ಮನಮುಕ್ತತೆಯಿಂದ ಮಾತನಾಡುವುದು ಇದೊಂದು ದೊಡ್ಡ ಔಷಧ !
‘ಪೂರ್ವಗ್ರಹ, ಸಿಟ್ಟು, ಭಯ ಇವುಗಳಂತಹ ಮೂಲಭೂತ ಸ್ವಭಾವದೋಷಗಳಿಂದ ಅನೇಕರಿಗೆ ಮನಮುಕ್ತತೆಯಿಂದ ಮಾತನಾಡಲು ಬರುವುದಿಲ್ಲ. ಕೆಲವರ ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಹಿಂದಿನ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆಗಳು ಸಂಗ್ರಹವಾಗಿರುತ್ತವೆ.
‘ಪೂರ್ವಗ್ರಹ, ಸಿಟ್ಟು, ಭಯ ಇವುಗಳಂತಹ ಮೂಲಭೂತ ಸ್ವಭಾವದೋಷಗಳಿಂದ ಅನೇಕರಿಗೆ ಮನಮುಕ್ತತೆಯಿಂದ ಮಾತನಾಡಲು ಬರುವುದಿಲ್ಲ. ಕೆಲವರ ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಹಿಂದಿನ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆಗಳು ಸಂಗ್ರಹವಾಗಿರುತ್ತವೆ.
ಯುದ್ಧಕಾಲದಲ್ಲಿ ಅಲೋಪಥಿಯ ಔಷಧಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೈನ್ಯಕ್ಕಾಗಿ ಮೀಸಲಿಡಲಾಗುತ್ತದೆ. ಅದರಿಂದಾಗಿ ಔಷಧಿಗಳ ಕೊರತೆಯುಂಟಾಗುತ್ತದೆ. ಆಪತ್ಕಾಲದಲ್ಲಿ ಇಂತಹ ಸ್ಥಿತಿಯಲ್ಲಿ ಅಡಚಣೆಗಳು ಬರಬಾರದೆಂದು ಇಂದಿನಿಂದಲೆ ತಮ್ಮ ಚಿಕ್ಕಪುಟ್ಟ ತೊಂದರೆಗಳಿಗಾಗಿ ಆಯುರ್ವೇದದ ಔಷಧಗಳನ್ನು ಉಪಯೋಗಿಸಿರಿ.
‘ಹಾಲು’ ಇದು ಪೃಥ್ವಿ ಮತ್ತು ಆಪ ಈ ತತ್ತ್ವಪ್ರಧಾನ ಒಂದು ಪೌಷ್ಟಿಕ ಆಹಾರವಾಗಿದೆ. ಇವೆರಡೂ ಅಗ್ನಿಯ ವಿರುದ್ಧ ಗುಣಧರ್ಮದಾಗಿದ್ದು ಅಗ್ನಿಯನ್ನು ಮಂದ ಮಾಡುತ್ತವೆ. ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯು (ಪಚನಶಕ್ತಿ) ಮಂದವಾಗಿರುತ್ತದೆ. ಇಂತಹ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ.
ಸ್ನಾನ ಮಾಡುವಾಗ ಸಾಬೂನು ಬಳಸಬಾರದು. ಸಾಬೂನಿನಿಂದ ಚರ್ಮದ ಪ್ರತಿಕಾರ ಕ್ಷಮತೆ ಕಡಿಮೆಯಾಗುತ್ತದೆ. ಸಾಬೂನಿನ ಬದಲು ತ್ರಿಫಲಾ ಚೂರ್ಣ, ಕಡಲೆ ಹಿಟ್ಟು, ಉಟಣೆ ಅಥವಾ ಇವುಗಳ ಮಿಶ್ರಣವನ್ನು ಬಳಸಬೇಕು.
ಮಳೆಗಾಲದಲ್ಲಿ ಸತತ ಮಳೆಯಿಂದ ವಾತಾವರಣದಲ್ಲಿ ಹರಡಿದ ಶೀತಲತೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಕಾಳಜಿ ವಹಿಸಿದರೆ ಈ ದಿನಗಳಲ್ಲಿ ಆಗುವ ನೆಗಡಿ, ಕೆಮ್ಮು ಮತ್ತು ಜ್ವರ ಬೇಗ ಗುಣವಾಗಲು ಸಹಾಯವಾಗುತ್ತದೆ.
ಏನನ್ನು ತಿನ್ನದೇ ಉಪವಾಸ ಮಾಡಿದರೆ ಅಗ್ನಿಯ ಮೇಲೆ ಹೆಚ್ಚಿನ ಭಾರ ಬೀಳುವುದಿಲ್ಲ. ಉಪವಾಸಕ್ಕೆ ಆಯುರ್ವೇದದಲ್ಲಿ ‘ಲಂಘನ’ ಎಂದು ಕರೆಯುತ್ತಾರೆ. ಲಂಘನ ಮಾಡಿದರೆ ಶರೀರದಲ್ಲಿ ಯಾವಾಗಲೂ ಇರುವ ಪಚನಕ್ರಿಯೆಯಿಂದ ಸ್ವಲ್ಪ ವಿಶ್ರಾಂತಿ ದೊರಕಿ ಜ್ವರದಿಂದ ಚೇತರಿಸಿಕೊಳ್ಳಲು ಸಮಯ ಸಿಗುತ್ತದೆ.
ಮೆಕ್ಕೆಜೋಳದ ಕೂದಲುಗಳನ್ನು ತೆಗೆದುಕೊಂಡು ಅದರಲ್ಲಿ ೨ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲು ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಸೋಸಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
ಪುರುಷರು ಜೇಬಿನಲ್ಲಿ ಮತ್ತು ಸ್ತ್ರೀಯರು ತಮ್ಮ ಪರ್ಸ್‌ನಲ್ಲಿ (ಕೈಚೀಲದಲ್ಲಿ)ಈರುಳ್ಳಿ ಇಟ್ಟುಕೊಳ್ಳಬೇಕು. ಈರುಳ್ಳಿ ಶರೀರದಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುವುದರಿಂದ ೩-೪ ದಿನಗಳ ನಂತರ ಅದು ಒಣಗುತ್ತದೆ. ಒಣಗಿದ ಈರುಳ್ಳಿ ಎಸೆದು ಹೊಸ ಈರುಳ್ಳಿ ಜೊತೆಗಿಟ್ಟುಕೊಳ್ಳಬೇಕು.
ಪ್ರಾಣಿಗಳಿಗೆ ಯಾವ ರೀತಿ ಜೀವಾಣು (Bacteria), ವಿಷಾಣು (Virus) ಮತ್ತು ಬುರುಸು (Fungus) ಗಳಿಂದಾಗಿ ರೋಗವಾಗುತ್ತದೋ, ಅದೇ ರೀತಿ ವನಸ್ಪತಿಗಳಿಗೂ ರೋಗವಾಗುತ್ತದೆ. ಇದನ್ನು ತಡೆಗಟ್ಟಲು ಜೀವಾಣುನಾಶಕ, ವಿಷಾಣುನಾಶಕ ಹಾಗೆಯೇ ಬುರುಸುನಾಶಕಗಳನ್ನು ಬಳಸಬೇಕಾಗುತ್ತದೆ.