ್ಟು, ಅವುಗಳನ್ನು ಪೂಜಿಸಿ ಮೆರವಣಿಗೆ ಮಾಡುತ್ತಾರೆ.

ಪಟಾಕಿಯನ್ನು ಸಿಡಿಸುವುದರಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ದುಷ್ಪರಿಣಾಮಗಳನ್ನು ತಿಳಿಯಿರಿ !

‘ಭಜನೆ, ಆರತಿ ಅಥವಾ ಸಾತ್ತ್ವಿಕ ನಾದಗಳಿಂದ ಒಳ್ಳೆಯ ಶಕ್ತಿ ಅಥವಾ ದೇವತೆಗಳು ಬರುತ್ತಾರೆ, ಆದರೆ ಪಟಾಕಿ ಮತ್ತು ತಾಮಸಿಕ ಆಧುನಿಕ ಸಂಗೀತ ಇವುಗಳಿಂದ ಕೆಟ್ಟ ಶಕ್ತಿಗಳು ಆಕರ್ಷಿಸಲ್ಪಡುತ್ತವೆ.

ಗೋವರ್ಧನ ಪೂಜೆಯ ಮಹತ್ವ !

ಭಗವಾನ್ ಶ್ರೀ ಕೃಷ್ಣನಿಂದ ಈ ದಿನ ಇಂದ್ರ ಪೂಜೆಯ ಬದಲು ಗೋವರ್ಧನ ಪೂಜೆಯನ್ನು ಆರಂಭಿಸಲಾಯಿತು.

ಮುಂಬರುವ ಭೀಕರ ಆಪತ್ಕಾಲದಲ್ಲಿ ಸುರಕ್ಷಿತವಾಗಿರಲು ಸಹೋದರ ಬಿದಿಗೆಯಂದು ಸಹೋದರ ಸಹೋದರಿಯರು ಮಾಡಬೇಕಾದ ಪ್ರಾರ್ಥನೆ !

ಸಹೋದರಬಿದಿಗೆಯ ಶುಭದಿನದಂದು ಸಹೋದರ-ಸಹೋದರಿಯರು ಪರಸ್ಪರರ ರಕ್ಷಣೆಗಾಗಿ ಭಗವಂತನಿಗೆ ಈ ಲೇಖನದಲ್ಲಿರುವ ಪ್ರಾರ್ಥನೆಯ ಮಾಧ್ಯಮದಿಂದ ಹರಕೆಯನ್ನು ಹೇಳಬೇಕು.

ಕೃತಕ ದೀಪಾಲಂಕಾರದಿಂದ ಸೂಕ್ಷ್ಮದಲ್ಲಾಗುವ ಅನಿಷ್ಟ ಪರಿಣಾಮಗಳನ್ನು ಗಮನದಲ್ಲಿಡಿ !

ಕೃತಕ ದೀಪಾಲಂಕಾರದಿಂದ ವಾತಾವರಣದಲ್ಲಿ ರಜ-ತಮದಿಂದ ತುಂಬಿ ಮತ್ತು ಸ್ಮಶಾನದಂತೆ ತೊಂದರೆದಾಯಕವಾಗುತ್ತದೆ.

ದೀಪಜ್ಯೋತಿ ನಮೋಸ್ತುತೆ !

‘ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು’ ಎನ್ನುವುದು ಶ್ರುತಿಯ ಆಜ್ಞೆಯಾಗಿದೆ. ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ.

ಗೋವತ್ಸ ದ್ವಾದಶಿ (ಅಕ್ಟೋಬರ್‌ ೨೮)

ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು.

ಧರ್ಮಾಚರಣೆಯೇ ಸ್ವರಕ್ಷಣೆಯ ಸರ್ವೋತ್ತಮ ಮಾರ್ಗ

ಧರ್ಮಾಚರಣೆಯಿಂದ ಸಾತ್ತ್ವಿಕ ಶಕ್ತಿ ಹೆಚ್ಚಾದರೆ ನಮ್ಮಲ್ಲಿ ದೃಢತೆ ನಿರ್ಮಾಣವಾಗುತ್ತದೆ, ಭಯ ದೂರವಾಗುತ್ತದೆ.