ಕೆಟ್ಟುಹೋಗಿದ್ದ ಸಿಗ್ನಲ್ ನಿಂದ ಓಡಿಸ್ಸಾ ರೇಲ್ವೆ ಅಪಘಾತ, ಪ್ರಾಥಮಿಕ ವರದಿಯ ಮಾಹಿತಿ ! – ರೇಲ್ವೆ ಬೋರ್ಡ

ರೇಲ್ವೆ ಅಪಘಾತದ ವಿಷಯದ ಕುರಿತು ರೇಲ್ವೆ ಬೋರ್ಡ ಪತ್ರಿಕಾಗೋಷ್ಠಿಯನ್ನು ಕರೆದು ಸವಿಸ್ತಾರವಾಗಿ ಮಾಹಿತಿ ನೀಡಿದೆ. ಬೋರ್ಡನ ಅಧಿಕಾರಿ ಜಯಾ ಸಿನ್ಹಾ ಇವರು ಮಾತನಾಡುತ್ತಾ, ಸಿಗ್ನಲ್ ನಿಯಂತ್ರಣ ವ್ಯವಸ್ಥೆ ಕೆಟ್ಟಿದ್ದರಿಂದ ಈ ಅಪಘಾತ ನಡೆದಿದೆಯೆಂದು ಪ್ರಾಥಮಿಕ ಮಾಹಿತಿಯಿಂದ ಕಂಡು ಬಂದಿದೆ. ಎಂದು ಹೇಳಿದರು.

ಓಡಿಸ್ಸಾದ ಅಪಘಾತದ ಗಾಯಾಳುಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಜರಂಗ ದಳದಿಂದ ಸಹಾಯ

ಎಷ್ಟು ಮುಸ್ಲಿಂ ಮತ್ತು ಕ್ರೈಸ್ತ ಸಂಘಟನೆಗಳು ಇಂತಹ ಕಾರ್ಯವನ್ನು ಮಾಡುತ್ತವೆ ? ಹಿಂದೂಗಳ ಈ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರುವ ಎಷ್ಟು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹಾಯಕ್ಕಾಗಿ ಧಾವಿಸಿದರು ಎಂದೂ ಅವರು ಹೇಳಬೇಕು !

`ಇಲೆಕ್ಟ್ರಾನಿಕ ಇಂಟರಲಾಕಿಂಗ್’ ನಲ್ಲಿ ಬದಲಾವಣೆಯೇ ಓಡಿಸ್ಸಾದಲ್ಲಿ ರೇಲ್ವೆ ಅಪಘಾತಕ್ಕೆ ಕಾರಣ !

ಓಡಿಸ್ಸಾದ ಬಾಲಾಸೋರನಲ್ಲಿ ಜೂನ 2 ರಂದು ನಡೆದ ರೈಲು ಅವಘಡ ಕಾರಣ ಬಹಿರಂಗವಾಗಿದೆ. ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಇವರು `ಎ.ಎನ್.ಐ.’ ಈ ವಾರ್ತಾವಾಹಿನಿಗೆ ಮಾಹಿತಿ ನೀಡುವಾಗ, ಈ ಅಪಘಾತದ ವಿಚಾರಣೆ ಪೂರ್ಣಗೊಂಡಿದ್ದು, ಅಪಘಾತದ ಕಾರಣ ಸ್ಪಷ್ಟವಾಗಿದೆ.

ಒಡಿಸ್ಸಾದಲ್ಲಿ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ ೨೯೦ ಕ್ಕೂ ಹೆಚ್ಚು !

೧ ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಗಾಯ
ಪ್ರಧಾನಮಂತ್ರಿ ಮೋದಿ ಇವರಿಂದ ಘಟನಾಸ್ಥಳಕ್ಕೆ ಭೇಟಿ

ಓರಿಸ್ಸಾದ ಶಿವಮಂದಿರದಲ್ಲಿ ಗಾಂಜಾ ಅರ್ಪಿಸುವುದು ಮತ್ತು ಅದರ ಪ್ರಸಾದವನ್ನು ವಿತರಿಸುವುದರ ಮೇಲೆ ನಿರ್ಬಂಧ ! – ಓರಿಸ್ಸಾ ಸರಕಾರದ ನಿರ್ಣಯ

ಓರಿಸ್ಸಾ ಸರಕಾರವು ರಾಜ್ಯದ ಶಿವಮಂದಿರದಲ್ಲಿ ಗಾಂಜಾ ಅರ್ಪಿಸುವುದು ಮತ್ತು ಅದರ ಪ್ರಸಾದವನ್ನು ವಿತರಿಸುವುದರ ಮೇಲೆ ನಿರ್ಬಂಧ ಹೇರಿದೆ. ರಾಜ್ಯ ಸರಕಾರದ ಈ ನಿರ್ಣಯದ ಬಳಿಕ ವಿವಾದ ಪ್ರಾರಂಭವಾಗಿದೆ.

9 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಮರಳಿಸಿದ ಕಳ್ಳ !

ಗೋಪಿನಾಥಪುರ ಗ್ರಾಮದಲ್ಲಿರುವ ಗೋಪಿನಾಥ ದೇವಾಲಯದಲ್ಲಿ ೨೦೧೪ರಲ್ಲಿ ಕಳ್ಳತನವಾಗಿತ್ತು. ದೇವರ ಬೆಳ್ಳಿ ಕೊಳಲು, ಛತ್ರಿ, ಕಿರೀಟ, ಬೆಳ್ಳಿ ಕಣ್ಣುಗಳು, ತಟ್ಟೆ, ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದರು.

ಪುರಿ (ಓರಿಸ್ಸಾ) ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಖಜಾನೆಯನ್ನು ತೆರೆಯಿರಿ ! – ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳ ಕೋರಿಕೆ

ಜಗನ್ನಾಥ ದೇವಸ್ಥಾನದ ರತ್ನಗಳಿಂದ ತುಂಬಿರುವ ಖಜಾನೆ 39 ವರ್ಷಗಳಿಂದ ಮುಚ್ಚಿದೆ. 1984 ರಲ್ಲಿ ಅದನ್ನು ಕೊನೆಯದಾಗಿ ತೆರೆಯಲಾಗಿತ್ತು. ಈ ಖಜಾನೆಯಲ್ಲಿ 150 ಕೇಜಿ ಬಂಗಾರ ಮತ್ತು 258 ಕೇಜಿ ಬೆಳ್ಳಿಯಿದೆ.

ಸಂಬಲಪುರ (ಓರಿಸ್ಸಾ) ಇಲ್ಲಿ ನಡೆದ ಹನುಮಾನ ಜಯಂತಿಯ ಮೆರವಣಿಗೆಯ ಮೇಲಿನ ದಾಳಿ ಪೂರ್ವ ಯೋಜಿತ – ಪೊಲೀಸ

ಈ ರೀತಿಯ ಸಂಚನ್ನು ಯಾರು ರೂಪಿಸಿದ್ದಾರೆ ಎನ್ನುವುದು ಗುಪ್ತಚಾರರಿಗೆ ಹೇಗೆ ತಿಳಿಯುವುದಿಲ್ಲ ?