ಗಲವಾನ್ ಕಣಿವೆಯ ಘರ್ಷಣೆಯಲ್ಲಿ ಹತರಾಗಿರುವ ಚೀನಿ ಸೈನಿಕರ ಸ್ಮಾರಕದ ಛಾಯಾಚಿತ್ರ ಪ್ರಸಾರ ಮಾಡಿದವನಿಗೆ 7 ತಿಂಗಳ ಜೈಲು ಶಿಕ್ಷೆ

ಲಡಾಖ್‍ನಲ್ಲಿ ಗಲವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿರುವ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು ಹಾಗೂ ಚೀನಾದ 45 ಕ್ಕಿಂತಲೂ ಹೆಚ್ಚಿನ ಸೈನಿಕರು ಹತರಾಗಿದ್ದರು; ಆದರೆ ಚೀನಾ ಅಧಿಕೃತವಾಗಿ ಅವರ ಸೈನಿಕರ ಮೃತ್ಯು ಆಗಿರುವುದು ನಿರಾಕರಿಸಿತ್ತು.

ಚೀನಾವು ಪಾಕಿಸ್ತಾನಕ್ಕೆ ೪ ಅತ್ಯಾಧುನಿಕ ಯುದ್ಧನೌಕೆಗಳು ನೀಡಲಿದೆ

ಚೀನಾ ಅತ್ಯಾಧುನಿಕ ‘ಟೈಪ ೦೫೪’ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ನೀಡಲಿದೆ. ಮುಂದಿನ ೩ ವರ್ಷಗಳಲ್ಲಿ ಪಾಕ್‌ಗೆ ಇನ್ನೂ ೩ ಯುದ್ಧ ನೌಕೆಗಳನ್ನು ನೀಡಲಿದೆ. ಈ ಹಿಂದೆ ಚೀನಾವು ಪಾಕಗೆ ‘ಜೆಎಫ್-೧೭ ಎಂಬ ನಾಲ್ಕನೇಯ ಶ್ರೇಣಿಯ ಯುದ್ಧ ವಿಮಾನವನ್ನು ವಿಕಸಿತಗೊಳಿಸಲು ಸಹಾಯ ಮಾಡಿತ್ತು.

ಚೀನಾ ಸರಕಾರದ ಆದೇಶದಿಂದ ಅಗತ್ಯ ವಸ್ತುಗಳ ಖರೀದಿಗೆ ಭಾರೀ ಜನದಟ್ಟಣೆ !

ಚೀನಾ ಸರಕಾರ ಕೊರೋನಾ ಸಂಭಾವ್ಯ ಅಪಾಯದ ಬಗ್ಗೆ ಹೇಳುತ್ತಾ ಕೆಲವು ದಿನಗಳ ಹಿಂದೆ ಚೀನಿ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಆದೇಶಿಸಿತ್ತು. ಅಂದಿನಿಂದ ಚೀನಾದಲ್ಲಿ ಹೆಚ್ಚಿನ ನಗರಗಳಲ್ಲಿನ ದೊಡ್ಡ ಮಾರುಕಟ್ಟೆಗಳಲ್ಲಿ ಜನರ ಸಾಲುಗಳು ಆರಂಭವಾಗಿವೆ.

ಊಘೂರ ಮುಸಲ್ಮಾನರ ಅವಯವಗಳ ವ್ಯಾಪಾರ ಮಾಡುತ್ತಿರುವ ಚೀನಾ !

ಇಸ್ಲಾಮೀ ದೇಶಗಳು ಈಗಲಾದರೂ ಒಗಟ್ಟಿನಿಂದ ವಿರೋಧಿಸುವರೇ? ಅಥವಾ ಅದರ ಶಕ್ತಿಯ ಮುಂದೆ ಶರಣಾಗುವರೇ ?

ಚೀನಾದಲ್ಲಿ ಸರಕಾರದಿಂದ ಮಸಿದಿಗಳ ಮೇಲಿನ ಗುಮ್ಮಟ ಮತ್ತು ಮಿನಾರ ತೆರವು ಗೊಳಿಸುವ ಕಾರ್ಯಾಚರಣೆ

ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನೇ ನಡೆದರೂ, ‘ಇಸ್ಲಾಮ್ ಅಪಾಯದಲ್ಲಿದೆ’ ಎಂದು ಬೊಬ್ಬೆ ಹೊಡೆಯುವ ಮುಸಲ್ಮಾನ ನಾಯಕರು ಮತ್ತು ಅವರ ಸಂಘಟನೆಗಳು ಈಗ ತಮ್ಮ ಚೀನಿ ಬಾಂಧವರಿಗಾಗಿ ಏಕೆ ಏನೂ ಮಾತನಾಡುತ್ತಿಲ್ಲ ?

ಚೀನಾದಲ್ಲಿ ಕೊರೋನಾದ ಕೇವಲ 13 ರೋಗಿಗಳು ಪತ್ತೆಯಾಗಿದ್ದಕ್ಕೆ ಶಾಲೆಗಳನ್ನು ಮುಚ್ಚಲಾಗಿದೆ, ಹಾಗೂ ವಿಮಾನ ಹಾರಾಟ ಸ್ಥಗಿತ !

ಕೊರೋನಾದ ಕಡಿಮೆ ರೋಗಿಗಳು ಪತ್ತೆಯಾದರೂ ಕೂಡಲೇ ಕಠಿಣ ಕ್ರಮ ಕೈಗೊಳ್ಳುವ ಚೀನಾದಿಂದ ಭಾರತವು ಯಾವಾಗ ಕಲಿಯುವುದು ?

‘ಭಾರತ ಮತ್ತು ಚೀನಾದ ನಡುವೆ ಯುದ್ಧ ನಡೆದರೆ, ಭಾರತದ ಸೋಲು ನಿಶ್ಚಿತ !’ (ಅಂತೆ) – ಚೀನಾದ ಸರಕಾರದ ದೈನಿಕದ ಉದ್ಧಟತನ

ಚೀನಾದ ಈ ಅಹಂಕಾರವನ್ನು ಭಾರತವು ಶೀಘ್ರದಲ್ಲಿಯೇ ಆಕ್ರಮಣಕಾರಿ ಭೂಮಿಕೆಯನ್ನು ತೆಗೆದುಕೊಂಡು ನಾಶ ಮಾಡುವುದು ಅವಶ್ಯಕವಾಗಿದೆ. ಚೀನಾ ಒಂದು ಗಾಳಿ ತುಂಬಿದ ಬಲೂನು ಆಗಿದೆ ಅದಕ್ಕೆ ಸೂಜಿ ಚುಚ್ಚುವ ಕೆಲಸವನ್ನು ಭಾರತವೇ ಮಾಡಬೇಕಿದೆ !

‘ತೈವಾನ ಇದು ಚೀನಾದ ಪ್ರದೇಶವಾಗಿದೆ, ಹಾಗಾಗಿ ಈ ವಿಷಯದಲ್ಲಿ ಯಾವುದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲ (ಅಂತೆ) !’ – ಚೀನಾದ ಎಚ್ಚರಿಕೆ

ಚೀನಾ ಈ ರೀತಿ ಬೆದರಿಸುವುದಾದರೆ ಸಂಪೂರ್ಣ ವಿಶ್ವ ಮತ್ತು ಸಂಯುಕ್ತ ರಾಷ್ಟ್ರಗಳು ಚೀನಾವನ್ನು ಬಹಿಷ್ಕರಿಸಬೇಕು !

೧೮ ವರ್ಷದ ಕೆಳಗಿನ ಮಕ್ಕಳಿಗೆ ಆನ್‌ಲೈನ್ ಆಟವಾಡಲು ಸಮಯದ ನಿರ್ಬಂಧ ಹೇರಿದ ಚೀನಾ !

ಚೀನಾ ಸರಕಾರವು ೧೮ ವರ್ಷಗಳ ಕೆಳಗಿನ ಮಕ್ಕಳಿಗೆ ಆನ್‌ಲೈನ್ ನಲ್ಲಿ ಆಟವಾಡಲು ಸಮಯದ ನಿರ್ಬಂಧವನ್ನು ಹೇರಿದೆ. ಅದೇ ರೀತಿ ಆಟಗಳನ್ನು ತಯಾರಿಸುವ ಸಂಸ್ಥೆಗಳಿಗೂ ನಿಯಮ ಹಾಗೂ ನಿರ್ಬಂಧಗಳನ್ನು ಅನ್ವಯಿಸಿದೆ.

ಕೊರೊನಾದಿಂದ ಗುಣಮುಖರಾದರೂ ಒಂದು ವರ್ಷದ ತನಕ ಉಳಿಯುತ್ತವೆ ರೋಗಲಕ್ಷಣಗಳು ! – ಸಂಶೋಧಕರ ಸಂಶೋಧನೆ

ಕೊರೊನಾದ ಸೋಂಕು ಆದನಂತರ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗಳ ಪೈಕಿ ಶೇ. 49 ರೋಗಿಗಳಿಗೆ ವರ್ಷ ಕಳೆದರೂ ಕೊರೊನಾದ ಲಕ್ಷಣಗಳು ತೊಂದರೆ ಕೊಡುತ್ತಿವೆ