ಆಗ್ರಾದಲ್ಲಿನ ಮಸೀದಿಯ ಹೊರಗಿನ ರಸ್ತೆಯ ಮೇಲಿನ ನಮಾಜುಪಠಣಕ್ಕೆ ಹಿಂದೂ ಮಹಾಸಭೆಯ ವಿರೋಧ
ಹಿಂದೂ ಮಹಾಸಭೆಯ ವಕ್ತಾರರಾದ ಸಂಜಯ ಜಾಟರವರು ಪ್ರತಿಕ್ರಿಯಿಸುತ್ತ ‘ರಸ್ತೆಯ ಮೇಲೆ ನಮಾಜು ಪಠಣ ಮಾಡಬಹುದಾದರೆ ನಮಗೆ ಹನುಮಾನ ಚಾಲಿಸಾ ಪಠಣ ಮಾಡಲು ಅನುಮತಿಯನ್ನು ಏಕೆ ನೀಡುತ್ತಿಲ್ಲ ?’, ಎಂದು ಹೇಳಿದರು
ಹಿಂದೂ ಮಹಾಸಭೆಯ ವಕ್ತಾರರಾದ ಸಂಜಯ ಜಾಟರವರು ಪ್ರತಿಕ್ರಿಯಿಸುತ್ತ ‘ರಸ್ತೆಯ ಮೇಲೆ ನಮಾಜು ಪಠಣ ಮಾಡಬಹುದಾದರೆ ನಮಗೆ ಹನುಮಾನ ಚಾಲಿಸಾ ಪಠಣ ಮಾಡಲು ಅನುಮತಿಯನ್ನು ಏಕೆ ನೀಡುತ್ತಿಲ್ಲ ?’, ಎಂದು ಹೇಳಿದರು
ಉತ್ತರಪ್ರದೇಶದಲ್ಲಿನ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಸುವ ಬಗ್ಗೆ ರಾಜ್ಯಸರಕಾರವು ಆದೇಶ ನೀಡಿದೆ. ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಕೇವಲ ಸರಕಾರಿ ಕಾಗದಗಳ ಮೇಲೆಯೇ ಮದರಸಾಗಳು ಕಂಡುಬರುತ್ತಿದ್ದು ಪ್ರತ್ಯಕ್ಷದಲ್ಲಿ ಅವುಗಳ ಅಸ್ತಿತ್ವ ಇಲ್ಲದಿರುವ ದೂರುಗಳು ದೊರೆತಿವೆ.
ಉತ್ತರಪ್ರದೇಶದಲ್ಲಿ ಧಾರ್ಮಿಕ ಬಿಗುವಿನ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ
ಪ್ರಸಿದ್ಧ ಗೋರಕನಾಥ ದೇವಸ್ಥಾನದ ಮೇಲೆ ಅಹಮದ ಮುರ್ತಜಾ ಅಬ್ಬಾಸಿ ಎಂಬ ಯುವಕನು ಏಪ್ರಿಲ್ 3 ರ ರಾತ್ರಿ `ಅಲ್ಲಾಹು ಅಕ್ಬರ್’ನ(`ಅಲ್ಲಾ ಶ್ರೇಷ್ಠನಾಗಿದ್ದಾನೆ’ಯ) ಘೋಷಣೆ ನೀಡುತ್ತಾ ಕತ್ತಿಯಿಂದ ದಾಳಿ ನಡೆಸಿದನು. ಇದರಲ್ಲಿ 2 ಪೊಲೀಸರು ಗಾಯಗೊಂಡರು. ಅಲ್ಲಿ ನೇಮಕಗೊಂಡಿರುವ ಸುರಕ್ಷಾ ರಕ್ಷಕರು ಅವನನ್ನು ಬಂಧಿಸಿದರು
ಹಸನ ಮಹಮ್ಮದ್ ಅಲಿಯಾಸ್ ಮೋನು ಈ ೨೨ ವಯಸ್ಸಿನ ಯುವಕನ ನೆರೆ ಮನೆಯ ವಿವಾಹಿತ ಹಿಂದೂ ಮಹಿಳೆಯನ್ನು ಆಮಿಷವೊಡ್ಡಿ ದೆಹಲಿಗೆ ಕರೆದುಕೊಂಡು ಹೋಗಿ ಆಕೆಯನ್ನು ಮತಾಂತರಿಸಿ ನಿಕಾಹ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಮದರಸಾಗಳಲ್ಲಿ ಶಿಕ್ಷಣದ ಅಭ್ಯಾಸಕ್ರಮವು ಹೊಸ ಶಿಕ್ಷಣ ನೀತಿಗನುಸಾರವಾಗಿ ಇರಲಿದೆ. ಇದರಲ್ಲಿ ರಾಷ್ಟ್ರವಾದದ ಸಂದರ್ಭದ ಪಾಠಗಳಿರುತ್ತವೆ. ಇದರಲ್ಲಿ ಭಯೊತ್ಪಾದನೆಯ ಯಾವುದೇ ಸಂಗತಿ ಇರುವದಿಲ್ಲ.
ಚಿಲಕಾನಾ ಪೊಲೀಸ ಠಾಣೆಯ ಗಡಿಯ ಒಂದು ಗ್ರಾಮದಲ್ಲಿ ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಅಮೀರ್ ಮತ್ತು ಆಸಿಫ್ ಎಂಬುವರು ಸಾಮೂಹಿಕ ಬಲಾತ್ಕಾರ ನಡೆಸಿದರು. ಇವರನ್ನು ಬಂಧಿಸಲಾಗಿದೆ.
ಗಾಝಿಯಾಬಾದಿನಲ್ಲಿನ ಸಂಪೂರ್ಣ ಜಿಲ್ಲೆಯಲ್ಲಿ ಚೈತ್ರ ನವರಾತ್ರಿಯ ಸಮಯದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಲಿಖಿತ ಆದೇಶವನ್ನು ಮಹಾಪೌರ ಆಶಾ ಶರ್ಮಾರವರು ನೀಡಿದ್ದರು; ಆದರೆ ಕೇವಲ ೧೨ ಗಂಟೆಗಳಲ್ಲಿಯೇ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಬರೇಲಿ ಜಿಲ್ಲೆಯಲ್ಲಿನ ಜಾಮ ಸಾವಂತ ಜನೂಬಿ ಎಂಬ ಮುಸಲ್ಮಾನ ಬಹುಲ ಊರಿನಲ್ಲಿ ಮತಾಂಧರು ಒಂದು ಹಿಂದೂ ಮನೆಯ ಮಹಿಳೆಯರಿಗೆ ಅಶ್ಲೀಲ ಅಭಿನಯ ಮಾಡಿ ತೋರಿಸಿದರು. ಇದನ್ನು ವಿರೋಧಿಸಿದಾಗ ಮತಾಂಧರು ಹಿಂದೂಗಳ ಮನೆಗೆ ನುಗ್ಗಿ ಹೊಡೆದಾಟ ನಡೆಸಿದರು.
ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂಧ ಯುವಕನು ಕರೆದುಕೊಂಡು ಹೋದನಂತರ ಹಿಂದುತ್ವನಿಷ್ಠ ಸಂಘಟನೆಗಳು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ಮಾಡಿ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.