ದೆಹಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮಗೆ ಕೊಲೆ ಬೆದರಿಕೆ

ಹೊಸ ದೆಹಲಿ – ಇಲ್ಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮ ಮುಫ್ತಿ ಮುಕರ್ರಾಮ ಅವರಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ೪ ಬೆದರಿಕೆಗಳು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇತ್ತೀಚೆಗೆ ಹಿಂದೂಗಳಿಗೆ ಮತಾಂಧ ಮುಸ್ಲಿಮರಿಂದ ಕೊಲೆ ಬೆದರಿಕೆಗಳು ಬರುತ್ತಿವೆ. ಇಂತಹ ಸಮಯದಲ್ಲಿ ‘ಸಮತೋಲನ’ ಸಾಧಿಸಲು ಅವರ ಧರ್ಮಬಂಧುಗಳೇ ಇಮಾಮರನ್ನು ಬೆದರಿಸುವ ಮೂಲಕ ‘ನಮಗೂ ಬೆದರಿಕೆಗಳು ಬರುತ್ತಿವೆ’ ಎಂದು ತೋರಿಸಲು ಯತ್ನಿಸಿದ್ದರೆ ಅಚ್ಚರಿ ಪಡಬೇಕಿಲ್ಲ.