ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ಹೆಚ್ಚಿನ ಬಾರಿ ಯಾವುದೋ ಕಾರಣದಿಂದ ನನ್ನ ಗಂಟಲು ನೋವಾಗಿ ಸ್ವಲ್ಪ ಮಟ್ಟಿಗೆ ಜ್ವರಬಂದಂತೆ ಅನಿಸತೊಡಗಿದಾಗ ನಾನು ಕೂಡಲೇ ‘ಚಂದ್ರಾಮೃತ ರಸ’ದ ೧ ಗುಳಿಗೆಯನ್ನು ಜಗಿಯುತ್ತೇನೆ. ಬಹುತೇಕ ಬಾರಿ ಕೇವಲ ಒಂದು ಗುಳಿಗೆಯಿಂದಲೂ ನನ್ನ ಗಂಟಲು ನೋವು ಕಡಿಮೆಯಾಗಿ ಸ್ವರದ ಲಕ್ಷಣವೂ ದೂರವಾಗುತ್ತದೆ, ಹಾಗೆಯೇ ಮುಂದೆ ಬರಬಹುದಾದ ಕೆಮ್ಮು ಸಹ ತಪ್ಪುತ್ತದೆ.

ಮೊಣಕಾಲುಗಳ ಹಿಂದಿನ ಭಾಗಕ್ಕೂ ಎಣ್ಣೆ ಹಚ್ಚಿ !

‘ಸಾಮಾನ್ಯವಾಗಿ ಮೊಣಕಾಲುಗಳ ನೋವಿಗೆ ಉಪಚಾರವೆಂದು ಮೊಣಕಾಲುಗಳಿಗೆ ಎಣ್ಣೆಯನ್ನು ಹಚ್ಚಿರಿ ಎಂದು ಹೇಳಿದಾಗ, ಅನೇಕರು ಕೇವಲ ಮೊಣಕಾಲಿನ ಮುಂದಿನ ಭಾಗಕ್ಕೆ, ಅಂದರೆ ಮೊಣಕಾಲಿನ ಮೇಲ್ಭಾಗಕ್ಕಷ್ಟೇ ಎಣ್ಣೆಯನ್ನು ಹಚ್ಚುತ್ತಾರೆ.

ವ್ಯಾಯಾಮ ಯಾವಾಗ ಮಾಡಬೇಕು ?

‘ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆದರ್ಶವಾಗಿದೆ. ಆದುದರಿಂದ ಸಾಧ್ಯವಾದಷ್ಟು ಬೆಳಗ್ಗೆಯೇ ವ್ಯಾಯಾಮನ್ನು ಮಾಡಬೇಕು; ಆದರೆ ಬೆಳಗ್ಗೆ ಸಮಯ ಸಿಗದಿದ್ದರೆ ಸಾಯಂಕಾಲ ವ್ಯಾಯಾಮ ಮಾಡಬೇಕು. ಊಟದ ನಂತರ ಹೊಟ್ಟೆ ಹಗುರವಾಗುವವರೆಗೆ, ಅಂದರೆ ಸುಮಾರು ೩ ಗಂಟೆಗಳ ವರೆಗೆ ವ್ಯಾಯಾಮ ಮಾಡಬಾರದು.

ವ್ಯಾಯಾಮದಲ್ಲಿ ಸಾತತ್ಯವಿರಲು ಮಾಡಬೇಕಾದ ಸುಲಭ ಉಪಾಯ

‘ವ್ಯಾಯಾಮದ ಮಹತ್ವ ತಿಳಿದ ನಂತರ ಬಹಳಷ್ಟು ಜನರು ಉತ್ಸಾಹದಿಂದ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ; ಆದರೆ ಆ ಉತ್ಸಾಹ ೩-೪ ದಿನಗಳಲ್ಲಿ ಕಡಿಮೆಯಾಗತೊಡಗುತ್ತದೆ ಮತ್ತು ಉತ್ಸಾಹಕ್ಕಿಂತ ಆಲಸ್ಯ ಪ್ರಬಲವಾಗುತ್ತದೆ ಮತ್ತು ‘ಇಂದು ಇರಲಿ. ನಾಳೆ ಮಾಡೋಣ ಎಂಬ ವಿಚಾರ ಬರುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಲೇಬೇಕು !

‘ನಿಯಮಿತ ವ್ಯಾಯಾಮ ಮಾಡುವುದರಿಂದ ಶಾರೀರಿಕ ಕ್ಷಮತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸಿನ ಕ್ಷಮತೆಯೂ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮ ಮಾಡುವವರ ಮನಸ್ಸು ಒತ್ತಡವನ್ನು ಸಹಿಸಲು ಸಕ್ಷಮವಾಗುತ್ತದೆ. ವ್ಯಾಯಾಮ ಮಾಡುವವರಿಗೆ ವಾತಾವರಣದಲ್ಲಿ ಅಥವಾ ಆಹಾರದಲ್ಲಿ ಬದಲಾವಣೆಯಾದಾಗ ಯಾವುದೇ ಪರಿಣಾಮ ಆಗುವುದಿಲ್ಲ.

ಮಲಬದ್ಧತೆ

ಸನಾತನದ ‘ಗಂಧರ್ವ ಹರಿತಕಿ ವಟಿ’ ಮತ್ತು ‘ಲಶುನಾದಿ ವಟಿ’ ಈ ಔಷಧಿಗಳು ಈಗ ಲಭ್ಯವಿವೆ. ಈ ಔಷಧಿಗಳ ವಿವರವಾದ ಬಳಕೆಯ ಬಗ್ಗೆ ಔಷಧದ ಡಬ್ಬದ ಜೊತೆಯಲ್ಲಿರುವ ಕರಪತ್ರದಲ್ಲಿ ನೀಡಲಾಗಿದೆ. ಕರಪತ್ರವನ್ನು ಕಾಳಜಿಪೂರ್ವಕ ಇಡಬೇಕು. ಔಷಧಿಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.

ಅನಾವಶ್ಯಕ ಪಥ್ಯಗಳನ್ನು ತಡೆಗಟ್ಟಿರಿ !

‘ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು, ಸಾಕಷ್ಟು ನಿದ್ರೆ ಮಾಡುವುದು, ಮಲ-ಮೂತ್ರಗಳನ್ನು ತಡೆಹಿಡಿಯದಿರುವುದು, ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಊಟ ಮಾಡುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದು’, ಇವುಗಳು ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ಪಥ್ಯಗಳಿವೆ.

ಹೃದಯ ಮತ್ತು ಶ್ವಾಸಾಂಗವ್ಯೂಹಕ್ಕೆ ಬಲ ನೀಡುವ ಆಯುರ್ವೇದದ ಕೆಲವು ಔಷಧಗಳು

ಲಕ್ಷ್ಮೀವಿಲಾಸ ರಸ ಇದು ಹೃದಯಕ್ಕೆ ಉತ್ತೇಜನವನ್ನು ನೀಡುವ ಔಷಧಿಯಾಗಿದೆ. ನಾಡಿಯ ಮಿಡಿತ ಕ್ಷೀಣವಾಗಿರು ವಾಗ ಈ ಔಷಧಿಯನ್ನು ಸೇವಿಸಿದರೆ ಅದು ಮೊದಲಿನಂತಾಗಲು ಸಹಾಯವಾಗುತ್ತದೆ

ಬೆಳಗ್ಗೆ ಎದ್ದ ಮೇಲೆ ಬರುವ ಸೀನುಗಳು

‘ಕೆಲವೊಮ್ಮೆ ಬೆಳಗ್ಗೆ ಎದ್ದಾಗ ಮೂಗು ಬಂದಾಗಿರುತ್ತದೆ ಮತ್ತು ಬಹಳಷ್ಟು ಸೀನು ಬರುತ್ತಿರುತ್ತವೆ. ಇಂತಹ ಸಮಯದಲ್ಲಿ ‘ನನಗೇನು ‘ಕೊರೊನಾ’, ಆಗಿಲ್ಲವಲ್ಲ !’, ಎಂದೆನಿಸಿ ಕೆಲವರು ಗಾಬರಿಗೊಳ್ಳುತ್ತಾರೆ. ಪ್ರತಿ ಬಾರಿ ಸೀನುಗಳು ಬರುವ ಕಾರಣ ಕೊರೊನಾವೇ ಆಗಿರುತ್ತದೆ ಎಂದೇನಿಲ್ಲ

ರಾತ್ರಿಯ ಅನಗತ್ಯ ಜಾಗರಣೆ ತಡೆಗಟ್ಟಿರಿ ! – ವೈದ್ಯ ಮೇಘರಾಜ ಪರಾಡಕರ

‘ಶರೀರವು ಸರಿಯಾಗಿ ಕಾರ್ಯನಿರ್ವಹಿಸಲು ಹೇಗೆ ಯೋಗ್ಯ ಪ್ರಮಾಣದಲ್ಲಿ ತಿನ್ನುವುದು ಆಗತ್ಯವಿದೆಯೋ, ಅದೇ ರೀತಿ ಯೋಗ್ಯ ಪ್ರಮಾಣದಲ್ಲಿ ನಿದ್ರೆಯೂ ಆವಶ್ಯಕವಾಗಿರುತ್ತದೆ. ರಾತ್ರಿ ತುಂಬಾ ಹೊತ್ತು ಜಾಗರಣೆ ಮಾಡಿದರೆ, ಪಿತ್ತ ಹೆಚ್ಚುತ್ತದೆ. ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ.