ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ; ಹಾಗೂ 2 ಯೋಧರು ವೀರಗತಿ

ಕುಲ್ಗಾಮ್ (ಜಮ್ಮು -ಕಾಶ್ಮೀರ) – ಇಲ್ಲಿ ಜಿಹಾದಿ ಭಯೋತ್ಪಾದಕರೊಂದಿಗಿನ ನಡೆದ 2 ಎನ್‌ಕೌಂಟರ್‌ಗಳಲ್ಲಿ 6 ಭಯೋತ್ಪಾದಕರು ಹತರಾಗಿದ್ದಾರೆ ಮತ್ತು 2 ಸೈನಿಕರು ವೀರಗತಿ ಹೊಂದಿದ್ದಾರೆ. ಜುಲೈ 6 ರಂದು ಮಧ್ಯಾಹ್ನ ಮೊದರ್ ಗಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 4 ಭಯೋತ್ಪಾದಕರು ಹತರಾದರು ಹಾಗೂ ಸಂಜೆ ಫ್ರಿಸಲ್‌ನಲ್ಲಿ ನಡೆದ ಚಕಮಕಿಯಲ್ಲಿ 2 ಭಯೋತ್ಪಾದಕರು ಹತರಾದರು.

ಮೊದಲ ಚಕಮಕಿಯಲ್ಲಿ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ 24 ವರ್ಷದ ಯೋಧ ಪ್ರವೀಣ್ ಜಂಜಾಳ ವೀರಗತಿ ಪ್ರಾಪ್ತವಾಯಿತು. ಇಲ್ಲಿ ಶೋಧ ಕಾರ್ಯ ನಡೆಯುತ್ತಿರುವಾಗಲೇ ಈ ಚಕಮಕಿ ನಡೆದಿದೆ.

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಕಿಸ್ತಾನವನ್ನು ನಾಶ ಮಾಡುವುದಿಲ್ಲವೋ, ಅಲ್ಲಿಯವರೆಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ಮುಗಿಯುವುದಿಲ್ಲ, ಇದನ್ನು ಗಮನಿಸಬೇಕು ಮತ್ತು ಮೂಲದಲ್ಲಿಯ ಬೇರನ್ನು ಕಿತ್ತು ಹಾಕಬೇಕು!