ಮಥುರಾದಲ್ಲಿ ಆಡಳಿತದಿಂದ ಕಪ್ರ್ಯೂ (ಸಂಚಾರ ನಿಷೇಧ) ಜಾರಿ
ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ
ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ
ಆಗ್ರಾ ನಗರದಲ್ಲಿನ `ಮೊಗಲ್ ರೋಡ್’ನ ಹೆಸರು ಬದಲಾಯಿಸಿ `ಮಹಾರಾಜಾ ಅಗ್ರಸೇನ ಮಾರ್ಗ’ ಎಂದು ಇಡಲಾಗಿದೆ. ಜೊತೆಗೆ `ಸುಲ್ತಾನ್‍ಗಂಜ ಕೀ ಪುಲಿಯಾ’ ಈ ಪ್ರದೇಶದ ಹೆಸರನ್ನು ಬದಲಾಯಿಸಿ `ವಿಕಲ ಚೌಕ್’ ಎಂದು ಇಡಲಾಗಿದೆ.
ಉತ್ತರಪ್ರದೇಶದ ಸರಕಾರದಿಂದ ಮದರಸಾಗಳಿಗೆ ನೀಡುವ ಅನುದಾನವನ್ನು ಮೊದಲು ನಿಲ್ಲಿಸಬೇಕು. ಅದಕ್ಕಾಗಿ ರಘುರಾಜ ಸಿಂಹ ಇವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಕಳೆದ ಕೆಲವು ದಿನಗಳಿಂದ ಇಲ್ಲಿ ದಿನದಲ್ಲಿ 5 ಸಾರಿ ನಮಾಜುಪಠಣ ಮಾಡಲಾಗುತ್ತಿದೆ. ಹೀಗೆ ಮಾಡಿ ಇಲ್ಲಿಯ ಸೌಹಾರ್ದ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಆದಕಾರಣ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸಬೇಕೆಂದು `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು
ಅಹಿಂಸೆಯ ಸಂದೇಶವನ್ನು ಸಾರಿದ ಮಹಾಪುರುಷರ ಜಯಂತಿಯನ್ನು `ಅಹಿಂಸಾ ದಿನ’ ಎಂದು ಆಚರಿಸುವಂತೆಯೂ ಸೂಚಿಸಲಾಗಿದೆ.
ಸರಾಯ ಲಖಂಸಿ ಪ್ರದೇಶದ ಖಾನ್‍ಪುರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿಯು ಭಗ್ನಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಅನಂತರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ನವೆಂಬರ್ 23 ರಂದು ಈ ಘಟನೆ ನಡೆದಿದೆ.
ಹಿಂದೂ ಜನಜಾಗೃತಿ ಸಮಿತಿಯ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯದ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಉತ್ತರಪ್ರದೇಶ ರಾಜ್ಯದ ಕಾನೂನು ಮತ್ತು ನ್ಯಾಯ ಮಂತ್ರಿ ಬ್ರಜೇಶ ಪಾಠಕ ಇವರಿಗೆ, ಕಾನೂನುಬಾಹಿರವಾಗಿ ‘ಹಲಾಲ್’ ಪ್ರಮಾಣಪತ್ರ ತೆಗೆದುಕೊಳ್ಳಲು ಕಡ್ಡಾಯ ಗೊಳಿಸಲು ಪ್ರಯತ್ನಿಸಲಾಗುತ್ತದೆ’, ಎಂಬುದನ್ನು ಗಮನಕ್ಕೆ ತಂದು ಕೊಟ್ಟಿದ್ದರು.
ತನ್ನದೇ ೧೪ ವರ್ಷದ ಹೆಣ್ಣು ಮಗಳ ಮೇಲೆ ಬಲಾತ್ಕಾರ ಮಾಡಿರುವ ೪೦ ವಯಸ್ಸಿನ ನಾನ್ಹು ಖಾನ ಈತನಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಜೊತೆಗೆ ಆತನಿಗೆ ೫೧ ಸಾವಿರ ರೂಪಾಯಿಯ ದಂಡವನ್ನೂ ವಿಧಿಸಿದೆ.
ನಕಲಿ ವಾಹನ ವಿಮೆ ದಾವೆಯನ್ನು ಸಲ್ಲಿಸಿದ ಪ್ರಕರಣದಲ್ಲಿ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ವು ಉತ್ತರಪ್ರದೇಶದ ೨೮ ನ್ಯಾಯವಾದಿಗಳನ್ನು ಅಮಾನತುಗೊಳಿಸಿದೆ. ಈ ಹಗರಣ ಬೆಳಕಿಗೆ ಬಂದ ನಂತರ ಅಲಾಹಾಬಾದ ಉಚ್ಚ ನ್ಯಾಯಾಲಯವು ವಿಶೇಷ ತನಿಖಾ ದಳಕ್ಕೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು.
ಈ ರೀತಿಯಲ್ಲಿ ಜನರನ್ನು ವಿದೇಶಕ್ಕೆ ಕಳಿಸಬಹುದಾದರೆ ಇದರಿಂದ ಭಾರತದ ಆಡಳಿತ ವ್ಯವಸ್ಥೆಯು ಎಷ್ಟು ಟೊಳ್ಳು ಮತ್ತು ಭ್ರಷ್ಟವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ! ಈ ಪ್ರಕರಣದಲ್ಲಿನ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು !