ಪಾಕಿಸ್ತಾನವು ತಾನಾಗಿಯೇ ಸಂಪೂರ್ಣ ದೇಶ ನಮ್ಮ ವಶಕ್ಕೆ ನೀಡಿದರು ಅದನ್ನು ನಾವು ತೆಗೆದುಕೊಳ್ಳುವುದಿಲ್ಲ !

ದಿವಾಳಿ ಹೊಂದಿದ ಪಾಕಿಸ್ತಾನದ ಬಗ್ಗೆ ತಾಲಿಬಾನನಿಂದ ಗೆಲಿ !

ಬಲಬದಿಗೆ ಜನರಲ ಮೊಬಿನ ಖಾನ್

ಇಸ್ಲಾಮಾಬಾದ (ಪಾಕಿಸ್ತಾನ) – ದಿವಾಳಿಯ ಹೊಸ್ತಿಲಲ್ಲಿರುವ ಪಾಕಿಸ್ತಾನವನ್ನು ತಾಲಿಬಾನವು ಗೆಲಿ ಮಾಡಿದೆ. ತಾಲಿಬಾನಿ ಸೈನ್ಯದ ಅಧಿಕಾರಿ ಜನರಲ ಮೊಬಿನ ಖಾನ್ ಇವರ ಒಂದು ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ಅವರಿಗೆ, `ನೀವು ಪಾಕಿಸ್ತಾನದ ಗಡಿ ದಾಟುವರೇ ?’ ಎಂದು ಕೇಳಿದಾಗ ಅವರು ಉತ್ತರ ನೀಡುತ್ತಾ, ಪಾಕಿಸ್ತಾನ ತಾನಾಗಿಯೇ ಸಂಪೂರ್ಣ ದೇಶ ನಮ್ಮ ವಶಕ್ಕೆ ನೀಡಿದರೂ ಅದನ್ನು ನಾವು ತೆಗೆದುಕೊಳ್ಳುವುದಿಲ್ಲ. ಅದರ ಸಾಲ ಯಾರು ತೀರಿಸುವರು ?’ ಕಳೆದ ಕೆಲವು ದಿನದಲ್ಲಿ ತಾಲಿಬಾನ ಮತ್ತು ಪಾಕಿಸ್ತಾನಿ ಸೈನ್ಯದ ನಡುವೆ ಚಕಮಕಿ ನಡೆಯುತ್ತಿದೆ. ಇದರಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ.