‘ಕೇರಳದಲ್ಲಿನ ೩೨ ಸಾವಿರ ಮಹಿಳೆಯರು ಇಸ್ಲಾಂ ಸ್ವೀಕರಿಸಿದ ಬಗ್ಗೆ ಸಾಕ್ಷಿ ನೀಡಿ ಮತ್ತು ಒಂದು ಕೋಟಿ ರೂಪಾಯಿ ಪಡೆಯಿರಿ ! (ಅಂತೆ) – ಕಾಂಗ್ರೆಸ್ ಮುಖಂಡ ಶಶಿ ಥರೂರ

ಮುಂಬರುವ ಚಲನಚಿತ್ರ ‘ದ ಕೇರಳ ಸ್ಟೋರಿ’ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿ ಥರೂರ ಇವರ ಹಾಸ್ಯಸ್ಪಾದ ಆವಾಹನೆ !

ಮಹಾತ್ಮಾ ಗಾಂಧಿಯವರ ಮೊಮ್ಮಗ ಅರುಣ ಗಾಂಧಿಯ ನಿಧನ !

ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ಮೇ ೨ ರಂದು ನಿಧನರಾದರು. ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರವನ್ನು ಕೊಲ್ಲಾಪುರದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ತುಷಾರ್ ಗಾಂಧಿಯವರು ತಿಳಿಸಿದ್ದಾರೆ.

ಗಡಚಿರೋಲಿಯಲ್ಲಿ ನಡೆದ ಚಕಮಕಿಯಲ್ಲಿ ೩ ನಕ್ಸಲರ ಸಾವು !

ಭಾಮರಾಗಡ ತಾಲೂಕಿನಲ್ಲಿನ ಕೇಳಮಾರಾ ಅರಣ್ಯ ಪ್ರದೇಶದಲ್ಲಿ ನಡೆದಿರುವ ಪೊಲೀಸ-ನಕ್ಸಲರ ನಡುವಿನ ಚಕಮಕಿಯಲ್ಲಿ ‘ಪೇರಮಿಲಿ ದಲಮ’ ಸಂಘಟನೆಯ ಕಮಾಂಡರ್ ಕುಖ್ಯಾತ ನಕ್ಸಲ್ ಬಿಟಲೂ ಮಡಾವಿಸಹಿತ 3 ಲಕ್ಸಲರು ಸಾವನ್ನಪ್ಪಿದ್ದಾರೆ.

ಮೊದಲು ಹುಡುಗಿಯರು ಕಾಣೆಯಾಗುತ್ತಿರುವ ವಿಷಯದಲ್ಲಿ ಚರ್ಚಿಸಿರಿ ಮತ್ತು ಬಳಿಕ ಅವರ ಅಂಕಿ-ಅಂಶಗಳ ವಿಷಯದಲ್ಲಿ ಮಾತನಾಡಿರಿ ! – ನಟಿ ಅದಾ ಶರ್ಮಾ

ಮಹಿಳೆಯರನ್ನು ಆತ್ಮಾಹುತಿ ಬಾಂಬರ್ ಆಗಿ ಪರಿವರ್ತಿಸುವುದು ಇತ್ಯಾದಿ ಗಂಭೀರ ಸಮಸ್ಯೆಗಳ ವಿಷಯದಲ್ಲಿ ವ್ಯಾಖ್ಯಾನಿಸಲಾಗಿದೆ. ಹೀಗಿರುವಾಗ ಕೆಲವರು `ಇದು ಅಪಪ್ರಚಾರವಾಗಿದೆ’ ಎಂದು ಹೇಳುತ್ತಿದ್ದಾರೆ

ಮಹಿಳೆಯರ ಶರೀರ ಎಷ್ಟು ಮುಚ್ಚಿರುತ್ತದೆ ಅಷ್ಟು ಒಳ್ಳೆಯದು ! – ನಟ ಸಲ್ಮಾನ್ ಖಾನ್

ಒಳ್ಳೆಯ ಸಿನಿಮಾ ಮಾಡಿದಾಗ ಇಡೀ ಕುಟುಂಬ ಸಮೇತ ಸಿನಿಮಾ ನೋಡುತ್ತಾರೆ. ಮಹಿಳೆಯ ದೇಹವು ತುಂಬಾ ಅಮೂಲ್ವಾಯವಾಗಿದೆ. ಆದ್ದರಿಂದ ಅವರ ದೇಹವನ್ನು ಹೆಚ್ಚು ಮುಚ್ಚಿದ್ದರೇ ಅಷ್ಟು ಉತ್ತಮವಾಗಿರುತ್ತದೆ.

ಮೋರಿಷಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೧೨ ಅಡಿಯ ಎತ್ತರದ ಅಶ್ವಾರೂಢ ಪುತ್ತಳಿಯ ಅನಾವರಣ !

ಛತ್ರಪತಿ ಶಿವಾಜಿ ಮಹಾರಾಜ ಇವರ ಜೈ ಘೋಷ ಮಾಡುತ್ತಾ, ಏಪ್ರಿಲ ೨೮ ರಂದು ‘ಮೊರಿಷಸನಲ್ಲಿಯ’ ‘ಮೋಕಾ’ ದಲ್ಲಿ ಶಿವಾಜಿ ಮಹಾರಾಜರ ೧೨ ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಲಾಯಿತು.

ದಿ ಕೇರಳ ಸ್ಟೋರಿ’ ಚಲನಚಿತ್ರ ವಿರೋಧಿಸುವುದರ ಹಿಂದೆ ಷಡ್ಯಂತ್ರ ! – ನಿರ್ಮಾಪಕ ವಿಫುಲ ಶಹಾ

‘ದೀ ಕೆರಳ ಸ್ಟೋರಿ’ ಈ ಚಲನಚಿತ್ರ ಒಂದು ‘ಅಜೆಂಡ ‘ (ನೀತಿ) ಆಗಿದೆ, ಹೀಗೆ ಇರದೆ ಚಲನಚಿತ್ರದಲ್ಲಿ ತೋರಿಸಲಾದ ವಸ್ತುಸ್ಥಿತಿ ಹೇಗೆ ಮುಚ್ಚಬೇಕು ? ಅದಕ್ಕೆ ಇದನ್ನು ವಿರೋಧಿಸುವ ಅಜೆಂಡ ಎಂದು ನನಗೆ ಅನಿಸುತ್ತದೆ. ಆದ್ದರಿಂದ ವೀಕ್ಷಕರು ಇಂತಹವರ ಷಡ್ಯಂತ್ರದ ಕಡೆಗೆ ಮತ್ತು ಚಲನಚಿತ್ರದಿಂದ ನಿರ್ಮಾಣ ಮಾಡಲಾದ ವಿವಾದದ ಕಡೆಗೆ ಗಮನ ನೀಡಬಾರದು.

ಕಲ್ಯಾಣ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

೧೫ ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ಸಹಿತ ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಯೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದಳು. ಸಾಹಿಲ್ ರಾಜಭರ್, ಸುಜಲ್ ಗವಳಿ ಮತ್ತು ವಿಜಯ್ ಬೇರಾ ಎಂದು ಶಂಕಿತರ ಹೆಸರಾಗಿದೆ. ಅವರೊಂದಿಗೆ ಇನ್ನೂ ಒಬ್ಬ ಶಂಕಿತನಿದ್ದು ಆತ ಅಪ್ರಾಪ್ತನಾಗಿದ್ದಾನೆ.

`ಫಿಲ್ಮಫೇರ ಪ್ರಶಸ್ತಿ’ ಇದು ಅನೈತಿಕ ಮತ್ತು ಚಲನಚಿತ್ರ ವಿರೋಧಿ ! – ವಿವೇಕ ರಂಜನ ಅಗ್ನಿಹೋತ್ರಿ

ನಾನು ಅನೈತಿಕ ಮತ್ತು ಚಲನಚಿತ್ರ ವಿರೋಧಿ `ಫಿಲ್ಮಫೇರ ಪ್ರಶಸ್ತಿ’ಯ ಭಾಗವಾಗಲು ನಿರಾಕರಿಸುವುದಾಗಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರ ವಿವೇಕ ರಂಜನ ಅಗ್ನಿಹೋತ್ರಿ ಇವರು ಹೇಳಿದ್ದಾರೆ. 68ನೇ `ಫಿಲ್ಮಫೇರ ಪ್ರಶಸ್ತಿ’ಯ 7 ದರ್ಜೆಯಲ್ಲಿ `ದಿ ಕಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಹೆಸರು ಪಡೆದಿದೆ.

ಪ್ರಾಚೀನ ಹೇಮಾಡಪಂಥಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ಉದ್ದೇಶಪೂರ್ವಕ ಕಸದ ರಾಶಿ ಕೆಳಗೆ ಮುಚ್ಚಲು ಪ್ರಯತ್ನ !

ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ದೇವಸ್ಥಾನದ ಕಡೆಗೆ ದುರ್ಲಕ್ಷ