ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಎತ್ತರ 4 ಅಡಿಗಳಿಗೆ ಸೀಮಿತವಾಗಿರಬೇಕೆಂಬ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಒರಿಸ್ಸಾ ಉಚ್ಚ ನ್ಯಾಯಾಲಯದ ನಿರಾಕರಣೆ !

ಶ್ರೀ ದುರ್ಗಾದೇವಿಯ 8 ಅಡಿಯಷ್ಟು ಎತ್ತರದ ಮೂರ್ತಿ ತಯಾರಿಸುವ ಅನುಮತಿ ನೀಡಬೇಕೆಂಬ ಬೇಡಿಕೆಯ ಮನವಿಯನ್ನು ಬಾಲು ಬಾಜಾರ್ ಪೂಜಾ ಕಮಿಟಿಯಿಂದ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.

ಭಾರತದ ‘ಅಗ್ನಿ ಪ್ರೈಮ್’ ಕ್ಷಿಪಣಿಯ ಯಶಸ್ವೀ ಪರೀಕ್ಷಣೆ

ಭಾರತವು ೨ ಸಾವಿರ ಕಿ.ಮೀ ತನಕ ಹೊಡೆದುರುಳಿಸಬಲ್ಲ ‘ಅಗ್ನಿ ಪ್ರೈಮ್’ ಈ ಕ್ಷಿಪಣಿಯನ್ನು ಜೂನ್ ೨೮ ರಂದು ಇಲ್ಲಿ ಯಶಸ್ವಿಯಾಗಿ ಪರೀಕ್ಷಣೆ ನಡೆಸಿತು. ಇತರ ಕ್ಷಿಪಣಿಗಳಿಗಿಂತ ಈ ಕ್ಷಿಪಣಿಯು ಚಿಕ್ಕದು ಹಾಗೂ ಹಗುರವಾಗಿದೆ.

ವೈದಿಕ ತತ್ತ್ವಶಾಸ್ತ್ರವನ್ನು ಭೂಮಿಯಲ್ಲಿ ಜಾರಿಗೊಳಿಸಲು ಭಾರತದ ಆಡಳಿತಗಾರರು ವ್ರತ ಕೈಗೊಂಡಲ್ಲಿ, ಕೊರೊನಾ ಸಾಂಕ್ರಾಮಿಕ ರೋಗವು ಕೊನೆಗೊಳ್ಳುತ್ತದೆ ! – ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಭಾರತದ ಆಡಳಿತಗಾರರು ‘ನಾವು ವೈದಿಕ ತತ್ತ್ವಶಾಸ್ತ್ರವನ್ನು ಭಾರತದ ಮೂಲಕ ಭೂಮಿಯ ಮೇಲೆ ಜಾರಿಗೆ ತರುವ ವ್ರತವನ್ನು ಕೈಗೊಳ್ಳುತ್ತೇವೆ’, ಎಂದು ಘೋಷಣೆ ಮಾಡಿದರೆ ಕೊರೋನಾ ಮಹಾಮಾರಿಯು ಶೀಘ್ರದಲ್ಲೇ ಕೊನೆಗೊಳ್ಳುವುದು, ಎಂದು ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಇತ್ತೀಚೆಗೆ ಹೇಳಿಕೆ ನೀಡಿದರು.

ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಅವಳ ಮೇಲೆ ಮಾತೃತ್ವವನ್ನು ಹೇರಿದ ಪಾದ್ರಿಯ ಬಂಧನ !

ಪಟ್ಟಣದ ಸಮೀಪದಲ್ಲಿರುವ ‘ಲುಥರನ್ ಮಹಿಳಾ ಸಮಿತಿ’ ಈ ಮಕ್ಕಳ ಶ್ರುಶ್ರೂಷೆ ಗೃಹ ಮತ್ತು ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೇಲೆ ಮಾತೃತ್ವವನ್ನು ಹೇರಿದ ಪ್ರಕರಣದಲ್ಲಿ ಕುಂಜ್‌ಬಿಹಾರಿ ದಾಸ ಎಂಬ ೬೦ ವರ್ಷದ ಪಾದ್ರಿಯನ್ನು ಬಂಧಿಸಲಾಗಿದೆ.