ಕಾವಡ ಯಾತ್ರಿಕರ ಮೇಲೆ ಜಿಹಾದಿಗಳಿಂದ ದಾಳಿಯಾಗುವ ಅಪಾಯ !

ಶಿವಸೇನೆಯ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಇಂದು ಬದುಕಿದ್ದರೆ, ‘ಕಾವಡ ಯಾತ್ರಿಕರ ಮೇಲೆ ದಾಳಿಯಾದರೆ, ದೇಶದಿಂದ ಒಬ್ಬ ಹಜ್ ಯಾತ್ರಿಕನಿಗೂ ಹಜ್‌ಗೆ ಹೋಗಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡುತ್ತಿದ್ದರು !

ಇಂದಿನಿಂದ ೭೫ ದಿನಗಳ ಕಾಲ ಉಚಿತ ಬೂಸ್ಟರ್ ಡೋಸ್! – ಕೇಂದ್ರ ಸರಕಾರದ ಘೋಷಣೆ

ಕೇಂದ್ರ ಸರಕಾರವು ೧೮ ರಿಂದ ೫೯ ವರ್ಷದ ವಯಸ್ಸಿನ ಎಲ್ಲಾ ನಾಗರಿಕರಿಗೆ ಜುಲೈ ೧೫ ರಿಂದ ಕೊರೋನಾ ಪ್ರತಿರೋಧಕ ಲಸಿಕೆಯ ಬೂಸ್ಟರ್ ಡೋಸ್ ಯಾವುದೇ ಶುಲ್ಕ ಇಲ್ಲದೆ ನೀಡುವುದಾಗಿ ಘೋಷಿಸಿದೆ. ಜುಲೈ ೧೫ ರಿಂದ ೭೫ ದಿನಗಳ ಕಾಲ ಇದನ್ನು ನೀಡಲಾಗುವುದು.

ಚೀನಾದ ಒಪ್ಪೋ ಸಂಸ್ಥೆಯಿಂದ ೪,೩೮೯ ಕೋಟಿ ರೂಪಾಯಿ ತೆರಿಗೆ ವಂಚನೆ

ಶಾವೊಮಿ, ವಿವೊ, ನಂತರ ಈಗ ಚೀನಾದ ಒಪ್ಪೋ ಸಂಸ್ಥೆಯಿಂದ ಈ ರೀತಿಯ ವಂಚನೆ ಮುಂಬರುತ್ತಿದೆ. ಇಂತಹ ಸಂಸ್ಥೆಗಳನ್ನು ಭಾರತದಿಂದ ಗಡಿಪಾರು ಮಾಡಬೇಕಾದ ಆವಶ್ಯಕತೆ ಇದೆಯೆಂಬುದು ಗಮನದಲ್ಲಿರಲಿ.

ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ

ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ

ನ್ಯಾಯಾಲಯ ನಿಂದನೆ ಆರೋಪದ ಪ್ರಕರಣದಲ್ಲಿ ವಿಜಯ ಮಲ್ಯಗೆ ೪ ತಿಂಗಳ ಜೈಲು ಶಿಕ್ಷೆ

ಉದ್ಯಮಿ ವಿಜಯ ಮಲ್ಯಗೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆ ಮಾಡಿದ ಅರೋಪದಲ್ಲಿ ನಾಲ್ಕು ತಿಂಗಳ ಜೈಲು ಹಾಗೂ ೨ ಸಾವಿರ ರೂಪಾಯಿಗಳ ದಂಡದ ವಿಧಿಸಿದೆ.

ವಂಚಕ ಸುಕೇಶ ಚಂದ್ರಶೇಖರ ಅವರಿಂದ ಲಂಚ ಪಡೆದ ಜೈಲಿನ ೮೨ ಸಿಬ್ಬಂದಿಗಳ ವಿರುದ್ಧ ಅಪರಾಧ ದಾಖಲು

ವಂಚಕ ಸುಕೇಶ ಚಂದ್ರಶೇಖರನಿಂದ ತಿಂಗಳಿಗೆ ೧.೫ ಕೋಟಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಇಲ್ಲಿನ ರೋಹಿಣಿ ಜೈಲಿನ ೮೨ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಇಲ್ಲಿಯ ೮ ಅಧಿಕಾರಿಗಳನ್ನು ಬಂಧಿಸಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಸಾವಿರಾರು ಖಾತೆಗಳು !

ಹಿಂದೂಗಳ ಸಂಘಟನೆಗಳು ಮತ್ತು ಮುಖಂಡರ ಖಾತೆಗಳನ್ನು ನಿಷೇಧಿಸುವ ಫೇಸ್ ಬುಕ್, ಟ್ವಿಟರ್ ನಂತಹ ಸಂಸ್ಥೆಗಳು ಭಯೋತ್ಪಾದಕರ ಬಗ್ಗೆ ನಿಷ್ಕ್ರಿಯವಾಗಿರುವುದೇಕೆ ಎಂದು ಉತ್ತರಿಸುವರೇ ?

ದೆಹಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮಗೆ ಕೊಲೆ ಬೆದರಿಕೆ

ಇಲ್ಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮ ಮುಫ್ತಿ ಮುಕರ್ರಾಮ ಅವರಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ೪ ಬೆದರಿಕೆಗಳು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ನನ್ನ ಕಾಳಿ ಮಾತೆಯು ಹಿಂದುತ್ವವನ್ನು ಧ್ವಂಸಗೊಳಿಸುತ್ತಾಳೆ !’

‘ಕಾಲೀ’ ಮಾಹಿತಿ ಚಿತ್ರದ ನಿರ್ಮಾಪಕರಾದ ಲೀನಾ ಮಣೀಮೇಕಲಯಿಯವರು ಹೊಸ ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಅವರು ‘ನನ್ನ ಕಾಲಿಯು ’ಕ್ವೀರ; (ವಿಚಿತ್ರ) ಇದ್ದಾಳೆ. ಆಕೆಯು ಒಂದು ಮುಕ್ತ ಆತ್ಮವಾಗಿದ್ದಾಳೆ. ಅದು ಪುರುಷಪ್ರಾಧಾನ್ಯತೆಯ ಮೇಲೆ ಉಗುಳುತ್ತಾಳೆ.