ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಬಿಡುಗಡೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾಗ, ಮಾನವೀಯ ದೃಷ್ಟಿಯಿಂದ ಮೀನುಗಾರರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿಕೆ ನೀಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾಗ, ಮಾನವೀಯ ದೃಷ್ಟಿಯಿಂದ ಮೀನುಗಾರರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿಕೆ ನೀಡಿದ್ದರು.
ಪ್ರಸ್ತುತ ಭಾರತದ ಕರುಣೆಯ ಮೇಲೆ ಬದುಕುತ್ತಿರುವ ಶ್ರೀಲಂಕಾವನ್ನು ಭಾರತೀಯ ಮೀನುಗಾರರನ್ನು ಬಂಧಿಸುವ ಧೈರ್ಯ ಮಾಡಬೇಡಿ ಎಂದು ಭಾರತ ಎಚ್ಚರಿಸಬೇಕು.
ಶ್ರೀಲಂಕಾದಲ್ಲಿ ಕೋತಿಯೊಂದು ವಿದ್ಯುತ್ ಉಪಕರಣಕ್ಕೆ ತಗುಲಿದ ಕಾರಣ ಇಡೀ ದೇಶಕ್ಕೆ ಮೂರು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.
ಇಂತಹ ಘಟನೆಗಳು ನಿರಂತರವಾಗಿ ನಡೆಯದಂತೆ ತಡೆಯಲು ಸರಕಾರ ಏಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ?
ಶ್ರೀಲಂಕಾದಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ದಾಳಿಯಾಗುವ ಸಾಧ್ಯತೆಯ ಬಗ್ಗೆ ಭಾರತದ ಗುಪ್ತಚರ ಇಲಾಖೆಯು ಶ್ರೀಲಂಕಾಕ್ಕೆ ಮಾಹಿತಿ ನೀಡಿದೆ.
ಭಾರತಕ್ಕೆ ಶ್ರೀಲಂಕಾ ರಾಷ್ಟ್ರಪತಿ ದಿಸಾ ನಾಯಕೆಯವರ ಭರವಸೆ
ಶ್ರೀಲಂಕಾವು ಯಾವುದೇ ಜಾಗತಿಕ ರಾಜಕೀಯ ಯುದ್ಧದಲ್ಲಿ ಭಾಗಿಯಾಗಲು ಬಯಸುವುದಿಲ್ಲ. ನಾವು ಯಾವುದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಅಥವಾ ಪ್ರಾಬಲ್ಯಕ್ಕಾಗಿ ಹೋರಾಡುವ ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ.
ಶ್ರೀಲಂಕಾದ ಅಪರಾಧ ತನಿಖಾ ಇಲಾಖೆಯು ಆನ್‌ಲೈನ್ ಹಣಕಾಸು ಹಗರಣದಲ್ಲಿ ಸಹಭಾಗಿಯಾಗಿದ್ದ ಒಂದು ಗುಂಪಿನ 60 ಭಾರತೀಯರನ್ನು ಮಾಡಿವೇಲಾ, ಬತ್ತಾರಾಮುಲ್ಲಾ ಮತ್ತು ನೆಗೊಂಬೊದಿಂದ ಬಂಧಿಸಿದೆ.
ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಮೊದಲ ಬಾರಿಗೆ ಭಾರತದ ನೆರವಿನಿಂದ ತಮ್ಮ ದೇಶವು ಎರಡು ವರ್ಷಗಳಲ್ಲಿನ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿದೆ ಎಂದು ಒಪ್ಪಿಕೊಂಡಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವೆ ಸೇತುವೆಯನ್ನು ನಿರ್ಮಿಸುವಾಗ ರಾಮಾಯಣ ಕಾಲದ ‘ರಾಮಸೇತು’ಗೆ ಹಾನಿಯಾಗದಂತೆ ಜಾಗೃತೆ ವಹಿಸಬೇಕು ಎನ್ನುವುದೇ ಭಾರತದ ಸಾಮಾನ್ಯ ನಾಗರಿಕರ ಅಪೇಕ್ಷೆ! – ಸಂಪಾದಕರು.