ಹಿಂದುಗಳ ದೇವಸ್ಥಾನ ಕೆಡವುದು ಇಸ್ಲಾಂ ವಿರೋಧಿ ! – ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಆಫೀಸ್ ನೂರ್ ಅಹಮದ್ ಅಝಹರಿ

ದೇಶದಲ್ಲಿನ ಕೇವಲ ಓರ್ವ ಮುಸಲ್ಮಾನ ನಾಯಕನಿಗೆ ಹೀಗೆ ಮಾತನಾಡಬೇಕೆಂದು ಅನಿಸುತ್ತದೆ, ಇದರಿಂದ ದೇಶದಲ್ಲಿ ಯಾವ ಮನಸ್ಥಿತಿಯ ಅಲ್ಪಸಂಖ್ಯಾತರು ಇರುತ್ತಾರೆ, ಇದನ್ನು ತಿಳಿಯಿರಿ !

ಕ್ಷೌರದಂಗಡಿಯ ಮಾಲೀಕ ಯೂಸುಫ್ ಗ್ರಾಹಕರ ಮುಖಕ್ಕೆ ಉಗುಳು ಹಚ್ಚಿ ಮಸಾಜ್

ಇಂತಹ ಘಟನೆಗಳ ಬಗ್ಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರವಾದಿ ಕಾಂಗ್ರೆಸ್ ಇತ್ಯಾದಿ ಮುಸಲ್ಮಾನ್ ಪ್ರೇಮಿ ಪಕ್ಷಗಳು ಏನೂ ಹೇಳುವುದಿಲ್ಲ !

ಮುಸ್ಲಿಂ ಹುಡುಗಿಯರ ಬಾಲ್ಯವಿವಾಹ ಕುರಿತು ಸುಪ್ರಿಂ ಕೋರ್ಟ್‌ನ ಮೆಟ್ಟಿಲೇರಿದ ರಾಷ್ಟ್ರೀಯ ಮಕ್ಕಳ ಆಯೋಗ !

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ, ಈ ಪ್ರಕರಣದಲ್ಲಿ ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು; ಏಕೆಂದರೆ ಈ ವಿಷಯದಲ್ಲಿ ವಿವಿಧ ಉಚ್ಚನ್ಯಾಯಾಲಯಗಳು ವಿಭಿನ್ನ ತೀರ್ಪುಗಳನ್ನು ನೀಡುತ್ತಿವೆ ಎಂದು ಹೇಳಿದರು.

ಮಧ್ಯಪ್ರದೇಶ: ನಾದಿರ್ ಶಾಹ್ ಗೋರಿ ತಮ್ಮದೆಂದು ದಾವೆ ಮಾಡಿದ್ದ ವಕ್ಫ್ ಬೋರ್ಡ ಅರ್ಜಿಯನ್ನು ತಿರಸ್ಕರಿಸಿದ ಉಚ್ಚನ್ಯಾಯಾಲಯ

ಬುರಹಾನಪೂರ ಜಿಲ್ಲೆಯ ಕೆಲವು ಪ್ರಮುಖ ಐತಿಹಾಸಿಕ ಕ್ಷತ್ರಗಳ ಮಾಲೀಕತ್ವದ ಮೇಲೆ ತಮ್ಮ ಹಕ್ಕಿನ ದಾವೆ ಮಾಡಿದ್ದ ಮಧ್ಯಪ್ರದೇಶದ ವಕ್ಫ್ ಮಂಡಳಿಯ ಆದೇಶವನ್ನು ಅಲ್ಲಿನ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ.

‘ಮುಸಲ್ಮಾನರ ಒಗ್ಗಟ್ಟಿನ ಶಕ್ತಿ ತೋರಿಸಿದರೆ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವಂತೆ !’ – ಹಸೀಬ್ ಅನ್ಸಾರಿ

ಒಬ್ಬ ಹಿಂದೂ ನಾಯಕ ಈ ರೀತಿ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದರೆ, ಆಗ ಸಂಪೂರ್ಣ ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರು ಒಂದಾಗಿ ಕೋಲಾಹಲವನ್ನೇ ಸೃಷ್ಟಿಸುತ್ತಿದ್ದರು !

10 ವರ್ಷಗಳಲ್ಲಿ ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಪರಿಸ್ಥಿತಿ ಬಾಂಗ್ಲಾದೇಶದಂತೆಯೇ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ಮುಂಬರುವ 10 ರಿಂದ 15 ವರ್ಷಗಳಲ್ಲಿ ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ ಈ ರಾಜ್ಯಗಳ ಸ್ಥಿತಿಯು ಬಾಂಗ್ಲಾದೇಶದಂತೆ ಆಗಬಹುದು’ ಎಂದು ಹೇಳಿಕೆ ನೀಡಿದ್ದಾರೆ.

ಲೋಕಸಭೆಯಲ್ಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಮಸೂದೆ ಮಂಡನೆ

ಲೋಕಸಭೆಯಲ್ಲಿ ಆಗಸ್ಟ್ 8 ರಂದು ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಮಂಡಿಸಿದರು.

ನಾವು ಬಾಂಗ್ಲಾದೇಶವನ್ನು ನಿರ್ಮಿಸಬಹುದಾದರೇ, ಹಿಂದೂಗಳನ್ನು ರಕ್ಷಿಸಲೂ ಹಸ್ತಕ್ಷೇಪ ಮಾಡಬಹುದು ! – ಯೋಗಋಷಿ ರಾಮದೇವ್ ಬಾಬಾ

ಬಾಂಗ್ಲಾದೇಶದಲ್ಲಿರುವ ನಮ್ಮ ಹಿಂದೂ ಸಹೋದರರ ವಿರುದ್ಧ ಯಾವುದೇ ಅತ್ಯಾಚಾರ, ಉಗ್ರವಾದ ಅಥವಾ ಅನ್ಯಾಯವಾಗದಂತೆ ನೋಡಿಕೊಳ್ಳಲು ಇಡೀ ದೇಶವು ಒಗ್ಗಟ್ಟಾಗಿರಬೇಕು ಎಂದು ಹೇಳಿದರು.

ಭಾರತಕ್ಕೆ ಬರಲು ಯತ್ನಿಸುತ್ತಿದ್ದ 600 ಜನರನ್ನು ಭಾರತೀಯ ಸೈನಿಕರು ವಾಪಸ್ ಕಳುಹಿಸಿದ್ದಾರೆ !

ಗಡಿ ಭದ್ರತಾ ಪಡೆಯು 500 ರಿಂದ 600 ಬಾಂಗ್ಲಾದೇಶಿ ಪ್ರಜೆಗಳ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ. ಮಾಣಿಕ್‌ಗಂಜ್ ಗಡಿ ಬಳಿ ಈ ಘಟನೆ ನಡೆದಿದೆ.

ಯಾವುದೇ ಇಸ್ಲಾಮಿಕ್ ದೇಶ ಶೇಖ್ ಹಸೀನಾಗೆ ಆಶ್ರಯ ನೀಡಲಿಲ್ಲ ? – ಶಾಸಕ ರಾಜಾ ಭಯ್ಯಾ

ಈ ಪ್ರಶ್ನೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇತರ ಮುಸ್ಲಿಂ ಪ್ರೇಮಿ ರಾಜಕೀಯ ಪಕ್ಷಗಳು ಉತ್ತರಿಸಬೇಕು !